ಸದಸ್ಯ:Dayananda Hiremat/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ,

ನನ್ನ ಹೆಸರು ದಯಾನಂದ ಹಿರೇಮಟ್. ನಾನು ಪಾದುವ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣೆ ವ್ಯಾಸಾಂಗ ಮಾಡುತ್ತಿದ್ದೇನೆ. ನಾನು ಪಾದುವ ಪಿ. ಯು. ಕಾಲೇಜಿನಲ್ಲಿ ಉತ್ತಮವಾಗಿ ಕಲಿತು ಪಾದುವದಲ್ಲಿ ನನ್ನ ವಿದ್ಯಾಬ್ಯಾಸವನ್ನು ಮುಂದುವರೆಸಿದೆ. ನನ್ನ ಮನೆಯಲ್ಲಿ ಐದು ಮಂದಿ ಇದ್ದೇವೆ. ನಾನು ನನ್ನ ತಂದೆ, ನನ್ನ ತಾಯಿ, ನನ್ನ ಅಣ್ಣಂದಿರು ಒಟ್ಟಿಗೆ ಇದ್ದೇವೆ. ನನ್ನ ತಾಯಿ ಗೃಹಿಣಿ. ನನ್ನ ತಂದೆ ಮೇಸ್ರ್ತಿ ಕೆಲಸ ಮಾಡುತ್ತಿದ್ದಾರೆ. ನನ್ನ ಅಣ್ಣ ಪತ್ರಕರ್ತ ಕೆಲಸ ಮಾಡುತ್ತಿದ್ದಾರೆ. ನಾನು ಪಾದುವ ಕಾಲೇಜಿನಲ್ಲಿ ಕಲಿಯುತ್ತಿದ್ದೇನೆ. ನನ್ನ ಪ್ರಾರ್ಥಮಿಕ ಮತ್ತು ಹೈ ಸ್ಕೂಲ್ ಶಿಕ್ಷಣವನ್ನು ಲೂಡ್ಸ್ ಶಾಲೆಯಲ್ಲಿ ಮುಗಿಸಿದ್ದೇನೆ. ನಾನು ಹತ್ತನೇ ತರಗತಿಯಲ್ಲಿ ಪದವಿ ಪೂರ್ವ ಉತ್ತಮವಾದ ವಿದ್ಯಾಬ್ಯಾಸ ಪಡೆದೆ.

ನನ್ನ ಹವ್ಯಾಸ:

ನನಗೆ ನಾಟಕದಲ್ಲಿ ಅಭಿನಯಿಸುತ್ತೇನೆ. ನನಗೆ ಕ್ರೀಡೆಯಲ್ಲಿ ಬಹಳ ಆಸಕ್ತಿ ಇದೆ.