ಸದಸ್ಯ:Bhagyashreedevadiga/sandbox

ವಿಕಿಪೀಡಿಯ ಇಂದ
Jump to navigation Jump to search

ಸಮುದ್ರದನೀರಿನಮಟ್ಟಏರಿಕೆ: ಈಗಸಮುದ್ರದನೀರಿನಮಟ್ಟವೂಪ್ರತಿವರ್ಷ೧/೧೦ಇಂಚಿನಷ್ಟುಏರಿಕೆಕಾಣುತ್ತಿದೆ. ಮುಂದಿನದಿನಗಳಲ್ಲಿಇದೇರ್ಈತಿಕಾರ್ಬನ್ಡೈಯಾಕ್ಸೈಡ್ಪ್ರಮಾಣಹೆಚ್ಚಾದರೆಉಂಟಾಗುವಜಾಗತಿಕತಾಪಮಾನಏರಿಕೆಯಿಂದಸಮುದ್ರದಮಟ್ಟಪ್ರತಿವರ್ಷಕ್ಕೆಸುಮಾರು೧೨ಇಂಚಿನಷ್ಟುಏರಿಕೆಕಾಣುವಅಪಾಯವಿದೆ. ಎಲ್ಲಾದರುಇಷ್ಟೊಂದುಪ್ರಮಾಣದಲ್ಲಿನೀರುಮೇಲೆರುತ್ತಾಬಂದರೆಅಮೆರಿಕದಕರಾವಳಿಪ್ರದೇಶದಶೇಕಡ೧೭ರಿಂದ೪೩ರಷ್ಟುಭಾಗಮುಳುಗಡೆಯಾದೀತು. ಸಮುದ್ರದನೀರಿನಮಟ್ಟಹೆಚ್ಚಾಗಿನಗರಗಳುಕೊಚ್ಚಿಹೋಗಬಹುದು.

ರೋಗ-ರುಜಿನ: ತಂಪುವಾತಾವರಣಕಡಿಮೆಯಾದರೆಅಪಾಯಕಾರಿರೋಗಗಳಹರಡುವಿಕೆಹೆಚ್ಚಾಗಬಹುದು. ಅಂದರೆಮಲೇರಿಯಾ, ಡೆಂಗ್ಯೂಮತ್ತುಹಳದಿಕಾಯಿಲೆಇತ್ಯಾದಿಗಳುಜನರಿಂದಜನರಿಗೆಹರಡಿಇಡೀವಿಶ್ವವೇರೋಗಪೀಡಿತವಾಗುವದಿನಬರಬಹುದು.

ಮಂಜುಗಡ್ಡೆಕರಗುತ್ತದೆ: ಈಭೂಮಂಡಲದಹೆಚ್ಚಿನಹಿಮನದಿಗಳುಕಳೆದಶತಮಾನವೇಕಾಣೆಯಾಗಲುಆರಂಭಿಸಿವೆ. ನೀರ್ಗಲ್ಲುಗಳು, ಮಂಜುಗಡ್ಡೆಇದೇರ್ಈತಿಕರಗುವುದುಮುಂದುವರೆದರೆಜಗತ್ತಿನಸಮಸ್ತಜೀವಸಂಕುಲಕ್ಕೆಅಪಾಯಕಟ್ಟಿಟ್ಟಬುತ್ತಿ.

ಕಡಲಸಿಂಹಮತ್ತುಹಿಮಕರಡಿಗಳುಕಾಣೆ: ಮಹಾಸಾಗರದಮಂಜುಕರಗುವಪರಿಣಾಮವಾಗಿಸಮುದ್ರಸಿಂಹಮತ್ತುಹಿಮಕರ್ಅಡಿಗಳುವಿನಾಶದಂಚಿಗೆಬಂದುತಲುಪಿವೆ. ಸಂಶೋಧಕರಾದಬಿಲ್ಫ್ರೆಸರ್ಪ್ರಕಾರ, ಅಂಟಾರ್ಟಿಕಾದಲ್ಲಿಪೆಂಗ್ವಿನ್ಗಳಸಂಖ್ಯೆಬೃಹತ್ಪ್ರಮಾಣದಲ್ಲಿಇಳಿಕೆಕಂಡಿದೆ. ಕಳೆದ೩೦ವರ್ಷಗಳಲ್ಲಿ೩೨ಸಾವಿರಇದ್ದಪೆಂಗ್ವಿನ್ಗಳಸಂಖ್ತೆಈಗ೧೧ಸಾವಿರಕ್ಕೆತಲುಪಿದೆ. ಕೆಲವುವಿಶೇಷಚಿಟ್ಟೆಗಳು, ನರಿಗಳುಹೆಚ್ಚುತಂಪುಇರುವಪ್ರದೇಶಗಳನ್ನುಹುಡುಕಿಹೋಗುತ್ತಿವೆ. ಒಟ್ಟಾರೆಇವುಗಳೆಲ್ಲದರಅಸ್ತಿತ್ವಜಾಗತಿಕತಾಪಮಾನಏರಿಕೆಯಿಂದಅಪಾಯದಲ್ಲಿದೆ.

ವಿನಾಶಕಾರಿಚಂಡಮಾರುತ: ಜಾಗತಿಕತಾಪಮಾನಏರಿಕೆಯಿಂದಚಂಡಮಾರುತಹೆಚ್ಚಾಗುವಸಾಧ್ಯತೆಯಿದೆ. ೨೦೦೫ರಮಸ್ಚುಸೆಟ್ಸ್ಇನ್ಸುಟ್ಯೂಟ್ಆಫ್ಟೆಕ್ನಾಲಜಿಅಧ್ಯಯನದಪ್ರಕಾರ, ಕಳೆದ೩೦ವರ್ಷಗಳಿಂದಚಂಡಮಾರುತಗಳಪ್ರಮಾಣದ್ವಿಗುಣಗೊಂಡಿದೆ.

ಬಿಸಿಗಾಳಿ: ವಿಶ್ವದಭಯಾನಕಬಿಸಿಗಾಳಿ೨೦೦೩ರಲ್ಲಿಉರೋಪಿನಲ್ಲಿಬೀಸಿತ್ತು. ಇದರಿಂದಇಂಗ್ಲೆಂಡ, ಫ್ರಾನ್ಸ್, ಜರ್ಮನಿಮತ್ತುಯುರೋಪ್ನಇತರಭಾಗಗಳಲ್ಲಿಸುಮಾರು೨೭ಸಾವಿರಕ್ಕೂಹೆಚ್ಚುಜನರುಮತಿಭ್ರಮಣೆಗೆಒಳಗಾಗಿದ್ದರು. ಬಿಸಿಗಾಳಿಯಿಂದಬಚಾವಾದವವರಿಗೂನಂತರಜ್ವರ, ಮೈನಡುಕ, ಮಿದುಳಿಗೆಹಾನಿಇತ್ಯಾದಿಹಲವುಕಾಯಿ;ಎಗಳುಕಾಡಿದ್ದವು.