ಸದಸ್ಯ:Flaviya metilda pinto/sandbox
ಗೋಚರ
ನನ್ನ ಹೆಸರು ಪ್ಲಾವಿಯಾ ಮೆಟಿಲ್ಡಾ ಪಿಂಟೊ.
ನನ್ನ ಪ್ರಸ್ತುತ ಕಾಲೇಜು
ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂಮ್ ಕಲಿಯುತ್ತಿದ್ದೆನೆ.
ನನ್ನ ಮನೆ ವಗ್ಗ,ಬಂಟ್ವಾಳ.
ವಿದ್ಯಾಭ್ಯಾಸ
ನಾನು ಪುತ್ತೂರಿನ ಲಿಟ್ಲ್ ಪ್ಲವರ್ ಕಿರಿಯ ಪ್ರರ್ಥಮಿಕ ಶಿಕ್ಷಣವನ್ನು ಮುಗಿಸಿರುತ್ತೆನೆ.
ಪ್ರೌಢ ಶಾಲಾವನ್ನು ಕ್ರಿಸ್ತ ಜ್ಯೊತಿ ಹೈಸ್ಕೂಲ್ ಅಗ್ರಾರ್ ನಲ್ಲಿ ಮಾಡಿರುತ್ತೆನೆ.
ನನ್ನ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಕಾರ್ಮೆಲ್ ಕಾನೈಂಟ್ ಕಾಲೇಜು ಮೊಡಂತಾಪು.
ನನ್ನ ಹವ್ಯಾಸ
ಪ್ರಯಾಣ ಮಾಡುವುದು, ಕಾದಂಬರಿ ಓದುವುದು.
ನನ್ನ ಆಸಕ್ತಿ
ನನಗೆ ಹಾಡು ಹಾಡುವುದು ಮತ್ತು ಹಾಡು ಕೆಳುವುದು ಎಂದರೆ ತುಂಬಾ ಆಸಕ್ತಿ.