ಸದಸ್ಯ:Divyashree.mn

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಿವ್ಯಶ್ರೀ.ಎಂ.ಎನ್ ಪುಟ

ದಿವ್ಯಶ್ರೀ ಎಂ.ಎನ್ ಆದ ನಾನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋಧ್ಯಮ ವಿದ್ಯಾರ್ಥಿನಿ.ನನಗೆ ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಬೇಕೆಂಬ ಆಸೆ.ಬರವಣಿಗೆಯ ಗಂಧವನ್ನೇ ಅರಿಯದೆ ಪತ್ರಿಕೋಧ್ಯಮ ಸೇರಿ,ಪ್ರಸ್ತುತ ಬರವಣಿಗೆಯ ಅಭ್ಯಾಸದಲ್ಲಿರುವೆ.