ಸದಸ್ಯ:Deepa poojar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹಿಳಾ ಸಬಲೀಕರಣ

ಮಹಿಳಾ ಸಬಲೀಕರಣವು ಮಹಿಳೆಯರನ್ನು ತಮ್ಮನ್ನು ತಾವು ನಿರ್ಧರಿಸುವ ಸಮರ್ಥ್ಯವನ್ನು ಮಾಡಲು ಶಕ್ತಿಶಾಲಿಯಾಗಿ ಮಾಡುವುದನ್ನು ಸೂಚಿಸುತ್ತದೆ.ಪುರುಷನ ಕೈಯಿಂದ ಮಹಿಳೆಯರು ಅನೇಕ ವರ್ಷಗಳಿಂದ ಸಾಕಷ್ಟು ಬಳಲುತ್ತಿದ್ದಾರೆ.ಮತದಾನದಷ್ಟೇ ಮೂಲಭೂತವಾದ ಎಲ್ಲಾ ಹಕ್ಕುಗಳೂ ಪುರುಷರಿಗೆ ಸೇರಿದ್ದಂತೆ ಕಾಲಾನಂತರದಲ್ಲಿ ,ಮಹಿಳೆಯರು ತಮ್ಮ ಶಕ್ಥಿಯನ್ನು ಅರಿತುಕೊಂಡರು ಅಲ್ಲಿ ಮಹಿಳಾ ಸಬಲೀಕರಣದ ಕ್ರಾಂತಿ ಪ್ರಾರಂಭವಾಯಿತು.ಮಹಿಳೆಯರಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ.[೧]

  ಇತ್ತೀಚೆಗೆ ಭಾರತದಲ್ಲಿ ಮಹಿಳೆಯರು

* ಶಿಕ್ಫಣ

* ರಾಜಕೀಯ
 
* ಮಾದ್ಯಮ

* ಕಲೆ
* ಸೇವಾ ವಿಭಾಗಗಳು

ಉಲ್ಲೇಖಗಳು[ಬದಲಾಯಿಸಿ]