ಸದಸ್ಯ:Bhavya Bangera/sandbox
ಗೋಚರ
ಹೆತ್ತವರು
ಹೆತ್ತವರು ನಮಗೆ ದೇವರ ಸಮಾನ... ಅವರಲ್ಲಿ ನಾವು ದೇವರನ್ನು ಕಾಣಬಹುದು. ಅವರಿಗೆ ನಾವು ಗೌರವದಿಂದ ನೋಡಬೇಕು. ಅವರಿಗೆ ನಾವು ಸರಿಸಮಾನವಾದ ಪ್ರೀತಿಯನ್ನು ಕೊಡಬೇಕು.ಮಕ್ಕಳಿಗೆ ತಂದೆ ತಾಯಿಯೇ ದೇವರು.ಅವರಿಂದ ನಾವು ಎಂಬುದನ್ನು ಮರೆಯಬಾರದು.