ಸದಸ್ಯ:Dhanalakshmi .K. T/Workshop

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂಗಳೂರಿನ ಸಂತ ಆಗ್ನೇಸ್ ಕಾಲೇಜ್ ನಲ್ಲಿ ಸಂಪಾದನೋತ್ಸವ ನಡೆಯಲಿದೆ. ಈ ಕಾರ್ಯಗಾರವು ಎರಡು ದಿನಗಳದ್ದಾಗಿದೆ.

ಉದ್ದೇಶ[ಬದಲಾಯಿಸಿ]

ವಿಕಿಪೀಡಿಯದಲ್ಲಿ ಹೆಚ್ಚು ಮಹಿಳೆಯರು ಪಾಲ್ಗೊಳ್ಳುವಂತೆ ಮಾಡುವುದು.

ವಿಜ್ಞಾನಕ್ಕೆ ಸಂಬಂಧ ಪಟ್ಟ ವಿಷಯಗಳ ಪುಟಗಳನ್ನು ಸೃಸ್ಟಿಸುವುದು.

ಸಮಯ[ಬದಲಾಯಿಸಿ]

ದಿನಾಂಕ ೨೩ ಜುಲೈ ೨೦೧೬ ಬೆಳಗ್ಗೆ ೧೦ ರಿಂದ ೪ ಗಂಟೆವರೆಗೆ.

ದಿನಾಂಕ ೨೪ ಜುಲೈ ೨೦೧೬ ಬೆಳಗ್ಗೆ ೧೦ ರಿಂದ ೪ ಗಂಟೆವರೆಗೆ.

ಸಂಪನ್ಮೂಲ ವ್ಯಕ್ತಿಗಳು[ಬದಲಾಯಿಸಿ]

User:Dhanalakshmi .K. T

User:Gopala Krishna A

ಭಾಗವಹಿಸುವವರ ವಿವರ[ಬದಲಾಯಿಸಿ]

ಒಟ್ಟು ಭಾಗವಹಿಸುವವರ ಸಂಖ್ಯೆ ೫೦

ಸಕ್ರಿಯ ಸಂಪಾದಕರು ೨೦

ಒಟ್ಟು ಪುಟಗಳ ಸಂಖ್ಯೆ ೬೦

ಒಟ್ಟು ಸೇರಿಸಬೇಕಾದ ಚಿತ್ರಗಳು ೨೦

ಒಟ್ಟು ಬೈಟ್ ಗಳು ೬೦೦೦೦

ಹೊಸ ಸಂಪಾದಕರ ಸಂಖ್ಯೆ ೩೦

ಭಾಗವಹಿಸಿದವರ ಸಹಿ[ಬದಲಾಯಿಸಿ]