ಸದಸ್ಯ:Bojamma MA
ಗೋಚರ
ನನ್ನ ಹೆಸರು ಬೊಜಮ್ಮ್ಜ ..ಎo.ಎ ನಾನು ಹುಟ್ಟಿದ್ದು ವಿರಾಜಪೇಟೆಯಲ್ಲಿ . ನನ್ನ ಪ್ರಾರ್ಥಮಿಕ ಮತ್ತು ಪ್ರೌಡ ಶಿಕ್ಷಣವನ್ನು ಗುಡ್ ಶೆಫೆರ್ಡ್ ಕಾನ್‌ವೆಂಟ್ ಮುಗಿಸಿ ಮುಂದಿನ ಪದವಿಪೂರ್ವ ಶಿಕ್ಷಣಕ್ಕೆ ಸಂತ ಅನ್ನಮ ಕಾಲೇಜ್ನಲ್ಲಿ ಮುಗಿಸಿದ್ದೇನೆ .ಈಗ ನಾನು ನ್ನನ್ನ ಮುಂದಿನ ಶಿಕ್ಷಣವನ್ನು ಮಂಗಳೂರಿನ ಸಂತ ಅಲ್ಲೊಯ್ಸಿಸ್ ಕಾಲೇಜಿನಲ್ಲಿ ಮಾಡುತಿದ್ದೇನೆ . ನನಗೆ ನೃತ್ಯಮಾಡುವುದಲ್ಲಿ ತುಂಬಾ ಆಸಕ್ತಿ . ನಾನು ನನ್ನ ಶಾಲಾ ಕಾಲೇಜಿನಲ್ಲಿ ನೃತ್ಯ ಮಾಡುತ್ತಿದ್ದೆ ಹಾಗೂ ಬೇರೆ ತುಂಬಾ ಸ್ಪರ್ಧೆಗಳಲ್ಲಿ ಭಾಗವಹಿಸುತಿದ್ದೆ ಹಾಗೂ ಭಾಗವಹಿಸಲು ಪೂಷಕರು ,ಬಂಧುಮಿತ್ರರು ತುಂಬಾ ಪ್ರೋತ್ಸಾಹಿಸುತಿದ್ದರು . ನನಗೆ ಬೇರೆಬೇರೆ ಸ್ಥಳಗಲ್ಲಿಗೆ ಪ್ರವಾಸ ಹೋಗುವುದೆಂದರೆ ಇಷ್ಟ ಹಾಗೂ ಶಾಲೆಯಲ್ಲಿರುವಾಗ ಪ್ರವಾಸಕ್ಕೆ ಹೋಗುತಿದ್ದೆ. ಅದರಲ್ಲಿ ನನ್ನಗೆ ಮನದಲ್ಲಿ ಉಳ್ಳಿದಿರುವ ಸ್ಥಳವೆಂದರೆ ದಿಲ್ಲಿ ,ಆಗ್ರಾ,ರಾಜಸ್ತಾನ,ಹೈದರಾಬಾದ್ ಮತ್ತು ಗೋವಾ .ಇಂತಹ ಸ್ಥಳಗಳಿಗೆ ಮಿತ್ರರೊಂದಿಗೆ ಹೋಗುವುದು ಒಂದು ಒಳ್ಳೆಯ ಅನುಭವ .