ಸದಸ್ಯ:Ganya ganiga/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧]ಅಬ್ರಹಾಂ ವರ್ಗೀಸ್ ಇವರು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ತಜ್ನ ವೈದ್ಯ ಮತ್ತು ಲೇಖಕ.ಇವರನ್ನು ಪ್ರತಿಷ್ಟಿತ ೨೦೧೫ನೇ ಸಾಲಿನ ರಾಷ್ಟೀಯ ಮಾನವತಾ ಪದಕಕ್ಕೆ ಆಯ್ಕೆ ಮಾಡಲಾಗಿದೆ.ಸ್ಟ್ಯಾನ್ಫರ್ಡ್ ಸ್ಕೂಲ್ ಆಫ್ ಮೆಡಿಸಿನ್ ನಲ್ಲಿ ಪ್ರಾಧ್ಯಾಪಕರಾಗಿರುವ ವರ್ಗೀಸ್ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ.

ಕೃತಿಗಳು[ಬದಲಾಯಿಸಿ]

  1. ಮೈ ವೋನ್ ಕಂಟ್ರಿ
  2. ಕಟ್ಟಿಂಗ್ ಫಾರ್ ಸ್ಟೋನ್

ಇವರು "ರೋಗಿಯೇ ವೈದ್ಯ ಸಂಸ್ಥೆಯ ಕೇಂದ್ರಬಿಂದು"ಎಂಬ ಸಂದೇಶದ ಮೂಲಕ ಎಲ್ಲರನ್ನು ಎಚ್ಚರಿಸುತ್ತಾರೆ.

  1. ವಿಜಯ ಕರ್ನಾಟಕ ಶುಕ್ರವಾರ ಸೆಪ್ಟೆಂಬರ್ ೧೬,೨೦೧೬