ಸದಸ್ಯ:Degul.d.K

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ದೇಗುಲ್ ಡಿ,ಕೆ , ನಾನು ದಕ್ಷಿಣ ಕನ್ನಡ ಜಿಲ್ಲೆಯ ಸೂಳ್ಯ ತಾಲ್ಲೂಕಿನ ಯೆನೆಕಲ್ಲು ಗ್ರಾಮದಲ್ಲಿ ಜನಿಸಿದ್ದು . ತಂದೆ ಹೆಸರು ದೇವರಾಜ್ ತಾಯಿ ನವೀನ. ನನ್ನ ಪಿಯುಸಿ ಯನ್ನು ಶಾರದ ವಿಧ್ಯನಿಕೇತನ ಎಂಬ ಕಾಲೇಜಿನಲ್ಲಿ ಉತಿ೯ಣ ಗೊಂಡು, ಉನ್ನತ ಶಿಕ್ಷಣವನ್ನು ಸಂತ ಅಲೋಶಿಯಸ್ (ಸ್ವಯತ್ತ) ಮಂಗಳೂರು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದೆನೆ. ಕಾಲೇಜಿನಲ್ಲಿ ವಿವಿಧ ರೀತಿಯ ವಿಷಯಗಳಿದ್ದು, ಅದರಲ್ಲಿ ವಾಣಿಜ್ಯ ಶಾಸ್ರದ ಒಂದು ಭಾಗವನ್ನು ಆಯ್ಕೆ ಮಾಡಿಕೊಂಡಿದ್ದೇನೆ.