ಸದಸ್ಯ:Dr. Giridhar S
ಗೋಚರ
ನನ್ನ ಹೆಸರು ಡಾ. ಗಿರಿಧರ್ ಎಸ್. ಮೂಲತಃ ನಾನು ದಾವಣಗೆರೆ ತಾಲ್ಲೂಕಿನ ಬಿ. ಚಿತ್ತಾನಹಳ್ಳಿಯಲ್ಲಿ ಜನಿಸಿದ್ದು. ನನ್ನ ತಂದೆಯ ಹೆಸರು ಶ್ರೀ ಶಿವಾನಂದಪ್ಪ ಹೆಚ್. ತಾಯಿ ಶ್ರೀಮತಿ ರತ್ನಮ್ಮ. ನಾನು ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿ ೨೦೦೭ರಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದಿರುತ್ತೇನೆ. ನಂತರ ೨೦೦೯ರಲ್ಲಿ ಎಂ.ಫಿಲ್ ಪದವಿ ಹಾಗೂ ೨೦೧೫ರಲ್ಲಿ ಪಿ.ಎಚ್ ಡಿ ಪದವಿಯನ್ನು ಪಡೆದಿರುತ್ತೇನೆ. ಪ್ರಸ್ತುತ ಪೋಸ್ಟ್ ಡಾಕ್ಟೋರಲ್ ಸಂಶೋಧನಾರ್ಥಿಯಾಗಿ, ಉಪನ್ಯಾಸಕನಾಗಿ ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮೇ ೨೦೧೮ರಿಂದ ವಿಕಿಪೀಡಿಯ ಸಂಪಾದಿಸುತ್ತಿದ್ದೇನೆ.