ಸದಸ್ಯ:Deepa.N

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ

  ನನ್ನ ಹೆಸರು ದೀಪ . ನನ್ನ ತಂದೆ ನಿತ್ಯಾನಂದ ನಾಯಕ್ , ತಾಯಿ ಸುರೇಖಾ ನಾಯಕ್ . ನಾನು ಹುಟ್ಟಿದ್ದು ಮಂಗಳೂರಿನಲ್ಲಿ . ನಾನು ನನ್ನ ಪ್ರಾರ್ಥಮಿಕ ಹಾಗೂ ಫ್ರೌಡ  ಶಿಕ್ಷಣವನ್ನು ಇನ್ಫ್ಯಾಂಟ್  ಜೀಸಸ್ ಜೋಯ್ಲಂಡ್  ಶಾಲೆಯಲ್ಲಿ  ಪೋರ್ಣಗೊಳಿಸಿದ್ದೇನೆ . ಹತ್ತನೇ ತರಗತಿಯಲ್ಲಿ ನಾನು ೫೩೬ ಅಂಕಗಳನ್ನು ಪಡೆದೆ . ನಂತರ ಸಹ್ಯಾದ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಸಿಎಂಸಿ  ಎಂಬ  ಕಾಂಬಿನೇಶನ್  ನಲ್ಲಿ  ಶಿಕ್ಷಣವನ್ನು ಪಡೆದು , ದ್ವಿತೀಯ ಪಿಯುಸಿಯಲ್ಲಿ ೫೧೦ ಅಂಕಗಳನ್ನು ಪಡೆದಿದ್ದೇನೆ . ಪ್ರಸ್ತುತವಾಗಿ  ನಾನು ಸಂತ ಅಲೋಶಿಯಸ್  ಕಾಲೇಜಿನಲ್ಲಿ  ಬ್ಯಾಚುಲರ್ ಆಫ್ ಸೈನ್ಸ್  ಎಂಬ ಅಭ್ಯಾಸವನ್ನು  ಮಾಡುತಿದ್ದೇನೆ . 
  ನನಗೆ  ಸಂಗೀತ  ಮತ್ತು ನ್ರತ್ಯ  ಎಂದರೆ ತುಂಬಾ ಇಷ್ಟ . ಬಾಲ್ಯದಲ್ಲಿ ಭರತನಾಟ್ಯ  ನ್ರತ್ಯ  ೨ ಕಲಿತಿದ್ದು  ಕಾರಣಾಂತರಗಳಿಂದ  ಆ ನ್ರತ್ಯವನ್ನು  ಮುಂದುವರಿಸಲಾಗದಿದ್ದುದು  ನನ್ನ ದುರಾದೃಷ್ಟ . ಅದರೊಂದಿಗೆ  ಕರ್ನಾಟಕ ಶಾಸ್ತ್ರೀಯ  ಸಂಗೀತದ  ಅಭ್ಯಾಸವು  ಕೂಡ  ಅರ್ಧದಲ್ಲಿಯೇ  ನಿಂತು ಹೋಗಿತ್ತು  . ಆದರೆ ನಾನೀಗ  ಪುನಃ ಆ  ಸಂಗೀತ ಅಭ್ಯಾಸವನ್ನು  ಶ್ರೀಮತಿ  ಶೀಲಾ  ದಿವಾಕರ್  ಅವರ ಬಳಿ  ಕಲಿಯುತ್ತಿದ್ದೇನೆ . 
  ಪ್ರೌಢ  ಶಿಕ್ಷಣ ಅಭ್ಯಾಸದ ಕಾಲದಲ್ಲಿ ಸ್ಕೌಟ್ ಅಂಡ್ ಗೈಡ್ಸ್ ನಲ್ಲಿ  ರಾಜ್ಯ ಪುರಸ್ಕಾರ ಪ್ರಶಸ್ತಿಯನ್ನು ಪದೆದಿರುವೆನು .ಶಾಲೆಯ  ಎಲ್ಲಾ  ಚಟುವಟಿಕೆಗಳಲ್ಲಿ  ಭಾಗವಹಿಸುತ್ತಿದ್ದು  ಅನೇಕ  ಬಹುಮಾನಗಳನ್ನು  ಪಡೆದಿದ್ದೇನೆ .  "ಬೆಸ್ಟ್  ಟಾಲೆಂಟೆಡ್  ಸ್ಟೂಡೆಂಟ್ " ಹಾಗು " ಬೆಸ್ಟ್ ಔಟ್  ಗೋಯಿಂಗ್  ಸ್ಟೂಡೆಂಟ್ " ಎಂಬ ಟ್ರೋಫಿಯನ್ನು  ಕೂಡ  ನನಗೆ  ಶಾಳವತಿಯಿಂದ ಕೊಟ್ಟಿದ್ದರು .


ಈ ಸದಸ್ಯರ ಊರು ಮಂಗಳೂರು.