ಸದಸ್ಯ:DECHAMMAKL/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Ethidium bromide.png
Sodium bromide.jpg
         Sodium bromide.jpg

ಬ್ರೊಮೈಡ್ ಎಂಬುದು ಬ್ರೋಮಿನ್ ಮೂಲಧಾತುವಿನ ಒಂದು ಸಂಯುಕ್ತ. ಇದು ಸಮುದ್ರದ ಲವಣಗಳಲ್ಲಿ ಶೇಕಡಾ ೦.೨ ರಷ್ಟಿರುತ್ತದೆ.ಆದುದರಿಂದ ಸಮುದ್ರಜನ್ಯ ಸಸ್ಯಗಳು ಮತ್ತು ಮೀನಿನಲ್ಲಿ ಬ್ರೊಮೈಡ್ ಧಾರಾಳವಾಗಿರುತ್ತದೆ. ಪೊಟಾಸ್ಸ್ಸಿಯಮ್ ಬ್ರೊಮೈಡ್ (KBr) ಮತ್ತು ಬರೆಸುವ ಔಷಧಗಳಲ್ಲಿ ಉಪಯೋಗದಲ್ಲಿದೆ. ಸಿಲ್ವರ್ ಬ್ರೊಮೈಡ್ (AgBr) ಬೆಳಕಿಗೆ ಸಂವೇದನಾಶೀಲವಾಗಿರುವುದರಿಂದ ಫೊಟೋಗ್ರಫಿ ಫಿಲಂ ಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಬ್ರೊಮೈಡ್ ಎಂಬ ರಾಸಾಯನಿಕ ಸಂಯುಕ್ತವು.ಬ್ರೊಮೈಡ್ ಅಯಾನು ಅಥವಾ ಲಿಂಗಡನ್ನು ಒಳಗೊಂಡಿರುತ್ತದೆ.ಬ್ರೊಮಿನ್ ಪರಮಾಣುವಾಗಿರುವ ಇದು ೧[Br] ವಿದ್ಯುದಾವೇಶ ಅನ್ನು ಹೊಂದಿದೆ.

         "ಬ್ರೊಮೈಡ್" ಎಂಬ ಪದವು - ೧ ಆಕ್ಸಿಡೀಶನ್ ಸಂಖ್ಯೆಯನ್ನು ಹೊಂದಿರುವ ಬ್ರೊಮಿನ್ ಪರಮಾಣು ಎಂದೂ ಉಪಯೇಗಿಸ್ವಡುತ್ತದೆ.ಬ್ರೊಮೈಡ್ ಸಮುದ್ರ ನೀರಿನಲ್ಲಿ ೬೫ mg/L ಎಂಬ ಅಳತೆಯಲ್ಲಿ ಸಾಂದ್ರತವಾಗಿದೆ.ಸಮುದ್ರ ಸಸ್ಯಗಳಲ್ಲಿ ಹಾಗು ಕಡಲ ತಿನಿಸುಗಳಲ್ಲಿ ಬ್ರೊಮೈಡ್  ಅಂಶವು ಹೆಚ್ಚಾಗಿರುತ್ತದೆ.ಮಾನವ  ಲವಣಗಳಲ್ಲಿ ಬ್ರೊಮೈಡ್ ಅಯಾನುವಿನ ಅಧಾಯ್ಯುಷವು ಹನ್ನೆರಡು ದಿನಗಳಾಗಿರುತ್ತದೆ.ಅಮೇರಿಕ ಸಂಯುಕ್ತ ರಾಷ್ಟಗಳಲ್ಲಿ ಈ ರಾಸಾಯನಿಕವನ್ನು ಪಶುವೈದ್ಯಕೀಯ ಚಿಕಿತ್ಸೆಗಳಲ್ಲಿ ಬಳಸಲಾಗುತ್ತಿದೆ.ಬ್ರೊಮೈಡಿನ ಲಭತ್ಯೆಯನ್ನು ನಾವು ಒಂದು ಸುಲಭವಾದ ರಾಸಾಯನಿಕ ಪರೀಷೆಯಿಂದ ದೃಡೀಕರಿಸಬಹುದು.ಬ್ರೊಮೈಡ್ ಅಯಾನಿರುವ ರಾಸಾಯನಿಕ ನೈಟ್ರಿಕ ಆಮ್ಮ ಹಾಗು ಬೆಳ್ಳಿ ಬ್ರೊಮೈಡ್ ರಚನೆಯ ಬ್ರೊಮೈಡ್ ಉಪಸ್ಥಿತಿಯು ತಿಳಿಯುತ್ತದೆ.೧೯ ಹಾಗು ೨೦ನೇ ಶತಮಾನದಲ್ಲಿ ಬ್ರೊಮೈಡ್ ಎನ್ನು ಒಳಗೊಂಡಿರುವ  ರಾಸಾಯನಿಕ  ಸಂಯುಕ್ತಗಳು ಅದರಲ್ಲೂ ಹೂಟ್ಯಾಶಿಯಮ್ ಬ್ರೊಮೈಡ್ ಮಾದಕಿ ವಸ್ತುಗಳ ತಯಾರಿಕಿಯಲ್ಲಿ ಬಳಸಲಾಗುತ್ತದೆ.
         ಇದ ಜೊತೆಯಲ್ಲಿ ಲಿಧಿಯಮ್ ಬ್ರೊಮೈಡ್ ಅನ್ನು ಸಹ ೧೯೯೦ರಲ್ಲಿ ಮಾದಕಿ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.ಸತವು ಬ್ರೊಮೈಡ್ ಲವಣಗಳನ್ನು ಕೆಲವೊಮ್ಮೆ ನಂಜುನಿರೋಧಕ ಪದಾಥಗಳನ್ನಾಗಿ ಬಳಸಲಾಗುತ್ತದೆ.

೧೯ನೇ ಶತಮಾನದಲ್ಲಿ ಪೊಟಾಸ್ಸಿಯಮ್ ಬ್ರೊಮೈಡ್ ಎನ್ನು ಹೆಚ್ಚಗಿ ಎಲ್ಲ ದೇಶಗಳಲ್ಲಿ ಬಳಸುತ್ತಿದರು.ಬ್ರೊಮೈಡ್ ಬೇರೆ ವಸ್ತುಗಳ ಜೊತೆಗೆ ಸೇರಿ ಬೇರೆ ವಸ್ತುವಾಗಿ ಅಗುತದೆ.ಬ್ರೊಮೈಡ್ ಅಂಶ ಸಮುದ್ರದಲ್ಲಿ ಹೆಚ್ಚಗಿ ಕಾಣುತ್ತದೆ.ಬ್ರೊಮೈಡ್ ಅಂಶ ನಮ್ಮ ಮಾನವ ದೇಹದಲ್ಲಿ ಇರಬೇಕು. ಬ್ರೊಮೈಡ್ ಹಲವೂ ರ್ರೀತಿಗಳಲ್ಲಿ ಉಪಯೋಗವಗುತ್ತದೆ. ಸಮುದ್ರ ಸಸ್ಯಗಳು ಹಾಗು ಮೀನುಗಳಿಂದ ಬ್ರೊಮೈಡ್ ಉದಪಾಲವಗುತ್ತದೆ.ಪೊಟಾಸ್ಸಿಯಮ್ ಬ್ರೊಮೈಡ್ ಹೆಚ್ಚಗಿ ಬಳಸುತ್ತರೆ.ಹೀಗಿ ಬ್ರೊಮೈಡ್ ಇಂದ ಹೆಚ್ಚು ಉಪಯೋಗವಾಗುತ್ತದೆ.ಬ್ರೊಮೈಡೆ ಹಲವೂ ಔಷಥಿಗಳಲ್ಲಿ ಬಳಸುತ್ತರೆ.ಇದರಿಂದ ತುಂಬ ಉಪಯೋಗವೀದೆ.

               https://en.wikipedia.org/wiki/Bromide
               https://en.wikipedia.org/wiki/Bromine