ವಿಷಯಕ್ಕೆ ಹೋಗು

ಸದಸ್ಯ:Chandanasiri N/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುಸ್ತಕ

ಪುಸ್ತಕ ಎಂಬುದು ಹಲವು ಹಾಳೆಗಳ ಸಮೂಹ. ಪುಸ್ತಕವನ್ನು ಮಾಹಿತಿ ಸಂಗ್ರಹಿಸಲು ಉಪಯೋಗಿಸುತ್ತಾರೆ. ಇದು ಒಂದು ಜ್ಞಾನ ಭಂಢಾರ ಎಂದರು ತಪ್ಪಾಗದು. ಮಾಹಿತಿಗಳಿಂದ ಕೂಡಿದ ಪುಸ್ತಕಗಳ ಸಂಗ್ರಹಾಲಯವನ್ನು ಗ್ರಂಥಾಲಯ ಎನ್ನುವರು. ಕೆಲವರಿಗೆ ಪುಸ್ತಕ ಓದುವ ಅಭ್ಯಾಸವಿರುತ್ತದೆ, ಇನ್ನೂ ಕೆಲವರಿಗೆ ಪುಸ್ತಕ ಬರಿಯುವ ಅಭ್ಯಾಸವಿರುತ್ತದೆ. ದೇಶ ಸುತ್ತು, ಕೋಶ ಓದು ಎಂಬ ಗಾದೆ ಮಾತಿನಂತೆ, ಜ್ಞಾನ ಸಂಪಾದನೆಗೆ ಪುಸ್ತಕ ಒಂದು ಅತ್ಯುತಮ ದಾರಿಯಗಿದೆ.

ಕೆಲವು ಪುಸ್ತಕಗಳ ವಿಧಗಳು

  • ಪಠ್ಯ ಪುಸ್ತಕ
  • ಸಾಹಿತ್ಯ ಪುಸ್ತಕ
  1. ಕಥೆ ಪುಸ್ತಕ
  2. ಕವನಗಳ ಪುಸ್ತಕ