ಸದಸ್ಯ:DHRUVA2598

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಜೀವನ[ಬದಲಾಯಿಸಿ]

ನನ್ನ ಹೆಸರು ಧ್ರುವ ಕುಮಾರ್,ನನ್ನ ವಯಸ್ಸು 17 ವರ್ಷ,ನಾನು ೧ ಬಿಕಾಂ ಎ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವೆನು,ಈ ಕಾಲೇಜ್ ನನಗೆ ಹೊಸದೇನಲ್ಲ ಹೇಳಬೇಕೆಂದರೆ ಈ ಕಾಲೇಜಿನಲ್ಲಿ ಇದು ನನ್ನ 3ನೇ ವರ್ಷ,ಏಕೆಂದರೆ ನಾನು ನನ್ನ ದ್ವಿತೀಯ ಪಿಯೂಸಿಯನ್ನು ಕ್ರೈಸ್ಟ್ ಜ್ಯೂನಿಯರ್ ಕಾಲೇಜಿನಲ್ಲಿ ಮುಗಿಸಿದೆ,ನಾನು ದ್ವಿತೀಯ ಪಿಯುಸಿಯಲ್ಲಿ 96% ಅಂಕಗಳು ಗಳಿಸಿದೆ,ಮತ್ತು ಕನ್ನಡದಲ್ಲಿ 94 ಅಂಕಗಳನ್ನು ಗಳಿಸಿದೆ,ನಾನು 1 ರಿಂದ 10ನೇ ತರಗತಿಯನ್ನು ಲೂರ್ದು ಪಾಠ ಶಾಲೆಯಲ್ಲಿ ಓದಿದೆ,ನಾನು ಹುಟ್ಟಿ ಬೆಳೆದದ್ದು ಎಲ್ಲ ಬೆಂಗಳೂರಿ ನಲ್ಲೇ,ನಾನು ಎಂಬಿಎ ಮಾಡಬೇಕೆಂದು ಇರುವೆನು ಮತ್ತು ಅದು ಮುಗಿದ ನಂತರ ಐಎಎಸ್ ಮಾಡಬೇಕೆಂದು ಚಿಕ್ಕನಿಂದಲು ತುಂಬ ಆಸಕ್ತಿ ಇದೆ.[ಬದಲಾಯಿಸಿ]

ನನ್ನ ಆಸಕ್ತಿಗಳು[ಬದಲಾಯಿಸಿ]

ನನಗೆ ಕ್ರೀಡೆಯಲ್ಲಿ ತುಂಬ ಆಸಕ್ತಿ ಇದೆ ನಾನು ಟೇಬಲ್ ಟೆನ್ನಿಸ್ ಮತ್ತು ಖೋ-ಖೋ ಆಡುತ್ತೇನೆ ಮತ್ತು ಓಟಪೋಟಿಯಲ್ಲು ಭಾಗವಹಿಸುತ್ತೇನೆ,ನಾನು ಟೇಬಲ್ ಟೆನ್ನಿಸ್ಸನ್ನು ಸುಮಾರು 5 ವರ್ಷಗಳಿಂದ ಆಡುತ್ತಿದಿನಿ,ನನಗೆ ಹಾಡು ಕೇಳುವುದು ಎಂದರೆ ತುಂಬ ಇಷ್ಟ ಮತ್ತು ನನಗೆ ಪ್ರಯಾಣ ಮಾಡುವುದು ಎಂದರೆ ತುಂಬ ಇಷ್ಟ ಅದರಲ್ಲೂ ಈ ಬೆಟ್ಟ - ಗುಡ್ಡಗಳಲ್ಲಿ ಟ್ರೆಕ್ಕಿಂಗ್ ಮಾಡುವುದೆಂದರೆ ತುಂಬಾನೇ ಇಷ್ಟ, ಇತೀಚೆಗೆ ನಾನು ಸಾಗರ ತಾಲೂಕಿನ,ಶಿವಮೊಗ್ಗ ಜಿಲ್ಲೆಯ,ಕೊಡಚಾದ್ರಿ ಎಂಬ ಬೇಟಕ್ಕೆ ಟ್ರೆಕ್ ಮಾಡಲು ಹೋಗಿದೆ,ಅದು ಒಂದು ಮರೆಯಲಾಗದ ಅನುಭವ,ಈ ಟ್ರೆಕ್ನಲ್ಲಿ ನನ್ನ ಜೊತೆ ನನ್ನ ಇಬ್ಬರು ಸ್ನೇಹಿತರು ಇದ್ದರು,ಅವರು ಕೂಡ ಇದೆ ಕಾಲೇಜಿನವರು,ಆಗು ಈ ಬೇಸಿಗೆ ರಜೆಯಲ್ಲಿ ಗೋಕರ್ಣ ಬೀಚ್ ಟ್ರೆಕ್ ಮಾಡಲು ಹೋಗಬೇಕಾಗಿತ್ತು ಆದರೆ ಅನಾರೋಗ್ಯದ ಕಾರಣದಿಂದ ಹೋಗಲು ಸಾಧ್ಯವಾಗಲಿಲ್ಲ,ನನ್ನ ಉಳಿದ 2 ಸ್ನೇಹಿತರು ಹೋಗಿಬಂದರು,ನಾನು ಹಲವಾರು ವಾಣಿಜ್ಯ ಚಟುವಟಿಕೆಗಳಲ್ಲಿ ಭಾಗವಹಿಸಿದೇನೆ,ಮತ್ತು ಇಂದಿನ 2 ವರ್ಷಗಳಲ್ಲಿ ನಮ್ಮ ಕಾಲೇಜಿನ ಕನ್ನಡ ಸಂಘದ ಸದಸ್ಯನಾಗಿದ್ದೆ, ಈ ಕಾಲೇಜ್ ಸೇರಲು ಕಾರಣವೇನೆಂದರೆ ಈ ಕಾಲೇಜಿನಲ್ಲಿ ವ್ಯಕ್ತಿತ್ವ ಅಭಿವೃದ್ಧಿಗೆ ಹೆಚ್ಚು ಮಹತ್ವ ಕೊಡುತ್ತಾರೆ ಹಾಗಾಗಿ ಇಲ್ಲಿ ಸೇರಿಕೊಂಡೆ,ನನ್ನ ತಂದೆ-ತಾಯಿಗಳ ಬಗ್ಗೆ ಹೇಳಬೇಕೆಂದರೆ ನನ್ನ ತಂದೆಯ ಹೆಸರು ರುಕ್ಮಾಂಗದ,ಅವರು ಇಲ್ಲೇ ಬೆಂಗಳೂರಿನವರು,ಅವರು ದ್ವಿತೀಯ ಪಿಯುಸಿಯನ್ನು ಮುಗಿಸಿದ್ದಾರೆ ಮತ್ತು ಅವರು ಸೀರೆ ವ್ಯಾಪಾರವನ್ನು ಮಾಡುತ್ತಾರೆ,ಮತ್ತು ಅವರು ತಮ್ಮ ವೃತ್ತಿಯನ್ನು ತುಂಬ ಗೌರವಿಸುತ್ತಾರೆ,ನನ್ನ ತಂದೆಗೆ 49 ವರ್ಷಗಳಾಗಿವೆ,ನಮ್ಮ ಮನೇಲಿ ನಾವು 5 ಜನರಿದೇವೆ .[ಬದಲಾಯಿಸಿ]

ನನ್ನ ಪರಿವಾರ[ಬದಲಾಯಿಸಿ]

ನನ್ನ ತಂದೆ ತಾಯಿ ಅಜ್ಜಿ ತಮ್ಮ ಮತ್ತು ನಾನು,ನಮ್ ಐವರನ್ನು ಪೋಷಿಸುವವರು ನನ್ನ ತಂದೆಯೇ,ಇನ್ನೂ ನನ್ನ ತಾಯಿಯ ಬಗ್ಗೆ ಹೇಳಬೇಕೆಂದರೆ ಅವಳು ಗೃಹಿಣಿ,ಅವರು ದೊಡ್ಡಬಳ್ಳಪುರದವರು,ನನ್ನ ತಾಯಿಗೆ 38 ವರ್ಷಗಳಾಗಿವೆ ಮತ್ತು ನನ್ನ ತಾಯಿ 10ನೇ ತರಗತಿಯ ತನಕ ಓದಿದ್ದಾರೆ,ಮನೇಲಿ ಹಣಕಾಸಿನ ತೊಂದರೆ ಇಂದಾಗಿ ಮುಂದೆ ಓದಲು ಸಾಧ್ಯವಾಗಲಿಲ್ಲ ಆದರೆ ನನ್ನ ತಾಯಿ ಅಡುಗೆ ಮಾಡುವುದರಲ್ಲಿ ಎತ್ತಿದ ಕೈ,ಅದರಲ್ಲೂ ನಾರ್ಥ್ ಇಂಡಿಯನ್ ಅಡುಗೆ ಮಾಡುವುದರಲ್ಲಿ ಫೇಮಸ್,ಮತ್ತು ನಾನು ನನ್ನ ಸ್ನೇಹಿತರೊಂದಿಗೆ ಹೆಚ್ಚು ಕಾಲವನ್ನು ಕಳೆಯುತ್ತೇನೆ,10ನೇ ತರಗತಿ ಮುಗಿದು 2 ವರ್ಷಗಳಾದರೂ,ವಾರಕ್ಕೆ 3-4 ಸಾರಿ ಆದೂರು ಎಲ್ಲರೂ ಸೇರುತ್ತೇವೆ,ನನಗೆ ನನ್ನ ಶಾಲೆಯ ಸ್ನೇಹಿತರೊಂದಿಗೆ ತುಂಬ ಒಳ್ಳೆಯ ಒಡನಾಟವಿದೆ,ಮತ್ತು ಪಿಯುಸಿಯಲ್ಲಿ ಕೂಡ ಒಳ್ಳೆ ಸ್ನೇಹಿತರು ಸಿಕ್ಕರು,ಈಗಲೂ ಕೂಡ ಒಳ್ಳೆ ಸ್ನೇಹಿತರು ಸಿಗಬೇಕೆಂದು ಬಯಸುತ್ತೇನೆ,ಇತೀಚೆಗೆ ನಾನು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಕಾಲವನ್ನು ಕಳೆಯುತ್ತಿದೇನೆ ಹಾಗಾಗಿ ನಾನು ಅದನ್ನು ಉಪಯೋಗಿಸುವುದನ್ನು ಕಮ್ಮಿ ಮಾಡಬೇಕು,ಮತ್ತು ನಾನು ನನ್ನ ಎಂಬಿಎ ಇದೆ ಕಾಲೇಜಿನಲ್ಲಿ ಮುಗಿಸಬೇಕೆಂದು ನನ್ನ ಗುರಿ,ಇದು ನನ್ನ ಬಗ್ಗೆ ಒಂದು ಚಿಕ್ಕಪುಟ, ಧನ್ಯವಾದಗಳು.[ಬದಲಾಯಿಸಿ]