ಸದಸ್ಯ:Dhanugowda B.N

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿ.ಎನ್.ಧನಂಜಯಗೌಡ

ನಾನು ಬಿ.ಎನ್.ಧನಂಜಯಗೌಡ ನನ್ನ ಹುಟ್ಟೂರು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು ಬಸವಾಪಟ್ಟಣ ನನ್ನ ಪ್ರಾಥಮಿಕ ಮತ್ತು ಫ್ರೌಡಶಿಕ್ಷಣವೂ ಹುಟ್ಟೂರಲ್ಲೆ ಮುಗಿದಿದ್ದು ನನ್ನ ಪದವಿಯು ಮೈಸೂರಿನ ಮಹರಾಜ ಕಾಲೇಜಿನಲ್ಲಿ ಮುಗಿದಿದೆ. ನಾನು ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ವ್ಯಾಸಾಂಗಮಾಡುತಿದ್ದು.ನನಗೆ ಕಥೆ ಕವನ ಓದುವುದು ನನ್ನ ಹವ್ಯಾಸವಾಗಿದ್ದು,ಕವನ ಬರೆಯುವ ಹವ್ಯಾಸವೂ ಇದೆ