ಸದಸ್ಯ:Falak.naaz.sa
320px|thumbnail|https://commons.wikimedia.org/wiki/
ಜನನ
[ಬದಲಾಯಿಸಿ]ನನ್ನ ಹೆಸರು ಫಲಕ್ ನಾಜ್. ನಾನು ೦೩ ನವೆಂಬರ್ ೧೯೯೭ರಂದು ಬೆಂಗಳೊರಿನಲ್ಲಿ ಜನಿಸಿದೆನು.
ಕುಟುಂಬ
[ಬದಲಾಯಿಸಿ]ನಮ್ಮ ಕುಟುಂಬದಲ್ಲಿ ನಾವು ಒಟ್ಟು ಐದು ಮಂದಿ. ತಂದೆ ಅಬ್ದುಲ್ ಕಾದರ್ ತಾಯಿ ಶಬಾನ. ನನ್ನ ಅಕ್ಕ ರೂಹಿ ಹಾಗು ತಮ್ಮ ಆಫ್ತಾಬ್. ನನಗೆ ನನ್ನ ತಂದೆ ಎಂದರೆ ಅಪಾರವಾದ ಪ್ರೀತಿ ಹಾಗು ಗೌರವ. ನನ್ನ ತಂದೆ ಒಬ್ಬ ಟಯರು ವ್ಯಾಪಾರಸ್ತರು. ನಮ್ಮ ತಂದೆ ಒಬ್ಬರು ಮಾತ್ರ ನಮ್ಮ ಮನೆಯಲ್ಲಿ ದುಡಿಯುವುದು. ತಾಯಿ ಗ್ರುಹಿಣಿ. ನನ್ನ ಅಕ್ಕ ಪದವಿ ಪೂರ್ವ ಶಿಕ್ಷಣ ಮುಗಿಸಿದ್ದಾಳೆ. ಹಾಗು ತಮ್ಮ ಏಳನೆ ತರಗತಿಯಲ್ಲಿ ಓದುತ್ತಿದ್ದಾನೆ. ನನಗೆ ಅಕ್ಕ ಹಾಗು ತಮ್ಮನನ್ನು ಚುಡಾಯಿಸುತ್ತಾ ಮಾತನಾಡಿಸುವುದೆಂದರೆ ಬಹಳ ಇಷ್ಟವಾದ ಸಂಗತಿ. ಹಾಗು ನನ್ನ ಅಮ್ಮ ಮಾಡುವ ಅಡುಗೆ ಎಂದರೆ ತುಂಬಾನೆ ಇಷ್ಟ. ನನ್ನ ತಂದೆ ಬಹಳ ಕಷ್ಟಪಟ್ಟು ದುಡಿದು ಎಲ್ಲರನ್ನ ಚೆನ್ನಾಗಿ ನೋಡಿಕೊಳ್ಳೂತ್ತಾರೆ.
ಶಿಕ್ಷಣ
[ಬದಲಾಯಿಸಿ]ನಾನು ನನ್ನ ಹತ್ತನೆ ತರಗತಿಯವರೆಗು ಶಿಕ್ಷಣವನ್ನು ಸ್ಟ್ರಯಸಿ ಮೆಮೋರಿಯಲ್ ಹೈ ಸ್ಕೂಲಿನಲ್ಲಿ ಮುಗಿಸಿದೆನು. ನಂತರ ಕ್ರೈಸ್ಟ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ಮುಗಿಸಿದೆನು. ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಎ. ಓದುತ್ತಿದ್ದೇನೆ. ಮುಂದೆ ಮನೋವೈದ್ಯೆಯಾಗಬೇಕೆಂಬುದು ನನ್ನ ಆಸೆ. ಆಗಾಗಿ ಇನ್ನೂ ನಾನು ಪಿ.ಹೆಚ್.ಡಿ ಮಾಡಬೇಕೆಂದಿರುವೆ.
ಹವ್ಯಾಸಗಳು
[ಬದಲಾಯಿಸಿ]ನನಗೆ ಬ್ಯಾಡ್ಮಿಂಟನ್ ಆಟವೆಂದರೆ ತುಂಬಾ ಇಷ್ಟ. ಹಾಗು ಈ ಆಟದಿಂದ ನನಗೆ ಬಹಳ ಪ್ರಶಸ್ತಿಗಳು ಸಿಕ್ಕಿವೆ. ಹಾಗು ನನಗೆ ನನ್ನ ಸ್ನೇಹಿತರೊಡನೆ ಹರಟೆಯೊಡೆಯುವುದು ತುಂಬಾ ಇಷ್ಟ.
This user is a member of WikiProject Education in India |
ಉಪಪುಟಗಳು
[ಬದಲಾಯಿಸಿ]In this ಸದಸ್ಯspace:
Falak.naaz.sa |