ವಿಷಯಕ್ಕೆ ಹೋಗು

ಸದಸ್ಯ:Divya.bharathi.ms/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡವೆನೆ ಕುಣಿದಾಡುವುದೆನ್ನದೆ

ತಿಂಡಿ

  • ಇಡ್ಲಿ
  • ದೋಸೆ

ಪಾನೀಯ

  1. ಚಹಾ
  2. ಕಾಫಿ

ಕುವೆಂಪು ನನಗೆ ಇಷ್ಟ. ಕಾರಂತರ ಮೂಕಜ್ಜಿಯ ಕನಸು ಉತ್ತಮ ಕೃತಿ. ಹುಚ್ಚು ಮನಸ್ಸಿನ ಹತ್ತು ಮೂಕಗಳು ಕಾರಂತರ ಅದ್ಭುತವಾದಂತಹ ರಚನೆ . ಕಾರಂತರ ಪುಸ್ತಕಗಳನ್ನು ಓದಲು ತುಂಬಾ ಇಷ್ಟ ಪಡುತ್ತೇನೆ.

ವಿಶ್ವಕನ್ನಡ ಕನ್ನಡದ ಪ್ರಪ್ರಥಮ ಅಂತರಜಾಲ ತಾನ ಮತ್ತು ಕಾಗದರಹಿತ ಪತ್ರಿಕೆ

ನನಗೆ ಕನ್ನಡದಲ್ಲಿ ಬರೆಯಲು ತುಂಬಾ ಇಷ್ಟ. ನನ್ನ ಊರು ಹರಪನಹಳ್ಳಿ. ಬೀಚಿ ಎಂದು ಕರೆಯಲ್ಪಡುವ ಬಳ್ಳಾರಿ ಚಿರಂಜೀವಿ ನಮ್ಮ ಊರಿನವರೆ ಆಗಿರುತ್ತಾರೆ.