ಸದಸ್ಯ:Divin gowda123/sandbox
ಪ್ರತಾಪ ಸಿಂಹ
ಪರಿಚಯ ಪೂರ್ಣ ಹೆಸರು :- ಪ್ರತಾಪ ಸಿಂಹ ಗೌಡ ಜಾತಿ:- ಒಕ್ಕಲಿಗ ಊರು:- ಸಕಲೇಶಪುರ ವೃತ್ತಿ:- ಸಂಸದ (ಮೊದಲಿಗೆ ಪತ್ರಕರ್ತ) ವಿದ್ಯಾಬ್ಯಾಸ:-ಪತ್ರೀಕೋದ್ಯಮ ವಾಸಸ್ಥಳ:- ಮೈಸೂರು ಗುರು:- ವಿಶ್ವೇಶ್ವರಯ್ಯ ಭಟ್
ವೈವಾಹಿಕ ಜೀವನ:-ಪ್ರತಾಪ ರವರ ಹೆಂಡತಿ ಅರ್ಪಿತ ಸಿಂಹ ಪ್ರೀತಿಸಿ ಮದುವೆ ಆದ ಆತ , ಅವಳು ತನ್ನ ಒಂದು ಕಾಲನ್ನು ಕಳೆದುಕೊಂಡ ವಿಶಯ ತಿಳಿದಮೇಲು ತನ್ನ ಪ್ರೇಯಸಿಯನ್ನು ಕೈಬಿಡದೆ ಆಕೆಯನ್ನು ವಿವಾಹವಾದ ನಂತರ ಅವರು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು.
ಪ್ರತಾಪ ಸಿಂಹನ ಬಗ್ಗೆ:- ಇತಿಹಾಸದ ಬಗ್ಗೆ ಅಪಾರ ತಿಳುವಳಿಕೆ, ಬುದ್ದಿವಂತ , ಸರಳತನ , ದಿಟ್ಟವಾದ ನಡೆನುಡಿ. ತನ್ನ ಪತ್ರೀಕೋದ್ಯಮ ವೃತ್ತಿಯಲ್ಲಿ ಇದ್ದಾಗ ಆತನ " ಬೆತ್ತಲೆ ಜಗತ್ತು ", ಎಂಬ ಅಂಕಣದಿಂದ ಎಲ್ಲರ ಮನಸೆಳೆದ ಆತ ಕಾರಣಾಂತರಗಳಿಂದ ರಾಜಕೀಯಕ್ಕೆ ಸೇರ್ಪಡೆಯಾದ
ತನ್ನ ಚಿಕ್ಕ ವಯಸಿನಲ್ಲೆ ಆತ ವಿಶ್ವನಾಥ.ಎಚ್ ಸತತವಾಗಿ ಗೆಲುವನ್ನು ಅನುಭವಿಸಿದ ಆತನನ್ನು ಮಣ್ಣಿಸಿ ಮೈಸೂರು-ಕೊಡಗಿಗೆ ಮೊದಲಬಾರಿಗೆ ಸಂಸದನಾಗಿ ಆಯ್ಕೆಗೊಂಡು ಜನಮನ ಸೆಳೆದರು
ಮೊದಲಿಗೆ ಹಾಲು ಮಾರಾಟಗಾರನಾಗಿದ್ದ ಆತ ಭ್ರಷ್ಟಾಚಾರದ ವಿರುದ್ದ ಲೇಖನಗಳನ್ನು ಬರೆಯಲು ಶುರುಮಾಡಿ ಪತ್ರೀಕೋದ್ಯಮಕ್ಕೆ ಸೇರ್ಪಡೆಯಾದರು. (ಕನ್ನಡ ಪ್ರಭ ಪತ್ರಿಕೆ).
ಪುಸ್ತಕಗಳು:- ನೇತಾಜಿ ಚಲೋ ದಿಲ್ಲಿ ಎಂದು ಹೋದರೆಲ್ಲಿ , ಟಿಪ್ಪು ಸುಲ್ತಾನ್ ಸ್ವಾತಂತ್ರ ವೀರನಾ, ನರೇಂದ್ರ ಮೋದಿ ಯಾರು ತುಳಿಯದ ಹಾದಿ
ಪ್ರಶಸ್ತಿ:- ೨೦೧೧ರಲ್ಲಿ ಪ್ರತಿಷ್ಟಿತ ರಾಜ್ಯೋತ್ಸವ ಪ್ರಶಸ್ತಿ