ಸದಸ್ಯ:Bhavya.G.Y/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Bucle de retroalimentación negativa

ಹೋಮಿಯೊಸ್ಟಿಸಿಸ್[ಬದಲಾಯಿಸಿ]

ಹೋಮಿಯೊಸ್ಟಿಸಿಸ್ ಎಂದರೆ ಪ್ರಕ್ರಿಯೆಯಲ್ಲಿ ಆಂತರಿಕ ನಿವ೯ಹಣೆಯಲಿ ಸಹಾಯ ಮಾಡುತ್ತದೆ. ಇದನ್ನು ಮೊದಲು ಕಂಡು ಹಿಡಿದವರು ಕ್ಲೇಡ್ ಬೊನಾ೯ಡ್. ಇವರು ಮೈಲು ಇಂಟೆರಿ೯ಯರ್ ಎಂದು ಕರೆದ್ದಾರೆ. ವಾಲ್ಟರ್ ಕಾನ೯ರ್ ಅವರು ಹೋಮಿಯೋಸ್ಟಿಸಿಸ್ ಪದವನ್ನು ವಿವರಿಸಿದ್ದಾರೆ.[೧]

ಹೋಮಿಯೊಸ್ಟಿಸಿಸ್ ಅಂಶವನ್ನು ನಿವ೯ಹಿಸುವಲ್ಲಿ ಅನುಸರಿಸುತ್ತದೆ:-[ಬದಲಾಯಿಸಿ]

  1. ಸ್ಧಿರದೇಹ ಉಷ್ಣಾಂಶವನ್ನು ನಿಭಾಯಿಸುತ್ತದೆ.
  2. ನೀರಿನ ಸಮತೋಲನವನ್ನುನಿವ೯ಹಿಸುತ್ತದೆ.[೨]
  3. ಆಮ್ಲ ಬೇಸ್ ಸಮತೋಲನವನ್ನು ನಿವ೯ಹಿಸುತ್ತದೆ.
  4. ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳುವುದು.[೩]
  5. ಸಾಮಾನ್ಯ ರಕ್ತದ ಮಟ್ಟವನ್ನು ಕಾಪಾಡಿಕೋಳ್ಳುವುದು.
  6. ಜೀಣಾ೯ಂಗಗಳ ಮೂಲಕ ಕೋಶಕ್ಕೆ ನಿರಂತರ ಪೂರೈಕೆಯ ಪೌಷ್ಟಿಕತೆಯನ್ನು ಕಾಪಾಡಿಕೋಳ್ಳೂವುದು.
  7. ವಿಸಜ೯ನೆ ಅಂಗಗಳಿಂದ ಔಷಧಿಗಳು ಮತ್ತು ಟಾಕ್ಸಿನ್ಸಗಳು.
  8. ಆಮ್ಲಜನಕವನ್ನು ಪೂರೈಸುವುದು.
  9. ಉಸಿರಾಟದ ವ್ಯವಸ್ಧೆಯಿಂದ ಇಂಗಾಲದ ಡೈಆಕ್ಸೈಡ್ ಅನ್ನು ತೆಗೆಯುವುದು.
  10. ಎಂಡೂಕ್ರೈನ್ ಸಿಸ್ಟಮ್ ಮೂಲಕ ಸಾಮಾನ್ಯ ಪ್ರಾಮಾಣದಲ್ಲಿ ಹಾಮೋ೯ನ್ಗಳು ನಿರಂತರ ಸ್ರವಿಸುವಿಕೆಯನ್ನು ನಿವ೯ಹಿಸುವುದು.
  • ಹೋಮಿಯೊಸ್ಟಾಸಿಸ್ನ ಯಾವುದೇ ಅಡಚನೆಯನ್ನು ಒತ್ತಡ ಎಂದು ಕರೆಯಲ್ಪಡುತ್ತದೆ.

ಹೋಮಿಯೊಸ್ಟಿಸಿಸ್ ನಿಯಂತ್ರಣದ ಯಾಂತ್ರಿಕ ವ್ಯವಸ್ಥೆ[ಬದಲಾಯಿಸಿ]

  • ಹೋಮಿಯೊಸ್ಟಿಸಿಸ್ ಅನ್ನು ಎರಡು ಯಾಂತ್ರಿಕ ವ್ಯವಸ್ಥೆ ನಿಯಂತ್ರಿಸಲಾಗುತ್ತದೆ
  • ಋಣಾತ್ಮಕ ಪ್ರತಿಕ್ರಿಯೆ ಯಾಂತ್ರಿಕತೆ.
  • ಸಕಾರಾತ್ಮಕ ಪ್ರತಿಕ್ರಿಯೆ ಯಾಂತ್ರಿಕತೆ.

ಉಲ್ಲೇಖಗಳು[ಬದಲಾಯಿಸಿ]

  1. https://www.illustrationhistory.org/artists/walter-crane
  2. http://www.schoolscience.co.uk/homeostasis-kidneysandwaterbalance-abpi
  3. https://courses.lumenlearning.com/boundless-ap/chapter/electrolyte-balance/