ಸದಸ್ಯ:Bhavana bhaskar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ್ ಹೆಸರು ಭಾವನ .ನನ್ನ ತಂದೆಯ ಹೆಸರು ಭಾಸ್ಕರ. ನನ್ನ ತಾಯಿಯ ಹೆಸರು ಕರುಣಾ . ತಂದೆ ಕಾಫೀ ಬೆಳೆಗಾರಾರು.

ನನ್ನ ಊರು ಸಕ್ಲೇಶ್ಪುರ. ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಪ್ರಸನ್ನ ಪದವಿ [ಪೂರ್ವ ಕಾಲೇಜ್ ,ಉಜಿರೆಯಲ್ಲಿ ಮುಗಿಸಿದಿನಿ.
ಅನಂತರ ನನ್ನ್ ಮುಂದಿನ ಓದಿಗಾಗಿ ಆಲೋಯ್ಸಿಔುಸ್ ಕಾಲೇಜ್ ಗೆ ಸೇರಿದೆನೆ.
ನನ್ನ ಹವ್ಯಾಸಗಳು ,ಕಾದಂಬರಿಗಳನ್ನು ಓದೋದುಹಗೆ ನನಗೆ ಜೀವನದಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಬೇಕೆಂದು ಗುರಿ ಇದೆ.