ಸದಸ್ಯ:Bhoomikaduggu/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

thumb|ಶ್ರೀನಾಥ್‍

[೧][೨]

Bhoomikaduggu/ನನ್ನ ಪ್ರಯೋಗಪುಟ
ಧರ್ಮಪೀಠ
ನಿರ್ದೇಶನಓಂ ಸಾಯಿಪ್ರಕಾಶ್
ನಿರ್ಮಾಪಕಎಂ.ಮನೋಹರ್ ಬಾಬು
ಪಾತ್ರವರ್ಗಶಶಿಕುಮಾರ್ ಶ್ರೀನಾಥ್, ಧೀರೇಂದ್ರ ಗೋಪಾಲ್
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಮಲ್ಲಿಕಾರ್ಜುನ್
ಬಿಡುಗಡೆಯಾಗಿದ್ದು
ವರ್ಗ:ವರ್ಷ-೧೯೯೩ ಕನ್ನಡಚಿತ್ರಗಳು
ಚಿತ್ರ ನಿರ್ಮಾಣ ಸಂಸ್ಥೆಪೂಜಾ ಕ್ರಿಯೇಷನ್ಸ್

ಧರ್ಮಪೀಠ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ|ಚಲನಚಿತ್ರಗಳಲ್ಲೊಂದು.
Stub-icon.gif ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.

ಧರ್ಮಪೀಠವೆಂಬುವ ಚಲನಚಿತ್ರವು ೨೬ ಜುಲೈ ೧೯೯೩ ರಲ್ಲಿ ಬಿಡುಗಡೆಯಾಯಿತು. ಈ ಚಲನಚಿತ್ರದ ಉದ್ದೇಶಗಳು ದೇಶದ ಅನೇಕ ಸಮಸ್ಯೆಗಳನ್ನು ತೋರಿಸಿತು. ಸ್ವಚ್ಛಭಾರತದ ಅಧಿಕಾರದಲ್ಲಿ ಬರುವ ಮೈಮನಸ್ಸು ಹಳ್ಳಿಗಳಲ್ಲಿನ ಒಗ್ಗಟ್ಟು, ನೀತಿಗಳನ್ನು ತೋರಿಸಿದರು. ಹೊರ-ಒಳಗಿನ ದಾಕ್ಷಣ್ಣ್ಯಗಳ್ಳಲ್ಲಿನ ಒಡಕು, ಬ್ರಷ್ಟಾಚಾರ, ಅದರಿಂದ ಉಂಟಾಗುವ ಸಮಸ್ಯೆಗಳು, ದೇಶಭಕ್ತರಲ್ಲಿ ಸೇವೆಗಾಗಿ ಹೋರಾಟ, ಯುವಶಕ್ತಿಯಲ್ಲಿ ನೋವು-ನಲಿವುಗಳಿಗೆ ಹೋರಾಡಿರುವ ಎಲ್ಲಾ ರೀತಿ ಬಾಳ್ವೆ-ಸಹಬಾಳ್ವೆ ಕಾಂತಂತ್ರಗಳನ್ನು ಎಳೆಎಳೆಯಾಗಿ ಬಿಡಿಸಿ ತೋರುವಂತೆ ಮನೋಜ್ಞವಾಗಿ ತೋರಿ ಬಂದಿದೆ. ಇದರಲ್ಲಿ ಪಾತ್ರದಾರಿಗಳು:ಧರ್ಮಯ್ಯ, ನೀಲಕಂಟ. ವೀರಭದ್ರಯ್ಯನವರ ನಡೆಸುವ ಈ ಚಿತ್ರದಲ್ಲಿ ಸತ್ಯ, ಧರ್ಮ, ನ್ಯಾಯದ ಗತಿ ತೋರಿಸಲಾಗಿದೆ. ಶಶಿಕುಮಾರ್, ಪೂಜಾ ಹಾಗು ವಿಜಯ ಪುಜಾರ ಯುವ ಜೋಡಿಗಳು ಸಮಾಜಕ್ಕೆ ಹೇಗೆ ಕಂಟಸವಾದವು. ನ್ಯಾಯ ಒದಗಿಸುವ ಅಧಿಕಾರಿಗಳು ಲಂಚಕ್ಕೆ ಆಮಿಷ ಒಡ್ಡಿ ಅವಮಾನ ಅಸಡ್ಡೆಗೆ ಒಳಗಾಗಿ ಭಕ್ತಿ ಮಮತೆಸೇವೆಗಳೆಂಬ ಕರ್ತವ್ಯಕ್ಕೆ ಒಳಗಾಗಿದ್ದರ ಧರ್ಮಪೀಟಕ್ಕೆ ಅಧಿಕಾರಿಯಾಗಿ ಅನುಭವಿಸಿದ ಕಹಿಯಾದ ಕಾಲವನ್ನು ಮನೋಜ್ಞವಾಗಿ ಚಿತ್ರೀಕರಿಸಿ ಯುವಪೀಳಿಗೆಯಲ್ಲಿ ದೇಶಭಕ್ತಿ ಮೋಸದ ಪ್ರತೀಕವಾಗಿದಂತೆ ಬಿಂಬಿಸಿದೆ. ಭಕ್ತಿ ಮಮತೆ ಸಹಬಾಳ್ವೆಗಳಲ್ಲಿನ ಅರ್ಥೈಸಿದೆ.ಜನರಲ್ಲಿನ ಮೌಡ್ಯತೆಯೇ ಇದಕೆಲ್ಲ ಕಾರಣವಾರದೆ ಜನರಲ್ಲಿ ಸಮಾಜದಲ್ಲಿ ಕಾಲೋಚಿತವಾಗಿ ಪ್ರಗತಿ ಪರಪ್ರಜೆಗಳಾಗಲು ಈ ಚಿತ್ರ ಪ್ರಾಜ್ಞವಂತತೆಯನ್ನು ಪ್ರಜ್ವಲಿಸುವ ಒಂದು ಧರ್ಮಪೀಟದಂತಿದೆ.


ಉಲ್ಲೆಖಗಳು

  1. http://www.wikiwand.com/kn/%E0%B2%A7%E0%B2%B0%E0%B3%8D%E0%B2%AE%E0%B2%AA%E0%B3%80%E0%B2%A0
  2. https://kn.wikipedia.org/s/5jk