ಸದಸ್ಯ:Cnlnarayanahebbarsringeri/sandbox

ವಿಕಿಪೀಡಿಯ ಇಂದ
Jump to navigation Jump to search

ನಾನು ಲಕ್ಷ್ಮೀನಾರಾಯಣ , ನನ್ನ ಊರು ಚಿಮ್ಮೆ ... ಶೃ೦ಗೇರಿಯಿ೦ದ ೫ ಕಿ.ಮೀ ದೂರದಲ್ಲಿರುವ ಒ೦ದು ಹಳ್ಳಿ. ನಾನು ಜೆ ಸಿ ಬಿ ಎಮ್‍ ಕಾಲೇಜಿನಲ್ಲಿ , B.Sc. ಪದವಿಯನ್ನು ೧೯೮೩ ನೇ ಇಸವಿಯಲ್ಲಿ ಮುಗಿಸಿದೆ. ನಾನು ಸದ್ಯ ಗುಲ್ಬರ್ಗದ ಜಿಲ್ಲಾ ವಿjnAನ ಕೆ೦ದ್ರದಲ್ಲಿ , ವಿjnAನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ‍ಇದು ರಾಷ್ಟ್ರೀಯ ವಿjnAನ ವಸ್ತುಸ೦ಗ್ರಹಾಲಯಗಳಡಿ ಕಾರ್ಯನಿರ್ವಹಿಸುತ್ತಿದೆ.