ಸದಸ್ಯ:DeepikaRavikumar(BCB)
ಜೀವನ
[ಬದಲಾಯಿಸಿ]ದೀಪಿಕ ರವಿಕುಮಾರ್ ಎಂಬುದು ನನ್ನ ಹೆಸರು. ನಾನು ಬೆಂಗಳೂರಿನ ಪ್ರಸಿದ್ಧ ಪದವಿ ಪೂರಕವಾದ ಕಾಲೇಜಿನಲ್ಲಿ
ಬಿ.ಎಸ್.ಸಿ ಯಲ್ಲಿ ವಿದ್ಯಾಭ್ಯಾಸ ಮಾಡುತಿದ್ದೇನೆ. ನನ್ನ ತಂದೆಯ ಹೆಸರು ರವಿಕುಮಾರ್.ಜಿ ನನ್ನ ತಾಯಿಯ ಹೆಸರು ಮಮತ.ಎಸ್. ನಾವು ಹುಟ್ಟಿನಿಂದಲೂ ಬೆಂಗಳೂರಿನಲ್ಲಿಯೇ ನೆಲೆಸಿದ್ದೇವೆ. ನಮ್ಮ ತಂದೆಯು ತಮ್ಮದೇ ಆದ ಸ್ವ್ಂತ ಉಧ್ಯೋಗ ನಡೆಸುತ್ತಾರೆ.ಅವರ ಕೆಳಗೆ ಸುಮಾರು ಒಂದು ೧೫ ದರಿಂದ ೨೫ ಜನ ಕೆಲಸ ಮಾಡುತ್ತಾರೆ. ನನ್ನ ತಾಯಿಯು ಮನೆಯಲ್ಲಿಯೇ ಇದ್ದು ಮನೆ ಕೆಲಸವನ್ನು ನಿರ್ವಹಿಸುತ್ತಾರೆ. ನಮ್ಮ ಮನೆಯಲ್ಲಿ ಒಟ್ಟು ೧೫ ಜನ ವಾಸಿಸುತ್ತಿದ್ದೇವೆ. ನಾವು ಒಟ್ಟು ಕುಟುಂಬದಲ್ಲಿದ್ದೇವೆ. ನಮ್ಮ ಮನೆಯಲ್ಲಿ ನಮ್ಮ ಅಜ್ಜ ಅಜ್ಜಿ, ನಮ್ಮ ದೊಡಪ್ಪ ದೊಡಮ್ಮ, ಚಿಕ್ಕಪ್ಪ ಚಿಕ್ಕಮ್ಮ ಥಾಥ ಹಾಗು ಅವರ ಮಕ್ಕಳು ಎಲ್ಲರೂ ಒಂದೇ ಮನೆಯಲ್ಲಿ ತುಂಬಾ ಸಂತೋಷವಾಗಿದ್ದೇವೆ.
ವಿದ್ಯಾಭ್ಯಾಸ
[ಬದಲಾಯಿಸಿ]ನಾನು ಪ್ರೀಕೆಜಿ ಯಿಂದ ಹತ್ತನೇ ತರಗತಿಯವರೆಗೂ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿಯೇ ಶಿಕ್ಷಣವನ್ನು ಪಡೆದಿದ್ದೇನೆ. ನಮ್ಮ ಶಾಲೆಯಲ್ಲಿ ನಾನು ಯಾವಾಗಲು ಪ್ರಥಮ ಅಂಕಗಳನ್ನು ಪಡೆದು ಎಲ್ಲಾ ಗುರುಗಳಿಗೂ ನನ್ನನ್ನು ಕಂಡರೆ ತುಂಬಾ ಇಷ್ಟ. ನಾನು ಎಲ್ಲರೊಂದಿಗೂ ತುಂಬಾ ಚೆನ್ನಾಗಿ ಬೆರೆಯುವುದರಿಂದ ತರಗತಿಯಲ್ಲಿರುವವರೆಲ್ಲರಿಗೂ ನನ್ನನ್ನು ಕಂಡರೆ ತುಂಬಾ ಪ್ರೀತಿ.ನಮ್ಮ ಶಾಲೆಯಲ್ಲಿ ಪ್ರತಿ ವರ್ಷವೂ ನಡೆಯುವ ವಾರ್ಷಿಕ ಕಾರ್ಯಕ್ರಮದಲ್ಲಿ ನಾವೆಲ್ಲರೂ ತುಂಬಾ ಸಂತೋಷದಿಂದ ಕುಣಿದು ಕುಪ್ಪಳಿಸುತ್ತಿದ್ದೆವು.
ಹವ್ಯಾಸಗಳು
[ಬದಲಾಯಿಸಿ]ನನಗೆ ಬ್ಯಾಸ್ಕೆಟ್ ಬಾಲ್ ಆಟವನ್ನಾಡಲು ತುಂಬಾ ಇಷ್ಟ. ನಾನು ಯಾವಾಗಲು ನನ್ನ ಬಿಡುವಿನ ಸಮಯದಲ್ಲಿ ನನ್ನ ಗೆಳೆಯರೊಂದಿಗೆ ಆಟವಾಡುತ್ತೇನೆ. ನಾನು ನನ್ನ ಬಿಡುವಿನ ಸಮಯವನ್ನು ಓದುವುದಕ್ಕೆ , ಆಟವಾಡುವುದಕ್ಕೆ , ಮತ್ತು ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ಉಪಯ್ಯಾಯೋಗಿಸುತ್ತೇನೆ. ಇವೇ ನನ್ನ ಹವ್ವ್ಯಾಸಗಳು.
ಪ್ರಶಸ್ಥಿಗಳು
[ಬದಲಾಯಿಸಿ]ನಾನು ನಮ್ಮ ಶಾಲೆಯಿಂದ ಬ್ಯಾಸ್ಕೆಟ್ ಬಾಲ್ ಟೋರ್ನಮೆಂಟಿಗೆ
ಹೋಗುತ್ತಿದ್ದೆ. ನಾವು ಆ ಸ್ಪರ್ದೆಗಳಲ್ಲಿ ಗೆದ್ದು ಸ್ಟೇಟ್ ಲೆವೆಲ್ ಸ್ಪರ್ದೆಯಲ್ಲಿಯೋ ಪಾಲ್ಗ್ಂಡಿದ್ದೆವು.ಅದರಲ್ಲಿ ನಾವು ಪ್ರಥಮ ಸ್ಥಾನವನ್ನು ಪಡೆದೆವು. ನಮ್ಮ ಕಾಲೇಜಿನಲ್ಲಿ ನಡೆದ ಕ್ವಿಜ್ ಸ್ಪರ್ದೆಯಲ್ಲಿಯೂ ನಾವು ಎರಡನೇ ಸ್ಥಾನವನ್ನು ಪಡೆದೆವು.
ಆಸಕ್ತಿಗಳು
[ಬದಲಾಯಿಸಿ]ನನ್ನ ಜೀವನದಲ್ಲಿ ನಡೆದ ಸುಂದರ ಘಟನೆಗಳನ್ನು ನಾನು ಮರೆಯಲು ಸಾಧ್ಯವಿಲ್ಲಾ. ನಾನು ನನ್ನ ಗೆಳೆಯರೊಂದಿಗೆ ಹಲವು ಬಾರಿ ಶಾಲೆಯಿಂದ ಮತ್ತು ಕಾಲೇಜಿನಿಂದ ಪ್ರವಾಸಗಳಿಗೆ ಅನೇಕ ಬಾರಿ ಹೋಗಿದ್ದೆವು. ಆ ಪ್ರವಾಸದ ಅನುಭವಗಳು ಗೆಳೆಯರೊಡನೆ ಕಳೆದ ಕ್ಷಣಗಳು ತುಂಬಾ ಸುಂದರ ಮತ್ತು ಮರೆಯಲು ಸಾಧ್ಯವಾಗದಂತಹ ಕ್ಷಣಗಳು.