ಸದಸ್ಯ:Divya rodrigues/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೇಡರ ದಾಸಿಮಯ್ಯ[ಬದಲಾಯಿಸಿ]

ಜೇಡರ ದಾಸಿಮಯ್ಯರು ಗುಲ್ಬರ್ಗ ಜಿಲ್ಲೆಯ ಮುದನೊರಿನಲ್ಲಿ ಜನಿಸಿದರು. ಇವರು ಆದ್ಯವಚನಕಾರನೆಂದು ಪ್ರಸಿದ್ದರಾಗಿದ್ದರೆ.ಇವರ ಕಾಲ ೧೦೧೫-೧೦೪೨ ಬಟ್ಟೆ ನೇಯುವ ವೃತ್ತಿ ಇವರದ್ದದರಿಂದ ಇವರಿಗೆ ಜೇಡರ ಎಂಬ ವಿಶೇಶಣ ಬಂದಿದೆ.ಜೇಡ-ಜಾಡ ಎಂದರೆ ನೇಯ್ಗೆಯವರು ಎಂದರ್ಥ .ಮುದನೊರಿನ ದೆವವಾದ ರಾಮನಾಥನ ಭಕ್ತನಾದ್ದರಿಂದ ಅದೇ ಹೆಸರನ್ನು ತಮ್ಮ ವಚನಗಳ ಅಂಕಿತವಾಗಿ ಬಳಸಿಕೊಂಡಿದ್ದಾರೆ. ಪತ್ನಿಯ ಹೆಸರು ದುಗ್ಗಳೆ.ಆಧ್ಯಾತ್ಮ ಸಾಧನೆಯಲ್ಲೂ ಇವರಿಬ್ಬರೂ ಜೊತೆಯಾಗಿ ನಡೆದವರು. ಚಾಲುಕ್ಯ ಜಯಸಿಮ್ಹನ ಪತ್ನಿ ಸುಗ್ಗಲಾದೇವಿ ಇವರ ಶಿಶ್ಯೆಯಾಗಿದ್ದಳು.