ಸದಸ್ಯ:Chaithujanu
Chaithujanu | |
---|---|
ಚಿತ್ರ:Photo on 11-01-16 at 8.37 AM.jpg | |
Born | ಚೈತ್ರ.ಕೆ ೨೧/೦೭/೧೯೯೭ ಬೆಂಗಳೂರು |
Nationality | ಭಾರತಿಯರು |
Other names | ಚೈತು |
Education | ಬಿ.ಕಾಂ |
Occupation | ವಿದ್ಯಾಭ್ಯಾಸ |
ಪರಿಚಯ:
[ಬದಲಾಯಿಸಿ]ನನ್ನ ಹೆಸರು ಚೈತ್ರ ಕೆ. ನಾನು ಈಗ ಕ್ರೈಸ್ಟ್ ಯುನಿವರ್ಸಿಟಿ ೨ನೇ ಬಿಕಮ್ ವಿಧ್ಯಾಭ್ಯಾಸವನ್ನು ಮಾಡುತ್ತಿದ್ದೇನೆ. ನಾನು ಹುಟ್ಟಿದು ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲೇ. ಬೆಂಗಳೂರು ಉದ್ಯಾನನಗರ ಮತ್ತು ಸಿಲಿಕಾನ್ ಸಿಟಿಯೆಂದೇ ಹೆಸರುವಸಿಯಾದದ್ದು. ಬೆಂಗಳೂರಿನಲ್ಲಿ ನಾವು ವಿವಿಧ ರೀತಿಯ ಜನಾಂಗವನ್ನು ಕಾಣಬಹುದು. ಆದರೆ ಈಗ ಬೆಂಗಳೂರಿನ ಪರಿಸ್ಧಿತಿ ಸ್ವಲ್ಪ ಹದಗೆಟ್ಟಿದೆ, ಪರಿಸರ ಮಾಲಿನ್ಯಕ್ಕೆ ಒಳಗಾಗಿದೆ. ಆದ್ದರಿಂದ ಬೆಂಗಳೂರನ್ನು ಶುದ್ಧಗೋಲಿಸುವುದು ಹಾಗೆ ಸ್ವಚ್ಛವಾಗಿ ಮಾಡವುದು ನಮ್ಮೆಲ್ಲರಿನ ಕರ್ತವ್ಯವಾಗಿದೆ.
ನನ್ನ ಬಾಲ್ಯ:
[ಬದಲಾಯಿಸಿ]ಎಲ್ಲರಿಗೂ ಗೊತ್ತಿರುವ ಹಾಗೆ ಬಾಲ್ಯ ಜೀವನವು ಎಲ್ಲರ ಅಚ್ಚು ಮೆಚ್ಚಿನ ಜೀವನವಾಗಿರುತ್ತದೆ. ಬಾಲ್ಯವನ್ನು ಇಷ್ಟಪಡದೇ ಇರುವವರೂ ಯಾರು ಇಲ್ಲ. ಅದ್ದೇ ರೀತಿ ನನ್ನ ಜೊತೆ ಆಟ ಆಡುತ್ತಿರುವ ಸ್ನೇಹಿತರು, ನಾನು ಮಾಡುತ್ತಿದ್ದ ಕಪಿ ಚೇಷ್ಟೆಗಳು ತುಂಬಾ ಮುಗ್ಧ ಆದರೆ ಸ್ವಲ್ಪ ಸಮಯದಲ್ಲಿ ತುಂಟಿ. ನಾನು ತುಂಬಾ ಚೊಟೆಯಾಗಿದ್ದು, ಎಲ್ಲರೂ ನನ್ನನು ತುಂಬಾ ಇಷ್ಟ ಪಡುತ್ತಿದದ್ದು, ನನ್ನ ತಾಯಿಯ ಅದನ್ನು ಕಂಡು ತುಂಬ ಸಂತೋಷ ಪಡುತ್ತಿದ್ದರೂ. ನಾನು ಹಿರಿಯರಿಗೆ ಮರ್ಯಾದೆ ಕೊಡುವುದರಲ್ಲಿ ಎತ್ತಿದ ಕೈ ಹಾಗೆಹೇ ಕಿರಿಯರ ಜೊತೆ ಆಟವಾಡುವುದರಲ್ಲಿ ಮುಂಚಿತವಾಗಿಯೇ ತಯಾರಾಗುತ್ತಿದ್ದೆ.
ವಿಧ್ಯಾಭ್ಯಾಸ
[ಬದಲಾಯಿಸಿ]ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಎಲ್ಲದಕ್ಕಿಂತವೂ ಮುಖ್ಯವಾದದ್ದು ವಿಧ್ಯಾಭ್ಯಾಸ.ವಿಧ್ಯಾಭ್ಯಾಸ ಮಾಡದೇ ಇರುವವರೆಗೆ ತಲೆ ಎತ್ತಿ ನಡೆಯುವ ಅಧಿಕಾರವು ಸಹ ಇರುವುದಿಲ್ಲ.ನಾನು ಮೊಟ್ಟ ಮೊದಲಿಗೆ ನರ್ಸರಿಯನ್ನು ಓದಿದು ಮನೆಯ ಬಳಿ ಇರುವ ಎಂ.ಆರ್ ಕಿಂಡರ್ ಗಾರ್ಡನಲ್ಲಿ.ನಂತರ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ "ಶಾಂತಿ ನಿಕೇತನ್" ಶಾಲೆಯಲ್ಲಿ ಅಭ್ಯಾಸವನ್ನು ಪೂರ್ತಿಗೊಳಿಸಿದೆ. ನಾನು ೧೦ನೇ ತರಗತೀಯಲ್ಲಿ ೮೩.೦೪% ಅಂಕಗಳನ್ನು ಪಡೆದನ್ನು. ನಂತರ ನನ್ನ ಪ್ರಥಮ ಹಾಗೂ ದ್ವಿತೀಯ ಪಿಯುಸಿಯನ್ನು ಸೆಂಟ್ ಫ್ರಾಸ್ಸಿಸ್ '' ವಿಶ್ವ ವಿದ್ಯಾಲಯದಲ್ಲಿ, ವಾಣಿಜ್ಯ ವಿಭಾಗದಲ್ಲಿ ೯೦.೫ %ನ್ನು ಪಡೆದು ನನ್ನ ಪ್ರಗತಿಗಳಿಸಿಕೊಂಡೆ. ಈಗ ಕಷ್ಟದ ಫಲವಾಗಿ ನನಗೆ ಕ್ರೈಸ್ಟ್ ಯೂನಿವರ್ಸಿಟಿಲ್ಲಿ ಬಿ.ಕಾಮ್ ಗೆ ಸೀಟ್ ಲಭಿಸಿತು. ಪ್ರಸ್ತುತ ಈಗ ನನ್ನ ಈ ಪಯಣವೂ ತುಂಬಾ ಅಪೂರ್ವವಾಗಿ ಸಾಗುತ್ತಿದ್ದೆ. ನಾನು ಕ್ರೈಸ್ಟ್ ಯೂನಿವರ್ಸಿಟಿ ಪಡೆದುಕೊಂಡದ್ದು ನನಗೂ ಹಾಗೂ ಎಲ್ಲರಿಗೂ ಆಚರ್ಯವನ್ನು ಉಂಟು ಮಾಡಿತು. ಎಲ್ಲರೂ ನನ್ನನ್ನು ಆಶಿಸಿ, ಮೆಚ್ಚಿಕೊಂಡರೂ. ಇಲ್ಲಿ ಓದುವ ವಿಧ್ಯಾರ್ಥಿಗಳಿಗೆ ಒಳ್ಳೆಯ ಜೀವನವನ್ನು ಸಾಗಿಸಲು ಸುಲಭವಾಗುತ್ತದೆ ಎನ್ನುವುದು ನನ್ನ ಇಚ್ಚೆ.
ನನ್ನ ಹವ್ಯಾಸಗಳು:
[ಬದಲಾಯಿಸಿ]ನಾನು ತುಂಬಾ ಇಷ್ಟಪಟ್ಟು ಮಾಡವುದು ದೂರದರ್ಶನವನ್ನು ವೀಕ್ಷಿಸುವುದು ಹಾಗೆಯೇ ನೃತ್ಯ ಮಾಡುವುದು ನನ್ನ ಮನಸ್ಸಿಗೆ ಖುಷಿಯನ್ನು ಕೊಡುತ್ತದೆ. ನನಗೆ ಪುಸ್ತಕಗಳನು ಓದುವ ಅಬ್ಯಾಸ ಇದೆ. ಹಾಗೆಯೇ ಸ್ನೇಹಿತರೊಂದಿಗೆ ಹರಟೆ ಹೊಡೆಯುವುದಕ್ಕೆ ತುಂಬಾ ಇಷ್ಟ , ಸಮಯ ಹೋಗುವುದೂ ಸಹ ಅರಿಯುವುದಿಲ್ಲ.
ಆಸಕ್ತಿ:
[ಬದಲಾಯಿಸಿ]ನನ್ನ ಆಸಕ್ತಿ ಎಂ.ಬಿ.ಎ ಪೂರ್ತಿ ಮಾಡಿ, ನಾನು ಒಂದು ಒಳೆಯ ಸ್ದಾನದಲ್ಲಿ ಇದು ನನ್ನ ತಂದೆ ತಾಯಿಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅವರರಿಗೆ ಒಂದು ಚಿಕ್ಕ ಕಷ್ಟವನ್ನು ಕೂಡ ನೀಡಬಾರದು, ಅವರಿಗೆ ಸೇವೆ ಮಾಡಿ ನನ್ನ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು.
This user is a member of WikiProject Education in India |