ಸದಸ್ಯ:Dwaitha pc

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ನನ್ನ ಹೆಸರು ದ್ವೈತ ನಾನು ಹುಟ್ಟಿ ಬೆಳೆದದ್ದು ಚಿಕ್ಕಮಂಗಳೂರಿನ ಜಿಲ್ಲೆಯವಳು ನಾನು ಹುಟ್ಟಿ ಬೆಳೆದದ್ದು ಊರು ಚಿಕ್ಕಮಂಗಳೂರು ಆದರೆ ನಾನು ಓದಿರುವ ಊರು ಮಂಗಳೂರು ಆದರೆ ನಾನು ಚಿಕ್ಕಮಗಳೂರಿನ ಹುಡುಗಿ ಎಂದು ಹೆಮ್ಮೆಪಡುತ್ತೇನೆ ಏಕೆಂದರೆ ನಮ್ಮ ಚಿಕ್ಕಮಂಗಳೂರು ಈಗ ಜಗತ್ತಿನಲ್ಲಿ ಎರಡನೇ ಸ್ಥಾನ ಪಡೆದಿದೆ ಏಕೆಂದರೆ ಅದು ಜಗತ್ತಿನಲ್ಲಿ ಅತಿ ಹೆಚ್ಚು ಹಿಲ್ ಸ್ಟೇಶನ್ ಅಂದರೆ ಗುಡ್ಡಗಳ ನೋಟ ಪ್ರಾಣಿಗಳು ಪಕ್ಷಿಗಳು ಹೊಸ ಹೊಸ ತರ ತರಹದ ನೋಡಬಹುದು ಉದಾಹರಣೆಗೆಅಲ್ಲಿ ಅತಿ ಹೆಚ್ಚಾಗಿ ನೋಡುವ ಗುಡ್ಡ ಗಳೆಂದರೆ ಬಾಬಾಬುಡನ್ ಗಿರಿ ಮುಳ್ಳಯ್ಯನಗಿರಿ ಮತ್ತು ಸಿತಾರಾ ಮುಂತಾದ ಗಳನ್ನು ನೋಡಬಹುದು ಹಾಕಿ ಅದರಲ್ಲಿ ನೀರು ದೇವಸ್ಥಾನಗಳು ಮತ್ತು ಇತ್ಯಾದಿಗಳನ್ನು ನಾವು ಕಾಲವನ್ನು ಕಳೆಯುವುದು ಅದನ್ನು ನೋಡುತ್ತಿದ್ದರೆ ನಮ್ಮ ಕಾಯಿಲೆಯು ವಾಸಿಯಾಗುತ್ತದೆ ಯಾವತ್ತಿದ್ದರೂ ಸೌಂದರ್ಯ ಚಿಕ್ಕ ಮಂಗಳೂರಿಗೆ ಬಂದರೆ ಅವರು ಬೇಗ ಬೇಗ ಗುಣವಾಗುತ್ತದೆ ಆ ಸೌಂದರ್ಯವನ್ು ಒಮ್ಮೆ ನೋಡಿದರೆ ಅಲ್ಲಿಯೇ ಕಾಲಕಳೆಯಬೇಕೆಂದು ಆಸೆಯಾಗುತ್ತದೆ ಅದರಲ್ಲೂ ಕೂರ್ಗ್ಅದನ್ನು ಮಲ್ನಾಡು ಎಂದು ಕರೆಯುತ್ತಾರೆ ಆದರೆ ಮಲ್ನಾಡ್ ಎಂಬುವುದು ಚಿಕ್ಕಮಂಗಳೂರು ಯಾಕೆಂದರೆ ಅಲ್ಲಿರುವ ಸುತ್ತಲಿನ ವಾತಾವರಣವನ್ನು ನೋಡಿ ನೋಡಿ ಮಾಡು ಎಂದುನಮ್ಮ ಮಲ್ನಾಡು ಅತಿ ಸುಂದರವಾದ ಜಾಗ ಅತ್ತಲಿತ್ತ ನೋಡಿದರೆ ಗಿಡಮರಗಳು ಕಾಣುತ್ತದೆ ಕಡೆ ನೋಡಿದರು ಪಕ್ಷಿ ಇಂತಹ ಸೌಂದರ್ಯವನ್ನು ನೋಡಲು ಬೇರೆ ಬೇರೆ ಕಡೆಯಿಂದ ಬಂದ ನಮ್ಮ ಸೌಂದರ್ಯವನ್ನು ನಮ್ಮ ಚಿಕ್ಕಮಂಗಳೂರಿನ ಸೌಂದರ್ಯವನ್ನು ಅನುಭವಿಸಿಕೊಂಡು ಹೋಗುತ್ತಾರೆ ಆದರೆ ಕೆಲವರು ಇಲ್ಲಿ ಮನೆ ಮಾಡಿ ಅಲ್ಲಿ ಎಂಜಾಯ್ ಮಾಡುತ್ತಾರೆ ಅದಕ್ಕಾಗಿ ನಾನು ಚಿಕ್ಕಮಂಗಳೂರಿನ ಹುಡುಗಿ ಎಂದು ಹೇಳಲು ನನಗೆ ತುಂಬಾ ಧೈರ್ಯವಿದೆ ಒಂದು ಹೆಮ್ಮೆಯ ವಿಷಯ ಎಂದರೆ ನಾನು ಚಿಕ್ಕಮಗಳೂರಿನಲ್ಲಿ ಹುಟ್ಟಿ ಬೆಳೆದದ್ದು ಹಾಗೆಯೇ ನಾನು ಅಲ್ಲಿರುವ ಸೆನ್ ಜೋಸೆಫ್ ಎಂಬ ಶಾಲೆಯಲ್ಲಿ ಓದಿದ್ದೇನೆ ನಾನು ಎಂಬುವ ಶಾಲೆಯಲ್ಲಿ ಐದನೇ ತರಗತಿಯವರೆಗೂ ನಾನು ಮತ್ತೆ ಬಂದಿದ್ದೇನೆ ನಾನು ಎಸ್ ಎಲ್ ಸಿ ಪರೀಕ್ಷೆಯನ್ನು ಬರೆದು ಉತ್ತೀರ್ಣರಾಗಿ ಮತ್ತೆ ನಾನು ಮಂಗಳೂರಿಗೆ ಹೋದದ್ದುಮಂಗಳೂರಿಗೆ ಹೋದೆ ಅಲ್ಲಿ ನಾನು ಶಾರದ ಪಿಯು ಕಾಲೇಜ್ ಎಂಬ ಶಾಲೆ ಕಾಲೇಜಿನಲ್ಲಿ ಪದವಿ ಪೂರ್ವ ಕಾಲೇಜಿನಲ್ಲಿ ನಾನು ಓದು ಮುಗಿಸಿ ಕೊಂಡು ಈಗ ನಾನು ಕ್ರೈಸ್ಟ್ ಯೂನಿವರ್ಸಿಟಿ ಓದುತ್ತಿದ್ದೇನೆ ಹೀಗೆ ನನಗೆ ಬೆಳೆದು ಬಂದಾಗ ನಾನು ಡ್ಯಾನ್ಸ್ ಎಂಬುವುದು ತುಂಬಾ ಇಷ್ಟಪಡುತ್ತಿದ್ದೆ ಅದೇ ನನ್ನ ಜೀವನ ಎಂದು ಅಂದುಕೊಂಡಿದ್ದೆ ಆದರೆ ಕೆಲವು ಸಂಗತಿಗಳಿಂದ ನೃತ್ಯವನ್ನು ಬಿಡಲು ಬೇಕಾದ ಪರಿಸ್ಥಿತಿಯನ್ನು ಬಂದಿತ್ತು ಆದರೆ ನಾನು ಏನು ಮಾಡಲಿ ಎಂಬುದು ನನ್ನ ಜೀವನ ಎಂದು ಅಂದುಕೊಂಡು ನಾನು ಅದನ್ನು ಏನು ಮಾಡಬೇಕೆಂದು ಅಂದುಕೊಂಡಿದ್ದೆ ಆದರೆ ಆಗಲಿಲ್ಲ ಅದಕ್ಕೆ ಇರುತ್ತೀಯ ವನ್ನು ಬಿಟ್ಟು ಬೇರೆ ಜಗತ್ತೇ ಇಲ್ಲ ಎಂದು ಅಂದುಕೊಂಡಿದ್ದೆ ಆದರೆ ನನಗೆ ನನ್ನ ಅಮ್ಮನನ್ನು ನೋಡಿ ಬೇರೆ ಜಗತ್ತು ಇದೆ ಎಂದು ತಿಳಿದುಕೊಂಡೆ ಅದರಲ್ಲೂ ನನಗೆ ಈಗ ನಾನು ಕ್ರೀಡಾಕೂಟದಲ್ಲಿ ಅತಿಹೆಚ್ಚು ಪ್ರಶಸ್ತಿಯನ್ನು ಗಳಿಸಿದ್ದೇನೆ ಪ್ರಶಸ್ತಿಯನ್ನು ಗೆದ್ದುಕೊಂಡ ಇಂದು ಅತಿ ಹೆಚ್ಚು ಕಾರುಗಳನ್ನು 2 ಬಾರಿ ರಾಷ್ಟ್ರೀಯ ಮಟ್ಟವನ್ನು ತಲುಪಿದ್ದು ನನಗೆ ತ್ರೋಬಾಲ್ ಜಾವೆಲಿನ್ ಡಿಸ್ಕಸ್ ಮತ್ತು ಶಾರ್ಟ್ ಪುಟ್ ಈ ಕ್ರೀಡಾಕೂಟದಲ್ಲಿ ನಾನು ಅತಿ ಹೆಚ್ಚು ಪ್ರಶಸ್ತಿಯನ್ನು ನೀಡಿ ತೆಗೆದುಕೊಂಡಿದ್ದೇನೆ ಹಾಗೆಯೇ ನಾನು ಇದರಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಹೋಗಿ ಬಂದಿದ್ದೇನೆ ನನಗೆ ಈಗ ಅತಿ ಹೆಚ್ಚು ಅವಕಾಶಗಳು ಸಿಕ್ಕಿದ್ದವು ಅದರಲ್ಲೂ ನನಗೆ ಹೆಮ್ಮೆಯ ವಿಷಯ ನಾನು ನನ್ನ ತಂದೆ ತಾಯಿ ಹೆಸರು ಪತಾಕೆಯನ್ನು ಹಾರಿಸಿದ್ದಾರೆ ನನ್ನ ಜೀವನದಲ್ಲಿ ಮಾಡಿ ನನ್ನ ಪ್ರೀತಿಯ ಪತಾಕೆಯನ್ನು ಹಾರಿಸಿ ಕೊಂಡು ತಂದೆ ತಾಯಿಯ ಆಶೀರ್ವಾದದಿಂದ ಮತ್ತು ನನ್ನ ದೇವರುಹೀಗೆ ನಾನು ಹಲವು ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಯನ್ನು ಕಳಿಸಿದ್ದೇನೆ ನನಗೆ ಇದರ ಮಹತ್ವ ತುಂಬಾ ಇಷ್ಟ ನಾನು ಹೀಗೆ ಮುಂದುವರೆದು ಮಾಡಲು ಬೇಕೆಂದು ಸಕತು ಕಷ್ಟಪಟ್ಟು ಇವಾಗ ನಾನು ಅದರ ಮೇಲೆ ಪ್ರಾಕ್ಟೀಸ್ ಮಾಡುತ್ತಿದ್ದೇನೆ ಹೀಗೆ ನಾನು ಹಲವಾರು ಪ್ರಶಸ್ತಿಗಳನ್ನು ಪಡೆದು ಕೊಂಡು ನಾನು ನನ್ನ ಇಂಡಿಯಾವನ್ನು ರೆಪ್ರೆಸೆಂಟ್ ಮಾಡಬೇಕೆಂದು ಅಂದುಕೊಂಡಿದ್ದೇನೆ ಹಾಗೆಯೇ ನನ್ನ ಫ್ಯಾಮಿಲಿ ನನ್ನ ಅಣ್ಣ ತಂಗಿ ಅಕ್ಕ ತಮ್ಮ ಎಲ್ಲರೂ ನನ್ನ ಪ್ರೋತ್ಸಾಹಿಸಿ ನನಗೆ ಇಲ್ಲಿಯವರೆಗೂ ಕಳಿಸಿಕೊಟ್ಟಿದ್ದಾರೆ ಹೀಗೆ ಕಾಣಿಸಿಕೊಳ್ಳುವುದರಿಂದ ನನಗೆ ಹಲವಾರು ರಾಷ್ಟ್ರೀಯ ಮಟ್ಟವನ್ನು ಎಂದುಕೊಂಡು ನಾನು ಮುಗಿಸುತ್ತೇನೆ ನನ್ನ ತಂದೆ ಹೇಳುವ ಮಾತು ಇಷ್ಟೇ ಹೇಗೆ ಇರು ಎಲ್ಲೇ ಇರು ಹೇಗಾದರೂ ಇರು ನಿನ್ನ ಕಷ್ಟ ಪಟ್ಟು ದುಡಿಮೆಗೆ ನಿನ್ನ ನಿನಗೆ ಒಳ್ಳೆಯ ಪ್ರತಿಫಲವೇ ಸಿಗುತ್ತದೆ ಎಂದು ಹೇಳುತ್ತಿರೆ ನಾನು ನನ್ನ ಅಮ್ಮನನ್ನು ನೋಡಿ ಕ್ರೀಡಾಕೂಟಕ್ಕೆ ಕಾಲಿಟ್ಟೆ ಆಗೆ ನನ್ನ ಅಪ್ಪನ ಮಾತುಗಳಿಂದ ನಾನು ಈಗ ಕ್ರೀಡಾಕೂಟದಲ್ಲಿ ಮುಂದುವರಿಯುತ್ತಿದ್ದೇನೆ ಅವರಿಬ್ಬರು ನನಗೆ ಸಪೋರ್ಟ್ ಮಾಡಿ ಇಲ್ಲಿವರೆಗೂ ತಂದಿದ್ದಾರೆ ನನಗೊಬ್ಬಳು ಅಕ್ಕ ಇದ್ದಾಳೆ ಅವಳು ಇವಾಗ ಫ್ಯಾಷನ್ ಡಿಸೈನಿಂಗ್ ಮಾಡುತ್ತಿದ್ದಾಳೆ ಅದರಲ್ಲಿ ನಾನು ಹೆಮ್ಮೆ ಪಡುವ ವಿಷಯ ಅಂದರೆ ಅವಳು ಎಷ್ಟೇ ಕಷ್ಟ ಬಂದರೂ ಅವರು ತುಂಬಾ ಧೈರ್ಯ ತಂದುಕೊಂಡು ಹೆದರಿಸುತ್ತಾರೆ ಹಾಗೆಯೇ ಅವಳನ್ನು ನೋಡಿ ನಾನು ಈಗ ಏನೇ ಬಂದರೂ ಧೈರ್ಯದಿಂದ ಎದುರಿಸುವ ಶಕ್ತಿಯೂ ನನಗೆ ಕೊಟ್ಟಿದ್ದಾಳೆ ಅವಳಿಗೆ ನಾನು ಏನು ಬೇಕಾದರೂ ಮಾಡಬಹುದು ನನ್ನ ತಂದೆ ನನಗೆ ಧೈರ್ಯವನ್ನು ತುಂಬುತ್ತಾರೆ ಅಕ್ಕನು ನನಗೆ ದರವನ್ನು ತುಂಬುತ್ತಾರೆ ಅಮ್ಮನನ್ನು ನೋಡಿ ನಾನು ನನ್ನ ಮಾತುಗಳಿಂದ ನಾನು ಸ್ಪೂರ್ತಿಯನ್ನು ತುಂಬಿ ಕೊಂಡು ಈಗ ನಾನು ಮುಂದೆ ನನ್ನ ಫ್ಯಾಮಿಲಿ ಸಪೋರ್ಟ್ ಅಂದುಕೊಂಡಿದ್ದೇನೆ.ಹೀಗೆ ಅವರ ಆಶೀರ್ವಾದದಿಂದ ನಾನು ಇನ್ನು ಮುಂದೆ ಬೆಳೆದು ಈಗ ನಾನು ಕ್ರೈಸ್ಟ್ ಯೂನಿವರ್ಸಿಟಿ ಟೀಮಿಗೆ ಸೆಲೆಕ್ಟ್ ಆಗಿದ್ದೇನೆ ಹೀಗೆ ಅವರ ಆಶೀರ್ವಾದದೊಂದಿಗೆ ಹಾಗೂ ನನ್ನ ದೇವರ ಆಶೀರ್ವಾದದೊಂದಿಗೆ ಇನ್ನು ಮುಂದೆ ಬೆಳೆದು ರೆಪ್ರೆಸೆಂಟ್ ಮಾಡಿ ಒಂದು ಒಳ್ಳೆಯ ಕೆಲಸವನ್ನು ಮಾಡಬೇಕು ಎಂದು ಅಂದುಕೊಂಡಿದ್ದೇನೆ ಎಂದು ಹೆಮ್ಮೆಪಡುತ್ತೇನೆ ಏಕೆಂದರೆ ನಮ್ಮ ಚಿಕ್ಕಮಂಗಳೂರು ಈಗ ಜಗತ್ತಿನಲ್ಲಿ ಎರಡನೇ ಸ್ಥಾನ ಪಡೆದಿದೆ ಏಕೆಂದರೆ ಅದು ಜಗತ್ತಿನಲ್ಲಿ ಅತಿ ಹೆಚ್ಚು ಹಿಲ್ ಸ್ಟೇಶನ್ ಅಂದರೆ ಗುಡ್ಡಗಳ ನೋಟ ಪ್ರಾಣಿಗಳು ಪಕ್ಷಿಗಳು ಹೊಸ ಹೊಸ ತರ ತರಹದ ನೋಡಬಹುದು ಉದಾಹರಣೆಗೆಅಲ್ಲಿ ಅತಿ ಹೆಚ್ಚಾಗಿ ನೋಡುವ ಗುಡ್ಡ ಗಳೆಂದರೆ ಬಾಬಾಬುಡನ್ ಗಿರಿ ಮುಳ್ಳಯ್ಯನಗಿರಿ ಮತ್ತು ಸಿತಾರಾ ಮುಂತಾದ ಗಳನ್ನು ನೋಡಬಹುದು ಹಾಕಿ ಅದರಲ್ಲಿ ನೀರು ದೇವಸ್ಥಾನಗಳು ಮತ್ತು ಇತ್ಯಾದಿಗಳನ್ನು ನಾವು ಕಾಲವನ್ನು ಕಳೆಯುವುದು ಅದನ್ನು ನೋಡುತ್ತಿದ್ದರೆ ನಮ್ಮ ಕಾಯಿಲೆಯು ವಾಸಿಯಾಗುತ್ತದೆ ಯಾವತ್ತಿದ್ದರೂ ಸೌಂದರ್ಯ ಚಿಕ್ಕ ಮಂಗಳೂರಿಗೆ ಬಂದರೆ ಅವರು ಬೇಗ ಬೇಗ ಗುಣವಾಗುತ್ತದೆ ಆ ಸೌಂದರ್ಯವನ್ನು ಒಮ್ಮೆ ನೋಡಿದರೆ ಅಲ್ಲಿಯೇ ಕಾಲಕಳೆಯಬೇಕೆಂದು ಆಸೆಯಾಗುತ್ತದೆ ಅದರಲ್ಲೂ ಕೂರ್ಗ್ಅದನ್ನು ಮಲ್ನಾಡು ಎಂದು ಕರೆಯುತ್ತಾರೆ ಆದರೆ ಮಲ್ನಾಡ್ ಎಂಬುವುದು ಚಿಕ್ಕಮಂಗಳೂರು ಯಾಕೆಂದರೆ ಅಲ್ಲಿರುವ ಸುತ್ತಲಿನ ವಾತಾವರಣವನ್ನು ನೋಡಿ ನೋಡಿ ಮಾಡು ಎಂದುನಮ್ಮ ಮಲ್ನಾಡು ಅತಿ ಸುಂದರವಾದ ಜಾಗ ಅತ್ತಲಿತ್ತ ನೋಡಿದರೆ ಗಿಡಮರಗಳು ಕಾಣುತ್ತದೆ ಕಡೆ ನೋಡಿದರು ಪಕ್ಷಿ ಇಂತಹ ಸೌಂದರ್ಯವನ್ನು ನೋಡಲು ಬೇರೆ ಬೇರೆ ಕಡೆಯಿಂದ ಬಂದ ನಮ್ಮ ಸೌಂದರ್ಯವನ್ನು ನಮ್ಮ ಚಿಕ್ಕಮಂಗಳೂರಿನ ಸೌಂದರ್ಯವನ್ನು ಅನುಭವಿಸಿಕೊಂಡು ಹೋಗುತ್ತಾರೆ ಆದರೆ ಕೆಲವರು ಇಲ್ಲಿ ಮನೆ ಮಾಡಿ ಅಲ್ಲಿ ಎಂಜಾಯ್ ಮಾಡುತ್ತಾರೆ ಅದಕ್ಕಾಗಿ ನಾನು ಚಿಕ್ಕಮಂಗಳೂರಿನ ಹುಡುಗಿ ಎಂದು ಹೇಳಲು ನನಗೆ ತುಂಬಾ ಧೈರ್ಯವಿದೆ ಒಂದು ಹೆಮ್ಮೆಯ ವಿಷಯ ಎಂದರೆ ನಾನು ಚಿಕ್ಕಮಗಳೂರಿನಲ್ಲಿ ಹುಟ್ಟಿ ಬೆಳೆದದ್ದು ಹಾಗೆಯೇ ನಾನು ಅಲ್ಲಿರುವ ಸೆನ್ ಜೋಸೆಫ್ ಎಂಬ ಶಾಲೆಯಲ್ಲಿ ಓದಿದ್ದೇನೆ ನಾನು ಎಂಬುವ ಶಾಲೆಯಲ್ಲಿ ಐದನೇ ತರಗತಿಯವರೆಗೂ ನಾನು ಮತ್ತೆ ಬಂದಿದ್ದೇನೆ ನಾನು ಎಸ್ ಎಲ್ ಸಿ ಪರೀಕ್ಷೆಯನ್ನು ಬರೆದು ಉತ್ತೀರ್ಣರಾಗಿ ಮತ್ತೆ ನಾನು ಮಂಗಳೂರಿಗೆ ಹೋದದ್ದುಮಂಗಳೂರಿಗೆ ಹೋದೆ ಅಲ್ಲಿ ನಾನು ಶಾರದ ಪಿಯು ಕಾಲೇಜ್ ಎಂಬ ಶಾಲೆ ಕಾಲೇಜಿನಲ್ಲಿ ಪದವಿ ಪೂರ್ವ ಕಾಲೇಜಿನಲ್ಲಿ ನಾನು ಓದು ಮುಗಿಸಿ ಕೊಂಡು ಈಗ ನಾನು ಕ್ರೈಸ್ಟ್ ಯೂನಿವರ್ಸಿಟಿ ಓದುತ್ತಿದ್ದೇನೆ ಹೀಗೆ ನನಗೆ ಬೆಳೆದು ಬಂದಾಗ ನಾನು ಡ್ಯಾನ್ಸ್ ಎಂಬುವುದು ತುಂಬಾ ಇಷ್ಟಪಡುತ್ತಿದ್ದೆ ಅದೇ ನನ್ನ ಜೀವನ ಎಂದು ಅಂದುಕೊಂಡಿದ್ದೆ ಆದರೆ ಕೆಲವು ಸಂಗತಿಗಳಿಂದ ನೃತ್ಯವನ್ನು ಬಿಡಲು ಬೇಕಾದ ಪರಿಸ್ಥಿತಿಯನ್ನು ಬಂದಿತ್ತು ಆದರೆ ನಾನು ಏನು ಮಾಡಲಿ ಎಂಬುದು ನನ್ನ ಜೀವನ ಎಂದು ಅಂದುಕೊಂಡು ನಾನು ಅದನ್ನು ಏನು ಮಾಡಬೇಕೆಂದು ಅಂದುಕೊಂಡಿದ್ದೆ ಆದರೆ ಆಗಲಿಲ್ಲ ಅದಕ್ಕೆ ಇರುತ್ತೀಯ ವನ್ನು ಬಿಟ್ಟು ಬೇರೆ ಜಗತ್ತೇ ಇಲ್ಲ ಎಂದು ಅಂದುಕೊಂಡಿದ್ದೆ ಆದರೆ ನನಗೆ ನನ್ನ ಅಮ್ಮನನ್ನು ನೋಡಿ ಬೇರೆ ಜಗತ್ತು ಇದೆ ಎಂದು ತಿಳಿದುಕೊಂಡೆ ಅದರಲ್ಲೂ ನನಗೆ ಈಗ ನಾನು ಕ್ರೀಡಾಕೂಟದಲ್ಲಿ ಅತಿಹೆಚ್ಚು ಪ್ರಶಸ್ತಿಯನ್ನು ಗಳಿಸಿದ್ದೇನೆ ಪ್ರಶಸ್ತಿಯನ್ನು ಗೆದ್ದುಕೊಂಡ ಇಂದು ಅತಿ ಹೆಚ್ಚು ಕಾರುಗಳನ್ನು 2 ಬಾರಿ ರಾಷ್ಟ್ರೀಯ ಮಟ್ಟವನ್ನು ತಲುಪಿದ್ದು ನನಗೆ ತ್ರೋಬಾಲ್ ಜಾವೆಲಿನ್ ಡಿಸ್ಕಸ್ ಮತ್ತು ಶಾರ್ಟ್ ಪುಟ್ ಈ ಕ್ರೀಡಾಕೂಟದಲ್ಲಿ ನಾನು ಅತಿ ಹೆಚ್ಚು ಪ್ರಶಸ್ತಿಯನ್ನು ನೀಡಿ ತೆಗೆದುಕೊಂಡಿದ್ದೇನೆ ಹಾಗೆಯೇ ನಾನು ಇದರಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಹೋಗಿ ಬಂದಿದ್ದೇನೆ ನನಗೆ ಈಗ ಅತಿ ಹೆಚ್ಚು ಅವಕಾಶಗಳು ಸಿಕ್ಕಿದ್ದವು ಅದರಲ್ಲೂ ನನಗೆ ಹೆಮ್ಮೆಯ ವಿಷಯ ನಾನು ನನ್ನ ತಂದೆ ತಾಯಿ ಹೆಸರು ಪತಾಕೆಯನ್ನು ಹಾರಿಸಿದ್ದಾರೆ ನನ್ನ ಜೀವನದಲ್ಲಿ ಮಾಡಿ ನನ್ನ ಪ್ರೀತಿಯ ಪತಾಕೆಯನ್ನು ಹಾರಿಸಿ ಕೊಂಡು ತಂದೆ ತಾಯಿಯ ಆಶೀರ್ವಾದದಿಂದ ಮತ್ತು ನನ್ನ ದೇವರುಹೀಗೆ ನಾನು ಹಲವು ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಯನ್ನು ಕಳಿಸಿದ್ದೇನೆ ನನಗೆ ಇದರ ಮಹತ್ವ ತುಂಬಾ ಇಷ್ಟ ನಾನು ಹೀಗೆ ಮುಂದುವರೆದು ಮಾಡಲು ಬೇಕೆಂದು ಸಕತು ಕಷ್ಟಪಟ್ಟು ಇವಾಗ ನಾನು ಅದರ ಮೇಲೆ ಪ್ರಾಕ್ಟೀಸ್ ಮಾಡುತ್ತಿದ್ದೇನೆ ಹೀಗೆ ನಾನು ಹಲವಾರು ಪ್ರಶಸ್ತಿಗಳನ್ನು ಪಡೆದು ಕೊಂಡು ನಾನು ನನ್ನ ಇಂಡಿಯಾವನ್ನು ರೆಪ್ರೆಸೆಂಟ್ ಮಾಡಬೇಕೆಂದು ಅಂದುಕೊಂಡಿದ್ದೇನೆ ಹಾಗೆಯೇ ನನ್ನ ಫ್ಯಾಮಿಲಿ ನನ್ನ ಅಣ್ಣ ತಂಗಿ ಅಕ್ಕ ತಮ್ಮ ಎಲ್ಲರೂ ನನ್ನ ಪ್ರೋತ್ಸಾಹಿಸಿ ನನಗೆ ಇಲ್ಲಿಯವರೆಗೂ ಕಳಿಸಿಕೊಟ್ಟಿದ್ದಾರೆ ಹೀಗೆ ಕಾಣಿಸಿಕೊಳ್ಳುವುದರಿಂದ ನನಗೆ ಹಲವಾರು ರಾಷ್ಟ್ರೀಯ ಮಟ್ಟವನ್ನು ಎಂದುಕೊಂಡು ನಾನು ಮುಗಿಸುತ್ತೇನೆ ನನ್ನ ತಂದೆ ಹೇಳುವ ಮಾತು ಇಷ್ಟೇ ಹೇಗೆ ಇರು ಎಲ್ಲೇ ಇರು ಹೇಗಾದರೂ ಇರು ನಿನ್ನ ಕಷ್ಟ ಪಟ್ಟು ದುಡಿಮೆಗೆ ನಿನ್ನ ನಿನಗೆ ಒಳ್ಳೆಯ ಪ್ರತಿಫಲವೇ ಸಿಗುತ್ತದೆ ಎಂದು ಹೇಳುತ್ತಿರೆ ನಾನು ನನ್ನ ಅಮ್ಮನನ್ನು ನೋಡಿ ಕ್ರೀಡಾಕೂಟಕ್ಕೆ ಕಾಲಿಟ್ಟೆ ಆಗೆ ನನ್ನ ಅಪ್ಪನ ಮಾತುಗಳಿಂದ ನಾನು ಈಗ ಕ್ರೀಡಾಕೂಟದಲ್ಲಿ ಮುಂದುವರಿಯುತ್ತಿದ್ದೇನೆ ಅವರಿಬ್ಬರು ನನಗೆ ಸಪೋರ್ಟ್ ಮಾಡಿ ಇಲ್ಲಿವರೆಗೂ ತಂದಿದ್ದಾರೆ ನನಗೊಬ್ಬಳು ಅಕ್ಕ ಇದ್ದಾಳೆ ಅವಳು ಇವಾಗ ಫ್ಯಾಷನ್ ಡಿಸೈನಿಂಗ್ ಮಾಡುತ್ತಿದ್ದಾಳೆ ಅದರಲ್ಲಿ ನಾನು ಹೆಮ್ಮೆ ಪಡುವ ವಿಷಯ ಅಂದರೆ ಅವಳು ಎಷ್ಟೇ ಕಷ್ಟ ಬಂದರೂ ಅವರು ತುಂಬಾ ಧೈರ್ಯ ತಂದುಕೊಂಡು ಹೆದರಿಸುತ್ತಾರೆ ಹಾಗೆಯೇ ಅವಳನ್ನು ನೋಡಿ ನಾನು ಈಗ ಏನೇ ಬಂದರೂ ಧೈರ್ಯದಿಂದ ಎದುರಿಸುವ ಶಕ್ತಿಯೂ ನನಗೆ ಕೊಟ್ಟಿದ್ದಾಳೆ ಅವಳಿಗೆ ನಾನು ಏನು ಬೇಕಾದರೂ ಮಾಡಬಹುದು ನನ್ನ ತಂದೆ ನನಗೆ ಧೈರ್ಯವನ್ನು ತುಂಬುತ್ತಾರೆ ಅಕ್ಕನು ನನಗೆ ದರವನ್ನು ತುಂಬುತ್ತಾರೆ ಅಮ್ಮನನ್ನು ನೋಡಿ ನಾನು ನನ್ನ ಮಾತುಗಳಿಂದ ನಾನು ಸ್ಪೂರ್ತಿಯನ್ನು ತುಂಬಿ ಕೊಂಡು ಈಗ ನಾನು ಮುಂದೆ ನನ್ನ ಫ್ಯಾಮಿಲಿ ಸಪೋರ್ಟ್ ಅಂದುಕೊಂಡಿದ್ದೇನೆ.ಹೀಗೆ ಅವರ ಆಶೀರ್ವಾದದಿಂದ ನಾನು ಇನ್ನು ಮುಂದೆ ಬೆಳೆದು ಈಗ ನಾನು ಕ್ರೈಸ್ಟ್ ಯೂನಿವರ್ಸಿಟಿ ಟೀಮಿಗೆ ಸೆಲೆಕ್ಟ್ ಆಗಿದ್ದೇನೆ ಹೀಗೆ ಅವರ ಆಶೀರ್ವಾದದೊಂದಿಗೆ ಹಾಗೂ ನನ್ನ ದೇವರ ಆಶೀರ್ವಾದದೊಂದಿಗೆ ಇನ್ನು ಮುಂದೆ ಬೆಳೆದು ರೆಪ್ರೆಸೆಂಟ್ ಮಾಡಿ ಒಂದು ಒಳ್ಳೆಯ ಕೆಲಸವನ್ನು ಮಾಡಬೇಕು ಎಂದು ಅಂದುಕೊಂಡಿದ್ದೇನೆ.