ಸದಸ್ಯ:Bindu 1310264/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                   ಸಂಯುಕ್ತ ಬಂಡವಾಳ ಸಂಸ್ಥೆಗಳು

ಸಂಯುಕ್ತ ಬಂಡವಾಳ ಸಂಸ್ಥೆಯು ಶಾಸನಬದ್ದ ಸ<ಸ್ಧೆಯಾಗಿದ್ದು, ಅದು ಕಾನೂನಿನಿಂದ ಸ್ರಷ್ಟಿಸಲ್ಪಟ್ಟ ಕೃತಕ ವ್ಯಕ್ತಿಯೆಂದು ಪರಿಗಣಿಸಲ್ಲಡುತ್ತದೆ. ೧೯೫೬ರ ಕಂಪನಿ ಕಾಯ್ದೆಯ ಪ್ರಕಾರ "ಒಬ್ಬರಿಂದ ಒಬ್ಬರಿಗೆ ವರ್ಗಾಯಿಸಬಹುದಾದ ಶೇರುಗಳ ಮೂಲಕ ಹಣ ಪಡೆದು ಸಂಯುಕ್ತ ಬಂಡವಾಳ ಹೊಂದಿ ತನ್ನದೇ ಆದ ಹೆಸರು ಮತ್ತು ಮುದ್ರೆ ಹೊನ್ದಿ ನಿರಂತರ ಮುಂದುವರೆಯಬಹುದಾದ ಕಾನೊನಿನ ಅನ್ವಯ ಮಾನ್ಯತೆ ಪಡೆದ ಕೃತಕ ವ್ಯಕ್ತಿಯೇ ಸಂಯುಕ್ತ ಬಂಡವಾಳ ಸಂಸ್ಥೆಯಾಗಿದೆ."

ಸಂಯುಕ್ತ ಬಂಡವಾಳ ಸಂಸ್ಥೆಯ ಲಕ್ಶಣಗಳು:-

೧)ಸ್ವಪ್ರೇರಣೆಯ ಸಂಘ- ಸಂಯುಕ್ತ ಬಂಡವಾಳ ಸಂಸ್ಥೆ ಜನರ ಸ್ವಪ್ರೇರಣೆಯಿಂದ ಕೊಡಿದ ಸಮೂಹವಾಗಿದೆ.ಕಂಪನಿಯ ಕಾಯ್ದೆಯನ್ವಯ ಅನರ್ಹ ವ್ಯಕ್ತಿಗಳನ್ನು ಹೊರತುಪಡಿಸಿ, ಯಾವುದೇ ವ್ಯಕ್ತಿ ಸದಸ್ಯತ್ವವನ್ನು ಪಡೆಯಬಹುದು.

೨)ಸ್ಧಾಪನೆ- ಕಂಪನಿಯನ್ನು ಪ್ರಾರಂಭಿಸಲು ಸಾಕಷ್ಟು ಸಮಯ, ವೆಚ್ಚದಾಯಕ ಹಾಗೂ ಗೊಂದಲದಿಂದ ಕೂಡಿದೆ.

೩)ಕೃತಕ ವ್ಯಕ್ತಿ- ಈ ಸಂಸ್ಧೆಯು ತನ್ನದೇ ಆದ ವ್ಯಕ್ತಿತ್ವವನ್ನು ಪಡೆದಿದೆ.ತನ್ನ ಹೆಸರಿನಲ್ಲಿ ಸರಕುಗಳನ್ನು ಖರೀದಿಸುವ ಮತ್ತು ವಿಕ್ರಯಿಸುವ ಅಧಿಕಾರವನ್ನು ಹೊಂದಿದೆ.

೪) ಸ್ವತಂತ್ರ ಕಾಯ್ದೆ ಬದ್ದ ಅಸ್ತತ್ವ- ಕಾನೂನಿನ ಪ್ರಕಾರ ಸಂಸ್ದೆ ಹಾಗೂ ಸದಸ್ಯರು ಒಂದೇ ಎಂದು ಪರಿಗಣಿಸಲಾಗುವುದಿಲ್ಲ.

೫)ನಿರಂತರ ಅಸ್ತಿತ್ವ

೬)ಆಡಳಿತ

೭)ಹೊಣೆಗಾರಿಕೆ

೮)ಕಂಪನಿಯ ಮುದ್ರೆ

೯)ಶೇರುಗಳ ವರ್ಗಾವಣೆ

೧೦)ನಷ್ಟ ಭಯ

ಸಂಯುಕ್ತ ಬಂಡವಾಳ ಸಂಸ್ಥೆಯ ಪ್ರಕಾರಗಳು: ೧)ಸಾರ್ವಜನಿಕರ ಕಂಪನಿಗಳು: ಭಾರತೀಯ ಕಂಪನಿಗಳ ಕಾಯ್ದೆ ೧೯೫೬ ಪರಿಚ್ಛೇದ ೩(೧) (IV)ರ ಪ್ರಕಾರ ಯಾವ ಕಂಪನಿಗಳಲ್ಲಿ ಕನಿಷ್ಠ ೫ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಮೇಲ್ಪಟ್ಟು ಬಂಡವಾಳವನ್ನು ವಂತಿಕೆಯಾಗಿ ಪಡೆದುಕೊಳ್ಳಬೇಕು. ಕನಿಷ್ಠ ೭ ಜನ ಸದಸ್ಯರನ್ನು ಹೊಂದಿರಬೇಕು ಹಾಗೂ ಗರಿಷ್ಟ ಸದಸ್ಯರ ಸಂಖ್ಯೆ ಅಪರಿಮಿತವಾಗಿರಬೇಕು.ಶೇರುಗಳನ್ನು ಸದಸ್ಯರು ಇತರ ವ್ಯಕ್ತಿಗಳಿಗೆ ಯಾವುದೇ ನಿರ್ಬಂದಗಳಿಲ್ಲದೆ ವರ್ಗಾಯಿಸಬಹುದು. ಹಾಗೂ ತಮ್ಮ ಶೇರು ಮತ್ತು ಸಾಲಪತ್ರಗಳನ್ನು ಖರೀದಿಸುವಂತೆ ಸಾರ್ವಜನಿಕರಿಗೆ ಕರೆ ನೀಡುತ್ತವೆ.ಅಂತಹ ಕಂಪನಿಗಳಿಗೆ ಸಾರ್ವಜನಿಕ ಕಂಪನಿಗಳೆಂದು ಕರೆಯುತ್ತರೆ.

೨)ಖಾಸಗಿ ಕಂಪನಿಗಳು: ಭಾರತೀಯ ಕಂಪನಿಗಳ ಕಾಯ್ದೆ ೧೯೫೬ ಪರಿಚ್ಛೇದ ೩(೧) (೩) ರ ಪ್ರಕಾರಯಾವ ಕಂಪನಿಗಳಲ್ಲಿ ಕನಿಷ್ಠ ೧ ಲಕ್ಷ್ಹ ರೂಪಯಿ ಅಥವ ಅದಕ್ಕಿಂತ ಮೇಲ್ಪಟ್ಟು ಬಂಡವಾಳವನ್ನು ವಂತಿಕಯಾಗಿ ಪಡೆದುಕೊಳ್ಳಬೇಕು.ಕನಿಷ್ಠ ಎರಡು ಜನ ಸದಸ್ಯರು ಹಾಗೂ ಗರಿಷ್ಟ ಐವತ್ತು ಸದಸ್ಯರನ್ನು ಹೊಂದಿರಬೇಕು.ಶೇರುಗಳನ್ನು ಸದಸ್ಯರು ಇತರ ವ್ಯಕ್ತಿಗಳಿಗೆ ವರ್ಗಾಯಿಸುವಂತಿಲ್ಲ.

ಪ್ರವರ್ತಕರು ಕಾರ್ಯಗಳು ೧) ವ್ಯವಹಾರದ ಅವಕಾಶಗಳ ಶೋಧನೆ ೨) ಸಂಭಾವ್ಯತೆಯ ಅಧ್ಯಯನ ೩)ಹೆಸರಿನ ಅನುಮೋದನೆ ೪) ತಗ್ನ್ಯರ ನೇಮಕ ೫)ಅವಶ್ಯಕ ದಾಖಲೆಗಳ ತಯಾರಿಕೆ