ಸದಸ್ಯ:Dr. Manjula Bhandari/ಮಾರ್ಗರೆಟಾ ಲಾರ್ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾರ್ಗರೆಟಾ ಲಾರ್ಸನ್

ಮಾರ್ಗರೆಟಾ ಬಿರ್ಗಿಟ್ಟಾ ಲಾರ್ಸನ್, ನೀ ಸ್ಯಾಂಡ್‌ಸ್ಟೆಡ್ (ಜನನ ೧೮ ಜುಲೈ ೧೯೬೪) ಇವರೊಬ್ಬರು ಸ್ವೀಡಿಷ್ ರಾಜಕಾರಣಿ ಮತ್ತು ಸಂಸದರಾಗಿದ್ದರು. ಇವರು ೨೦೧೦ ರಿಂದ ರಿಕ್ಸ್‌ಡಾಗನ್‌ನಲ್ಲಿ ೨೭೧ ಸ್ಥಾನವನ್ನು ಹೊಂದಿದ್ದಾರೆ. [೧] [೨] ಲಾರ್ಸನ್ ಅವರು ೨೦೦೪ ರಲ್ಲಿ ಸ್ವೀಡನ್ ಡೆಮೋಕ್ರಾಟ್‌ಗೆ ಸೇರಿದರು. ಇವರು ೨೦೧೦ ಮತ್ತು ೨೦೧೪ ರ ಸಾರ್ವತ್ರಿಕ ಚುನಾವಣೆಗಳಲ್ಲಿ ಈ ಪಕ್ಷಕ್ಕೆ ಸಂಸದರಾಗಿ ಆಯ್ಕೆಯಾದರು. ೩೦ ಸೆಪ್ಟೆಂಬರ್ ೨೦೧೫ ರಂದು, ಲಾರ್ಸನ್ ಅವರು ಪಕ್ಷವನ್ನು ತೊರೆದಿದ್ದಾರೆ ಎಂದು ಘೋಷಿಸಿದರು. ಆದರೆ ಸ್ವತಂತ್ರವಾಗಿ ರಿಕ್ಸ್‌ಡಾಗ್‌ನಲ್ಲಿ ತನ್ನ ಕೆಲಸವನ್ನು ಮುಂದುವರಿಸುವುದಾಗಿ ತಿಳಿಸಿದರು. [೩]

ಲಾರ್ಸನ್ ಅವರು ೨೦೦೬ ಮತ್ತು ೨೦೧೦ ರ ನಡುವೆ ಗಾವ್ಲೆ ಸಿಟಿ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದರು. [೪] ಇವರ ಮಗಳು ಲೂಯಿಸ್ ಎರಿಕ್ಸನ್ ಅವರು ಸ್ವೀಡನ್ ಡೆಮೋಕ್ರಾಟ್ ಪಕ್ಷದ ನಾಯಕ ಜಿಮ್ಮಿ ಎಕೆಸನ್ ಅವರ ಸಂಗಾತಿಯಾಗಿದ್ದರು. [೫]

ಉಲ್ಲೇಖಗಳು[ಬದಲಾಯಿಸಿ]

  1. Riksdagsförvaltningen. "Margareta Larsson (SD)". Archived from the original on 27 September 2015. Retrieved 30 September 2015.
  2. Riksdagsförvaltningen. "Föredragningslista 2011/12:138". Archived from the original on 27 September 2015. Retrieved 30 September 2015.
  3. "Jimmie Åkessons svärmor Margareta Larsson lämnar SD - Nyheter - Expressen". Expressen. Archived from the original on 30 September 2015. Retrieved 30 September 2015.
  4. "Allmänna val 17 september 2006". Archived from the original on 16 November 2006. Retrieved 30 September 2015.
  5. I huvudet på SDs partiledare Dagens Nyheter Retrieved 30 September 2015 Error in webarchive template: Check |url= value. Empty.

[[ವರ್ಗ:೧೯೬೪ ಜನನ]] [[ವರ್ಗ:ಜೀವಂತ ವ್ಯಕ್ತಿಗಳು]]