ವಿಷಯಕ್ಕೆ ಹೋಗು

ಸದಸ್ಯ:Btkumaraswamy/ಕವನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
       ನಮ್ಮೂರ ರೋಡ್ 
  ನಮ್ಮೂರಿಗೆ ಇರುವುದೊಂದೆ ರೋಡು
 ರೋಡಿನ ತುಂಬೆಲ್ಲಾ ಕಲ್ಲು- ಜಾಡು
 ಗೇಣಿಗೊಂದಿರುವುದು  ಗುಂಡಿ
 ಮಾರಿಗೊಂದಿರುವುದು ಹೊಂಡ!