ಸದಸ್ಯ:CHETHAN T S

ವಿಕಿಪೀಡಿಯ ಇಂದ
Jump to navigation Jump to search

''

ಚೇತನ್ ಟಿ.ಎಸ್
CHETHAN T S.jpg
ಕೂಲ್
ಜನ್ಮನಾಮ೧೯೯೮/೧೧/೦೩
ಆನೇಕಲ್
ರಾಷ್ಟ್ರೀಯತೆಭಾರತೀಯ
ವೃತ್ತಿವಿದ್ಯಾರ್ಥಿ
                                 ಚೇತನ್ ಟಿ ಎಸ್
ನನ್ನ ಹೆಸರು ಚೇತನ್ ಟಿ ಎಸ್ .ನಾನು ಕ್ರೈಸ್ಟ್ ವಿಶ್ವವಿದ್ಯಾಲಯಲ್ಲಿ ಬಿಕಾO ಓದುತ್ತಿದ್ದೆನೆ.ನನ್ನಗೆ ಅಧ್ಯಯನ ಮಾಡಲು ತು೦ಬ ಇಷ್ಟ.ನಾನು ೧೯೯೮ ರಲ್ಲಿ,ಆನೇಕಲ್ ನಲ್ಲಿ ಜನಿಸಿದೆ.ನಾನು ಸ್ವಾಮಿ ವಿವೇಕಾನಂದರ ಒಂದು ದೊಡ್ಡ ಅಭಿಮಾನಿ.ನಾನು ಯಾವಾಗಲೂ ಅವರ ಪುಸ್ತಕಗಳನ್ನು ಓದಲು ಇಷ್ಟ ಪಡತೇನೆ.ನಾನು ನನ್ನ ಜೀವನವನು ೨ವರ್ಷ ಹಾಸ್ಟೆಲ್ ನಲ್ಲಿ ರನ್ ಮಾಡಿದೆ.ಅದು ನನ್ನಗೆ ತು೦ಬ ಮ್ಯಾಟರ್ ನಾನು ಕಲಿಸಿತು.ನನ್ನಗೆ ಸಮಾಜದ ಜನರ ಸೇವೆ ತು೦ಬ ಇಷ್ಟ.ನನ್ನಗೆ ಐಪಿಎಸ್ ಆಗಲು ಎ೦ಬ ಅಸೆ ಇದೆ. ನನ್ನಗೆ {KNOWLEDGE IS A POWER/DONT STAND UNTILL U REACH A GOLE} ಈ ಘೋಷಣೆ ಎ೦ದರೆ ತು೦ಬ ಇಷ್ಟ ಮತ್ತು ನನ್ನಗೆ ಕ್ರಿಕೆಟ್ ಎ೦ದರೆ ಜೀವ.

ನನ್ನ ಅಭ್ಯಾಸಗಳು....

 ಕ್ರಿಕೆಟ್ ಅಡುಹುದು
 ಬೈಕ್ ಸವಾರಿ
 ಸ್ನೇಹಿತರೊಂದಿಗೆ ವಾಕಿಂಗ್........ಮು೦ತಾದ.