ಸದಸ್ಯ:Chaitra K
ನನ್ನ ಹೆಸರು ಚೈತ್ರ.ಕೆ. ನಾನು 18 ಮೇ 1999 ರಲ್ಲಿ ಜನಿಸಿದ್ದು. ನನ್ನ ಸ್ವಂತ ಊರು ಬೆಂಗಳೂರು.ನನ್ನ ತಂದೆಯ ಹೆಸರು ಕಾರ್ತಿಕ್ ತಾಯಿಯ ಹೆಸರು ಭುವನೇಶ್ವರಿ.ನಮ್ಮದು ಅವಿಭಕ್ತ ಕುಟುಂಬ.ನನ್ನ ಕುಟುಂಬದಲ್ಲಿ ನನ್ನ ಅಜ್ಜ,ಅಜ್ಜಿ,ಚಿಕ್ಕಪ್ಪ,ಚಿಕ್ಕಮ್ಮ,ನನ್ನ ತಂಗಿಯರು ನನ್ನ ತಮ್ಮ ಎಲ್ಲರೂ ವಾಸವಾಗಿದ್ದೇವೆ.ನಮ್ಮದೊಂದು ಸುಂದರವಾದ ಕುಟುಂಬ.ಕುಟುಂಬದವರೊಂದಿಗೆ ಪ್ರವಾಸವನ್ನು ಸಹ ಕೈಗೊಂಡಿದ್ದೆವು.ನನ್ನ ಕುಟುಂಬದವರೊಂದಿಗೆ ನಾನು ನೋಡಿದ ಸ್ಥಳಗಳೆಂದರೆ ತಮಿಳುನಾಡು,ದಕ್ಷಿಣ ಕರ್ನಾಟಕ,ಮಂಗಳೂರು ಇನ್ನು ಅನೇಕ ಸ್ಥಳಗಳು. ಇನ್ನು ನನ್ನ ವಿಧ್ಯಾಭ್ಯಾಸದ ಬಗ್ಗೆ ತಿಳಿಸುವುದಾದರೆ ನಾನು ಶಿಕ್ಷಣವನ್ನು ಪಡೆದಿದ್ದು ಮಿತ್ರ ಅಕಾಡೆಮಿ ಶಾಲೆಯಲ್ಲಿ.ನನ್ನ ಪದವಿ ಪೂರ್ವ ಶಿಕ್ಷಣವನ್ನು ನ್ಯಾಷನಲ್ ಕಾಲೇಜು ಜಯನಗರದಲ್ಲಿ ಪಡೆದಿದ್ದು.ಈಗ ಪದವಿಯನ್ನು ಕ್ರೈಸ್ಟ್ ವಿಧ್ಯಾಸಂಸ್ಥೆಯಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದೆನೆ.ನಂತರ ಸ್ನಾತ್ತಕೋತ್ತರ ಶಿಕ್ಷಣವನ್ನು ಮಾಡಬೇಕೆಂದು ನನ್ನ ಗುರಿಯಾಗಿದೆ.ನಂತರ 'ಇಸ್ರೋ' ಸಂಸ್ಥೆಯಲ್ಲಿ ಉದ್ಯೋಗವನ್ನು ಕೈಗೊಳ್ಳಬೇಕೆಂದು ನನ್ನ ಆಸೆಯಾಗಿದೆ.