ಸದಸ್ಯ:Denzil dsouza/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಡೆನ್ಜಿಲ್ ಡಿಸೋಜ. ನಾನು ಅಲೋಶಿಯಸ್ ಕಾಲೇಜಿನಲ್ಲಿ ಅಧ್ಯಯನ ಮಾಡುತಿದ್ದೆನೆ. ನನ್ನ ಊರು ಬಜಪೆ. ನನ್ನ ಜನ್ಮ ದಿನಾಂಕ ೧೮-೦೪-೧೯೯೭. ನಾನು ನನ್ನ ಪಿ.ಯು. ಶಿಕ್ಷಣವನ್ನು ಸಂತ ಜೋಸೆಫ್ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದೆ. ನನಗೆ ಕ್ರೀಡೆಯಲ್ಲಿ ಬಹಳ ಆಸಕ್ತಿ. ನನ್ನ ನೆಚ್ಚಿನ ಕ್ರೀಡೆಗಳು ಕ್ರಿಕೆಟ್, ಫುಟ್ಬಾಲ್. ನಾನು ಅನೇಕ ಬಹುಮಾನಗಳನ್ನು ಗೆದ್ದಿದ್ದೆನೆ. ನಾನು ತಾಲೂಕು ಮಟ್ಟದಲ್ಲಿ ಫುಟ್ಬಾಲ್ನಲ್ಲಿ ಪ್ರಶಸ್ತಿ ಗೆದ್ದಿದ್ದೆನೆ.