ಸದಸ್ಯ:Bhagyashri
ಗೋಚರ
ನನ್ನ ಹೆಸರು ಭಾಗ್ಯಶ್ರೀ ನಾನು ಸಂತ ಎಲೋಶಿಯಸ್ ಕಾಲೇಜ್ ನಲ್ಲಿ ಕಲಿಯುತ್ತಿದ್ದೇನೆ. ದ್ವಿತೀಯ ಬಿ. ಕಾಂ. ಪದವಿ ಓದುತ್ತಿದ್ದೇನೆ. ನನ್ನ ಪ್ರೌಡ ಶಾಲಾ ವಿದ್ಯಾಭ್ಯಾಸವನ್ನು ಕೂಡ ಮಂಗಳೂರಿನಲ್ಲಿಯೇ ಮುಗಿಸಿರುತ್ತೇನೆ. ನಾನು ಬಾಲ್ಯದಿಂದಲೂ ಆಟೋಟದಲ್ಲಿ ಆಸಕ್ತಳಾಗಿದ್ದು ಶಾಲಾ ಹಾಗೂ ಕಾಲೇಜು ಮಟ್ಟದಲ್ಲಿ ಹಲವಾರು ಪ್ರಶಸ್ರಿಗಳನ್ನು ಗೆದ್ದಿರುತ್ತೇನೆ
ನನ್ನ ಹವ್ಯಾಸಗಳು: ಕಾದಂಬರಿ ಓದುವುದು, ಸಣ್ಣ ಕಥೆ ಕವನಗಳ ರಚನೆ, ಸಂಗೀತ ಕೇಳುವುದು ಇತ್ಯಾದಿ.
ನಾನು ಎನ್. ಎಸ್. ಎಸ್. ನ ಸದಸ್ಯೆಯಾಗಿದ್ದು ಅದರ ಎಲ್ಲಾ ಸಾಮಾಜಿಕ ಕೆಲಸಗಳಲ್ಲಿ ತಪ್ಪದೇ ಭಾಗವಹಿಸುತ್ತೇನೆ.