ವಿಷಯಕ್ಕೆ ಹೋಗು

ಸದಸ್ಯ:GM SURESH DEEPAK

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುರೆಶ್
Born
ಪಾಮೂರು
Nationalityಭಾರತೀಯ
Educationಬಿ.ಕಾಮ್

ಪರಿಚಯ

[ಬದಲಾಯಿಸಿ]

ನನ್ನ ಹೆಸರು : ಸುರೆಶ್. ತಂದೆ ಹೆಸರು : ರತ್ತಯ್ಯ. ತಾಯಿಯ ಹೆಸರು : ರತ್ತಮ್ಮ. ಸ್ಥಳ : ಆಂಧ್ರ ಪ್ರದೆಶ್(ಪಾಮೂರು).

ಕುಟುಂಬ

[ಬದಲಾಯಿಸಿ]

ನನಗೆ ತಂದೆ ತಾಯಿ ಮೊದಲ ಗುರುಗಳು.ಯಾಕೆಂದರೆ ಅವರು ಚಿಕ್ಕವಯ್ಯಸ್ಸಿನಿಂದ ನನ್ನ ಅವಸರ ,ಅಗತ್ಯಗಳನ್ನು ಕೊರತೆ ಇಲ್ಲದೆ ಪೊರೈಸಿದ್ದಾರೆ. ನನಗೆ ಒಳ್ಳೆಯ ಶಿಕ್ಷಣವನ್ನು ನೀಡಿಸಿದ್ದಾರೆ .ನಮ್ಮ ಶಾಲೆಯ ಮತ್ತು ಕಾಲೇಜಿನ ಅಧ್ಯಾಪಕರು ಮತ್ತು ತಂದೆ ತಾಯಿ ಹಾಗು ನನ್ನ ಸಹೋದರಿ ಮತ್ತು ನನ್ನ ಶುಭಕೊರುವರು ನನ್ನ ಅತ್ಮಬಲವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡಿದರು.ಅಧ್ಯಾಪಕರು ನನ್ನನ್ನು ಕೆಲವು ವಿಚಾರಗಳಲ್ಲಿ ಮೆಚ್ಚುವರು ಮತ್ತು ನಾನು ಮಾಡುವ ತುಂಟಾಟಕ್ಕೆ ಬಯ್ದಿದ್ದರು.ನನಗೆ ಮೆಚ್ಚುವ ಸಂಧರ್ಭಕ್ಕಿಂತ ಬೈದಿರುವ ಸಂಧರ್ಭಗಳು ಇನ್ನು ನೆನಪಿವೆ. ನನ್ನನು ಸಮಾಜದಲ್ಲಿ ಉತ್ತಮ ಸಾರ್ವಜನಿಕನಾಗಿ ಕಾಣಾಲು ಅವರ ಆಸೆ.

ವಿದ್ಯಾಭ್ಯಾಸ

[ಬದಲಾಯಿಸಿ]
೧ ರಿಂದ ೩ ರ ತನಕ ಆಂಧ್ರದ ವಿಜಯವಾಡದ " ದಿ ಬ್ರಿಲಿಯನ್ಸ್ ಪಬ್ಲಿಕ್" ಶಾಲೆಯಲ್ಲಿ ಒದಿದ್ದೆನೆ.೪ ರಿಂದ ನನ್ನ 

ವಿದ್ಯಾಭ್ಯಾಸ ಕರ್ನಾಟಕ ಬೆಂಗಳೂರಿನ ಕೆ.ಜಿ ಹಳ್ಲಿಯ "ಸಂತ ಸ್ಟೀಫೆನ್ "ಶಾಲೆಯಲ್ಲಿ ನನ್ನ ಹತ್ತನೇಯ ತರಗತಿ ಮುಗಿಸುಕೊಂಡಿದ್ದೇನೆ . ನನ್ನ ಪ್ರಥಮ ಮತ್ತು ದ್ವಿತೀಯ ದರ್ಜೆ ದಾಸರಹಲ್ಲಿಯ " ಶ್ರಿ ಅಯ್ಯಪ್ಪ ಪದವಿ ಪೂರ್ವ ಕಾಲೆಜಿನಲ್ಲಿ" ವಾಣಿಜ್ಯಶಾಸ್ತ್ರದಲ್ಲಿ ೮೮.೫೦ ಶೆಖಡ ಅಂಕಗಲನ್ನು ಪಡೆದು ಉತ್ತೀರ್ಣನಾದೆನು.ಮುಂದಿನ ವಿದ್ಯಭ್ಯಾಸಕ್ಕಾಗಿ ಹೆಚ್ಚಿನ ಕುತೂಹಲದಿಂದ ನನ್ನ ಕನಸುಗಳನ್ನು ನನಸಾಗಿಸಿಕೊಳ್ಳಲು " ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ" ಪದವಿಯೊತ್ತರ ಶಿಕ್ಷಣವನ್ನು ಮುಂದೆವರೆಸುತ್ತಿದ್ದೇನೆ.

ಸಾದನೆಗಳು

[ಬದಲಾಯಿಸಿ]
ನಾನು ನನ್ನ ೫ ನೇಯ ಮತ್ತು ೮ ನೇಯ ತರಗತಿಗಳಲ್ಲಿ ಕರ್ಣಟಕ ಸರ್ಕಾರ ನಡೆಸುವ "ಪ್ರತಿಭಾ ಕಾರಂಜಿ" ಸ್ಪರ್ಧೆಗಳಲ್ಲಿ

ನಮ್ಮ ಶಾಲೆಯಿಂದ " ತೆಲುಗು ಭಾಷಣ " ಸ್ಪರ್ಧೆಯಲ್ಲಿ ಕ್ಲಸ್ಟರ್ ಮತ್ತು ತಾಲುಕು ಮಟ್ಟದಲ್ಲಿ ಪ್ರಧಮ ಸ್ಧಾನವನ್ನು ಮತ್ತು ಜಿಲ್ಲಾ ಮಟ್ಟದಲ್ಲಿ "ದ್ವಿತೀಯ " ಸ್ಧಾನವನ್ನು ಪಡೆದಿದ್ದೇನೆ.

ಆಸಕ್ತಿ ಮತ್ತು ಹವ್ಯಾಸಗಳು

[ಬದಲಾಯಿಸಿ]

ನನಿಗೆ ಸಂಗೀತವನ್ನು ಕೇಳುವುದು ,ದೂರದರ್ಶನವನ್ನು ವೀಕ್ಷಿಸುವುದು ,ಪುಸ್ತಕಗಳನ್ನು ಓದುವುದು, ಕ್ರೀಡೆಗಳಲ್ಲಿ ಭಾಗವಹಿಸುವುದು ಮತ್ತು ಸಮಾಜಿಕ ಸೇವೆಗಳಲ್ಲಿ ಭಾಗವಹಿಸಿ ಸಂಘದಲ್ಲಿ ಬದಳಾವಣೆಗಳನ್ನು ಕಾಣುವುದಕ್ಕೆ ನನ್ನ ಜೀವನಪುರ್ತಿ ಪ್ರಯತ್ನಿಸುತ್ತೇನೆ.

ಸ್ನೇಹಿತರು

[ಬದಲಾಯಿಸಿ]

ನನ್ನ ಸ್ನೇಹಿತರು ತುಂಬಾ ಒಳ್ಳೆಯವರು. ನನ್ನ ಸ್ನೇಹಿತರು ನನಗೆ ಒಳ್ಳೆಯ ಉಪಾಯಗಳನ್ನು ನಿಡಿದ್ದಾರೆ.ಎಲ್ಲರು ಒಗ್ಗಟ್ಟಾಗಿ ಇರುತ್ತರೆ ನನ್ನ ಸ್ನೇಹಿತರ ಜೊತೆ ನಾನು ವಿಹಾರ ಮತ್ತು ಸಾಹಸ ಯಾತ್ರಗಳನ್ನು ಮಡುತಿದ್ದೆನು. ನನ್ನ ಸ್ನೇಹಿತರಿಗೆ ಎನೆ ತೊಂದರೆ ಬಂದರು ಎಲ್ಲರು ಒಂದಾಗಿ ಸಮಸ್ಯಗೆ ತಕ್ಕ ಪರಿಹಾರವನ್ನು ಕಂಡುಹಿಡುತಿದ್ದವು.ನನ್ನ ಸ್ನೇಹಿತರ ಹೆಸರು ದಿಪಕ್,ಆದಿತ್ಯ,ವಿಕಾಸ್ ಮತ್ತು ದಿಲೀಪ್.

ಭವಿಷ್ಯದ ಯೋಜನೆಗಳು

[ಬದಲಾಯಿಸಿ]

ನಾನು ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಜೀವನದಲ್ಲಿ ಮುಂದೆವರೆದು ಸರ್ಕಾರಿ ನೌಕರಿ ಪಡೆದು ನನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇ ನೆ ಎಂಬುದು ಆವರ ಕನಸು. ಈ ಆಸೆಯನ್ನು ಬಿಟ್ಟು ತಂದೆ ತಾಯಿಗಳು ಏನು ಮಕ್ಕಳಿಂದ ಬಯಸುವುದಿಲ್ಲ. ನನ್ನ ಭವಿಷ್ಯದಲ್ಲಿ ಅವರ ಕನಸು ನನಸಾಗಿಸಲು ಪ್ರಯತ್ನಿಸುತ್ತೇನೆ.


https://commons.wikimedia.org/wiki/File:Suresh_deepak.jpg