ಸದಸ್ಯ:DIVAKAR KM/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ರಾಮಕಷ್ಣ ಪದವಿ ಪೂರ್ವ ಕಾಲೇಜು ರಾಮಕೃಷ್ಣ ಪದವಿ ಪೂರ್ವ ಕಾಲೇಜು ಮಂಗಳೂರು ನಗರದ ಮಧ್ಯೆ ಭಾಗದಲ್ಲಿ ಇದೆ.

ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜು[ಬದಲಾಯಿಸಿ]

ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡಮಂಗಳೂರು ನಗರದ ಮದ್ಯೆ ಭಾಗದಲ್ಲಿದೆ. ನಗರದ ಪ್ರಮುಖ ಕಾಲೇಜುಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. ಈ ಕಾಲೇಜು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದಿರುತ್ತದೆ. ಈ ಕಾಲೇಜು ೧೯೯೨ರಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ(ರಿ)ರವರಿಂದ ಸ್ಥಾಪಿಸಲ್ಪಟ್ಟಿದೆ. ಡಾ.ಕಿಶೋರ್ ಕುಮಾರ್ ರೈರವರು ಈ ಕಾಲೇಜಿಜಿನ ಪ್ರಸ್ತುತ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾಲೇಜಿನ ನಿಕಾಯಗಳು[ಬದಲಾಯಿಸಿ]

  1. ವಾಣಿಜ್ಯ ಅಧ್ಯಯನ ನಿಕಾಯ
  2. ವಿಜ್ಞಾನ ಅಧ್ಯಯನ ನಿಕಾಯ

ವಿಭಾಗಗಳು[ಬದಲಾಯಿಸಿ]

  1. ವಾಣಿಜ್ಯ ಅಧ್ಯಯನದ ನಿಕಾಯಗಳು
  1. ಕನ್ನಡ ಐಚ್ಛಿಕ
  2. ಹಿಂದಿ ಐಚ್ಛಿಕ
  3. ವಾಣಿಜ್ಯಶಾಸ್ತ್ರ
  4. ಅರ್ಥಶಾಸ್ತ್ರ
  5. ಲೆಕ್ಕಶಾಸ್ತ್ರ
  6. ಕಂಪ್ಯೂಟರ್ ವಿಜ್ಞಾನ
  7. ಸಂಖ್ಯಾಶಾಸ್ತ್ರ
  1. ವಿಜ್ಞಾನ ನಿಕಾಯದಲ್ಲಿ ವಿಭಾಗಗಳು
  2. ಭೌತಶಾಸ್ತ್ರ
  3. ರಸಾಯನಶಾಸ್ತ್ರ
  4. ಲೆಕ್ಕಶಾಸ್ತ್ರ
  5. ಸಂಖ್ಯಾಶಾಸ್ತ್ರ