ವಿಷಯಕ್ಕೆ ಹೋಗು

ಸದಸ್ಯ:CARELJLOBO/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇವರ ಪರಿಚಯ :-


                                 === ಪಂಜೆಮಂಗೇಶರಾಯರು ===

ಪಂಜೆಮಂಗೇಶರಾಯರು ಹೊಸಗನ್ನಡದ ನವೋದದ ಹರಿಕಾರು "ಕವಿಶಿಷ್ಶ" ಎಂಬುದು ಇವರ ಕಾವ್ಯನಾಮವಾಗಿದೆ ಇವರು ಜನನ ೧೯೭೪ ಅದುನಿಕ ಕನ್ನಡದಲ್ಲಿ ಮೊದಲ ಕವನಗಳನ್ನು ಮತ್ತು ಮೊದಲ ಕತೆಗಳನ್ನು ಬಗೆದವರೆಂಬ ಕಿರ್ತಿಗೆ ಪಂಜೇಯವರು ಪಾತ್ರರಾಗಿದ್ದರೆ ಕನ್ನಡದ ಸ್ಥಳನಾಗಳ ಅದ್ಯಯನದ ಬಾಗಿಲನ್ನು ಮೊದಲಿಗೆ ತೆರೆದವರು ಪಂಜೆಮಂಗೇಶರಾಯರು ೧೯೦೦ನೆ ಇಸವಿಯಲ್ಲಿ ಬರೆದ ನನ್ನ ಚಿಕ್ಕ ತಾಯಿ ಎಂಬುದು ಕನ್ನಡದ ಮೊದಲ ಸಣ್ಣಕತೆಯಾಗಿದೆ ಪಂಜೆಮಂಗೇಶರಾಯರು ಪೂರ್ವಿಕರ ಊರು ಸುಬ್ರಹ್ಮಣ್ಯದ ಬಳಿಯ ಪಂಜೆಯಾಗಿದೆ. ಇವರು ಮಂಗಳೂರಿನ ಸರಕಾರಿ ಕಾಲೇಜಿನ ಪಂಡಿತರಾಗಿ ಮಂಗಳೂರು ಮತ್ತು ಕಾಸರಗೋಡಗಳಲ್ಲಿ ಸಬ್ ಅಸಿಸ್ಟಂಟ್ ಶಾಲಾ ಇನಸ್ಪೆಕ್ಟರಾಗಿ ಮಂಗಳೂರಿನ ಪ್ರಾಥಮಿಕ ಶಿಕ್ಷಣ ತರಬೇತಿ ಸಂಸ್ಥೆಯ ಮುಖ್ಯೋಪಾದ್ಯಾಯರಾಗಿ ಸೇವೆಸಲ್ಲಿಸಿದರು ತೆಂಕಣಗಾಳಿಯಾಟ ಹಾಡು ಕಡೆ ಕಂಜಿ ದೊಂಬರ ಚನ್ನ ಹಾವಿನ ಹಾಡು ಮುಂತಾದವು ಇವರ ಕವನಗಳಾಗಿದ್ದು ಇವುಗಳು ಮಕ್ಕಳನ್ನೂ ದೊಡ್ಡವರನ್ನು ಏಕಪ್ರಕಾರವಾಗಿ ಆಕರ್ಷಿಸಿದವು ಕೋಟಿ ಚೆನ್ನೆಯ ಕಿರು ಕಾದಂಬರಿ ಮಕ್ಕಳ ಕಥೆಗಳು ಹಾಸ್ಯ ಲೇಖನಗಳು ಸಾಹಿತ್ಯ ವಿಮರ್ಶ ಎಲ್ಲದರಲ್ಲೂ ಪಂಜೆಯವರ ಕೋಡುಗೆ ವಿಶಿಷ್ಟವಾದದ್ದು ಅವರ ಸಾಹಿತ್ಯ ಸೇವೆಗೆ ಕನ್ನಡ ಜನತೆ ೧೯೩೪ ರ ರಾಯಿಚುರಿನ ಕನ್ನಡ ಸಾಹಿತ್ಯ ಸಮ್ಮೆಳನದ ಅದ್ಯಕ್ಷಗಿರಿ ನೀಡಿ ಗೌರವಿಸಿದೆ ಪಂಜೆಮಂಗೇಶರಾಯರ ಕಥೆಗಳು ಮಂಗಳೂರಿನ "ಸುವಾಸಿನಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು ವೈದ್ಯರ ಒಗ್ಗರಣೆ,ನನ್ನ ಚಿಕ್ಕತಂದೆಯವರ ಉಯಿಲ್, ಕಮಲಾಪೂರದ ಹೊಟ್ಲಿನಲ್ಲಿ ಎಂಬಕಥೆಯ ಸುಳ್ಳನ್ನು ಸತ್ಯವಾಗಿಸಲು ತಂತ್ರಹುಡಿದ ಪೂರ್ಣಸ್ವಾಮಿ ಅಯ್ಯಂಗಾರರು ತಾವು ಹೆಣೆದ ಬತ್ತಿಯಲ್ಲಿ ತಾವೆ ಬಿದ್ದು ಸತ್ಯದ ಮುಂದೆ ಬೆತ್ತಲಾದುದನ್ನು ವಿವರಿಸುತ್ತದೆ ಹಿಗೆ ಪಂಜೆಮಂಗೇಶರಾಯರು ತಮ್ಮ ಅನೇಕ ಕವನಗಳು ಕಾದಂಬರಿಗಳು ಹಾಗೂ ಕಥೆಗಳಮುಲಕ ಮಕ್ಕಳ ಹಾಗೂ ದೊಡ್ಡವರ ಗಮನವನ್ನು ಸೆಳೆದಿದ್ದಾರೆ