ಸದಸ್ಯ:Brijesh 137/sandbox

ವಿಕಿಪೀಡಿಯ ಇಂದ
Jump to navigation Jump to search

ಕರ್ನಾಟಕ-ಕೇರಳ ರಾಜ್ಯಗಳ ಗಡಿಪ್ರದೇಶವಾದ ಕಾಸರಗೋಡಿನ ನಿವಾಸಿಯಾದ ನನ್ನ ಹೆಸರು ಬ್ರಿಜೇಶ್. ಹರಿ ಹಾಗೂ ಸುಮಾ ನನ್ನ ತಂದೆ ತಾಯಿ. ನನ್ನ ಪ್ರಾಥಮಿಕ ಶಿಕ್ಷಣವನ್ನು ಚಿನ್ಮಯಿ ಶಾಲಯಯಲ್ಲಿ ಮುಗಿಸಿದ್ದು, ಪ್ರೌಢಶಾಲಾ ಶಿಕ್ಷಣವನ್ನು ಜಿ.ಬಿ.ಎಸ್. ಶಾಲೆಯಲ್ಲಿ ಪೂರ್ತಿಗೊಳಿಸಿದೆ. ಲೇಖನಗಳನ್ನು ಬರೆಯುವುದು ನನ್ನ ನೆಚ್ಚಿನ ಹವ್ಯಾಸ. ಸುಂದರ ಪ್ರಕೃತಿಯ ಮಡಿಲಲ್ಲೇ ಆಡಿ ಬೆಳೆದ ನಾನು ಮಂಗಳೂರಿನ ಕಾಂಕ್ರಿಟ್ ಸಂಸ್ಕ್ರತಿಗೆ ಒಗ್ಗಿಕೊಳ್ಳಲು ಅಲ್ಪ ಕಷ್ಟಪಟ್ಟಿದ್ದಂತೂ ನಿಜ. ಸದ್ಯ ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿಎ ಅಭ್ಯಸಿಸುತ್ತಿದ್ದು, ಒಳ್ಳೆಯ ಭವಿಷ್ಯಕ್ಕಾಗಿ ಕಾದಿದ್ದೇನೆ.