ವಿಷಯಕ್ಕೆ ಹೋಗು

ಸದಸ್ಯ:Boodeppasp/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                         -:ನಮ್ಮ ರಾಷ್ಟ್ರದಲ್ಲಿ ಮಹಿಳೆಯರ ಪಾತ್ರ:-                                                                                                                                


ಮಹಿಳೆಯರ ಬಗ್ಗೆ ಇತಿಹಾಸ

[ಬದಲಾಯಿಸಿ]

ನವದೆಹಲಿ, ಮಾರ್ಚ್ 08: ಇಡೀ ಜಗತ್ತೂ ಇಂದು ಅತ್ಯಂತ ಹೆಮ್ಮೆ, ಸಂತಸದಿಂದ ಮಹಿಳಾದಿನವನ್ನು ಆಚರಿಸುತ್ತಿದೆ. ಹೆಣ್ಣು ನಾಲ್ಕು ಗೋಡೆಗಷ್ಟೇ ಸೀಮಿತ ಎಂಬ ಕಾಲದಿಂದ ದೇಶದ ಅತ್ಯುನ್ನತ ಸ್ಥಾನವನ್ನೂ ಪಡೆಯುವ ಮಟ್ಟಿಗೆ ಹೆಣ್ಣು ಬದಲಾಗಿದ್ದಾಳೆ. ಎಲ್ಲ ಕ್ಷೇತ್ರಗಳಲ್ಲೂ ಪುರುಷನಿಗೆ ಸರಿಸಮನಾಗಿ ನಿಂತು ತನ್ನ ಸಾಮರ್ಥ್ಯದ ಅರಿವು ಮೂಡಿಸಿದ್ದಾಳೆ.

ಮಹಿಳೆಯರ ವಿಶೇಷತೆ

[ಬದಲಾಯಿಸಿ]

ನಮ್ಮ ರಾಷ್ಟ್ರದಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ.ಎಲ್ಲಾ ಇತರ ರಾಷ್ಟ್ರಗಳಿಗಿಂತ ಒಂದು ರಾಷ್ಟ್ರವು ಅಭಿವೃದ್ಧಿ ಹೊಂದಲು ಬಯಸಿದರೆ ಹೆಣ್ಣು ಪ್ರಮುಖ ಪಾತ್ರ ವಹಿಸುತ್ತಾಳೆ.ಉಪ್ಪು ಇಲ್ಲದೆ ಹೇಗೆ ಆಹಾರ ರುಚಿ ಸಿಗುವುದೀಲ್ಲವೊ ಹಾಗೆಯೇ ಒಂದು ರಾಷ್ಟ್ರದಲ್ಲಿ ಹೆಣ್ಣು ಇಲ್ಲದೆ ಆ ರಾಷ್ಟ್ರಕ್ಕೆ ಯಾವುದೇ ಮೌಲ್ಯವಿಲ್ಲ.ಒಂದು ಮಗುವಿಗೆ ತಾಯಿಯೇ ಮೊದಲ ದೇವರು ಮತ್ತು ತಾಯಿಯೇ ಮೊದಲ ಗುರು.ಒಂದು ಗಂಡಿನ ಯಶಸ್ಸೀನ ಹಿಂದೆ ಒಂದು ಹೆಣ್ಣು ಇದ್ದೇಇರುತ್ತಾಳೆ.ನಮ್ಮ ರಾಷ್ಟ್ರವು ಸ್ತ್ರೀಯರ ಮೇಲೆ ಅವಲಂಬಿತವಾಗಿದೆ.ಸ್ತ್ರೀಯರು ಅಭಿವೃದ್ಧಿ ಹೊಂದಿದ್ದರೆ ನಮ್ಮ ರಾಷ್ಟ್ರವು ಅಭಿವೃದ್ಧಿಗೊಳ್ಳುತ್ತದೆ.ಇದು ನೂರಕ್ಕೆ ನೂರರಷ್ಟು ಸರಿ. ನಮ್ಮ ರಾಷ್ಟ್ರದಲ್ಲಿ ನಾವು ನಮ್ಮ ರಾಷ್ಟ್ರದ ಹೆಣ್ಣಿಗೆ ಗೌರವ ನೀಡಬೇಕು.ನಮ್ಮ ರಾಷ್ಟ್ರದಲ್ಲಿನ ಹೆಣ್ಣುಮಕ್ಕಳು ನಮ್ಮ ತಾಯಿಗೆ ಸಮಾನರು. ಹೆಣ್ಣುಮಕ್ಕಳು ನಮ್ಮ ತಾಯಿಗೆ ಸಮಾನರು.

ಜಾನಪದದಲ್ಲಿ ಮಹಿಳೆಯರ ಕೊಡುಗೆ

[ಬದಲಾಯಿಸಿ]

ಜಾನಪದದಲ್ಲಿ ಸ್ತ್ರೀ ಕೊಡುಗೆ ಅತ್ಯಂತ ಅಪಾರವಾದದ್ದು. ನಮ್ಮ ಮಾತುಗಳೊಂದಿಗೆ ನಾವು ವಿವರಿಸಲು ಸಾಧ್ಯವಿಲ್ಲ.ಅನೇಕ ಸ್ತ್ರೀಯರು ತಮ್ಮ ಇಡೀ ಜೀವನವನನ್ನೆ ಜನಪದಕ್ಕಾಗಿ ಮಿಸಲು ಇಟ್ಟಿದ್ದಾರೆ.ನಾವು ಅವರಿಗೆ ನಮ್ಮ ನಮನವನ್ನು ಸಲ್ಲಿಸಲೆಬೇಕು.

ಭಾರತೀಯ ಮಹಿಳೆಯರ ಸಾಧನೆಗಳು

[ಬದಲಾಯಿಸಿ]

ಹೆಣ್ಣು ಆಕಾಶದೆತ್ತರದಷ್ಟನ್ನು ಸಾಧಿಸಬಲ್ಲಳು ಎಂಬುದನ್ನು ಸಾಧಿಸಿದ ನೂರಾರು ಮಹಿಳೆಯರು ನಮ್ಮ ನಡುವೆ ಇದ್ದಾರೆ. ಅದರಲ್ಲಿ ಕೆಲವು 'ಪ್ರಥಮ' ಗಳು ಇಲ್ಲಿವೆ. ಸಾಧನೆಯ ಹಾದಿಯಲ್ಲಿ ಹೆಣ್ಣಿನ ಹೆಜ್ಜೆ ಗುರುತನ್ನು ಮೊಟ್ಟಮೊದಲಬಾರಿಗೆ ಮೂಡಿಸಿದ ಕೀರ್ತಿ ಇವರೆಲ್ಲರದು.

ಸಾಧನೆಯ ಹಾದಿಯಲ್ಲಿ ಹೆಣ್ಣಿನ ಹೆಜ್ಜೆ ಮೂಡಿಸಿದ ಮೊದಲಿಗರಿವರು

[ಬದಲಾಯಿಸಿ]

ಭಾರತದ ಮೊದಲ ಮಹಿಳಾ ರಾಷ್ಟ್ರಪತಿ:-ಪ್ರತಿಭಾ ದೇವಿಸಿಂಗ್ ಪಾಟೀಲ್.

ಭಾರತದ ಮೊದಲ ಮಹಿಳಾ ಪ್ರಧಾನಿ:- ಇಂದಿರಾ ಪ್ರಿಯದರ್ಶಿನಿ ಗಾಂಧಿ.

[].

ಸೇನೆಯಲ್ಲಿ ಮೊದಲ ಭಾರತೀಯ ಮಹಿಳೆ:- ಪುನಿತಾ ಅರೋರ/ ಪ್ರಿಯಾ ಜಿನ್ಗನ್.

ಮೌಂಟ್ ಎವರೆಸ್ಟ್ ಹತ್ತಿದ ಮೊದಲ ಭಾರತೀಯ ಮಹಿಳೆ:- ಬಚೇಂದ್ರಿ ಪಾಲ್.

ನೌಕಾಸೇನೆಯಲ್ಲಿ ಮೊದಲ ಭಾರತೀಯ ಮಹಿಳೆ:- ಶುಭಾಂಗಿ ಸ್ವರೂಪ್.

ಓಲಿಂಪಿಕ್ಸ್ ನಲ್ಲಿ ಮೊದಲ ಭಾರತೀಯ ಮಹಿಳೆ :-ಕರ್ಣಂ ಮಲ್ಲೇಶ್ವರಿ.

ಓಲಿಂಪಿಕ್ಸ್ ನಲ್ಲಿ ಬೆಳ್ಳಿಗೆದ್ದ ಮೊದಲ ಭಾರತೀಯ ಮಹಿಳೆ:- ಪಿ.ವಿ.ಸಿಂಧು.

ಭಾರತದ ಮೊದಲ ವಿಶ್ವಸುಂದರಿ:- ರೀಟಾ ಫೆರಿಯಾ ಪೊವೆಲ್.

ಭಾರತದ ಮೊದಲ ಭುವನ ಸುಂದರಿ:- ಸುಶ್ಮಿತಾ ಸೇನ್.

ಭಾರತದ ಮೊದಲ ನಟಿ :-ಜುಬೇದಾ ಬೇಗಂ.

ಭಾರತದ ಮೊದಲ ಗಾಯಕಿ:- ರಾಜಕುಮಾರಿ ದುಬೆ.

ಭಾರತದ ಮೊದಲ ವೈದ್ಯೆ:- ಆನಂದಿ ಗೋಪಾಲ ಜೋಶಿ.

[] Read more at: https://kannada.boldsky.com/insync/pulse/2015/interesting-facts-about-mother-teresa-009639-009639.html</ref>

[]

ಮೊದಲ ಮಹಿಳಾ ಚಾಲಕಿ:- ರೋಶ್ಣಿ ಶರ್ಮಾ.

ಭಾರತದ ಮೊದಲ ಆಟೋ ರಿಕ್ಷಾ ಡ್ರೈವರ್;- ಶೀಲಾ ದಾರ್ವೆ.

ದ್ವಿಶತಕ ಭಾರಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ :-ಮಿಥಾಲಿ ರಾಜ್.

ವಾಯುಸೇನೆಯ ಮೊದಲ ಮಹಿಳಾ ಅಧಿಕಾರಿ:- ಅಂಜಲಿ ಗುಪ್ತಾ.

ಸುಪ್ರೀಂ ಕೋರ್ಟ್ ನ ಮೊದಲ ಮಹಿಳಾ ಜಡ್ಜ್;- ಎಂ.ಫಾತಿಮಾ ಬಿವಿ.

ಭಾರತೀಯ ವಾಯುನೆಲೆಯೆ ಮೊದಲ ಮಹಿಳಾ ಪೈಲೆಟ್ :-ದುರ್ಗಾ ಬ್ಯಾನರ್ಜಿ.

ಆಸ್ಕರ್ ಗೆದ್ದ ಮೊದಲ ಭಾರತೀಯ ಮಹಿಳೆ:- ಭಾನು ಅಥೈ .

ಮೊದಲ ಮಿಸಸ್ ವರ್ಲ್ಡ್ ಪ್ರಶಸ್ತಿ ಗೆದ್ದ ಭಾರತೀಯ ಮಹಿಳೆ:- ಅದಿತಿ ಗೋವಿಟ್ರಿಕರ್.

ಯುದ್ಧ ವಿಮಾನದ ಮೊದಲ ಮಹಿಳಾ ಪೈಲೆಟ್:- ಅವನಿ ಚತುರ್ವೇಧಿ.

ಉಲ್ಲೆಖಗಳು

[ಬದಲಾಯಿಸಿ]
  1. ಬಾಹ್ಯಾಕಾಶದಲ್ಲಿ ಮೊದಲ ಮಹಿಳೆ :-ಕಲ್ಪನಾ ಚಾವ್ಲಾ. Read more at: https://kannada.boldsky.com/insync/pulse/2015/interesting-facts-about-kalpana-chawla-009481/articlecontent-pf38995-009481.html
  2. ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ:- ಮದರ್ ಥೆರೆಸಾ.
  3. ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ:- ಕಿರಣ್ ಬೇಡಿ. Read more at: https://kannada.oneindia.com/news/new-delhi/unknown-interesting-facts-about-kiran-bedi-090984.html