ಸದಸ್ಯ:Bhagyashree Raveendra/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಲ್ಕ ಅಜಿತ್ ಭಾರತೀಯ ಹಿನ್ನೆಲೆ ಗಾಯಕಿಯಾಗಿದ್ದಾರೆ. ಇವರು ತಮಿಳು ಭಾಷೆಯ ವಿಜಯ ಟಿ ವಿ ಯಲ್ಲಿ ಪ್ರಸಾರವಾಗಿದ್ದ ಏರ್ ಟೆಲ್ ಸೂಪರ್ ಸಿಂಗರ್ ಜೂನಿಯರ್ ಸೀಸನ್ ೨ ಸಂಗೀತ ಸ್ಪರ್ಧೆಯ ವಿಜೇತೆಯಾಗಿ ಹೆಸರುವಾಸಿಯಾಗಿದ್ದಾರೆ. ೨೦೧೭ರಲ್ಲಿ ಜೆಸಿ ಫ಼ೌಂಡೇಷನ್ ಅತ್ಯುತ್ತಮ ಗಾಯಕಿ ಪ್ರಶಸ್ತಿ ಪಡೆದಿದ್ದಾರೆ.[೧]

ಆರಂಭಿಕ ಜೀವನ

ಅಲ್ಕಾ ಅವರು ಎಮ್ ಪಿ ಅಜಿತ್ ಕುಮಾರ್ ಮತ್ತು ಕೆ ಸಜಿತಾ ಕುಮಾರಿ ದಂಪತಿಯ ಪುತ್ರಿ. ಇವರ ಅಜ್ಜ ಹೆಸರಾಂತ ಗಾಯಕರಾಗಿದ್ದರು, ತಂದೆ ಅಜಿತ್ ಕುಮಾರ್ ಅವರು ವೃತ್ತಿಪರ ಸಂಗೀತಗಾರ ಹಾಗು ಆರ್ಗನಿಸ್ಟ್ ಆಗಿದ್ದು ಆಲ್ಕಾ ಅವರ ಆರ್ಕೆಸ್ಟ್ರಾ "ಸಂಗೀತ್ ಸಾಗರ್" ಅನ್ನು ನಡೆಸುತ್ತಿದ್ದಾರೆ. ಆಲ್ಕಾ ಅವರು ಮೊದಲು ಸಂಗೀತವನ್ನು ಕಲಿತಿದ್ದು ತನ್ನ ತಂದೆಯಿಂದ. ಇವರು ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ತನ್ನ ವಿದ್ಯಾಭ್ಯಾಸವನ್ನು ಪಡೆದರು.

The Music of India 127c

ಸಂಗೀತ ವೃತ್ತಿ ಅಲ್ಕಾ ಅವರು ೨೦೦೦ರಲ್ಲಿ ತನ್ನ ಎರಡುವರೆ ವರ್ಷದಲ್ಲಿ ತನ್ನ ಮೊದಲ ಸಾರ್ವಜನಿಕ ಪ್ರದರ್ಶನ ನೀಡಿದರು. ಅಲ್ಲಿ ಅವರು ಹಿಂದಿ ಭಾಷೆಯ ಸೋಲ್ಜರ್.....ಸೋಲ್ಜರ್..... ಹಾಡನ್ನು ಹಾಡಿದ್ದರು. ಇವರಿಗೆ ೨೦೦೧ರಲ್ಲಿ international UNESCO Club of Reppalle ಪ್ರಶಸ್ತಿ, ಚಿನ್ನದ ಪದಕ ಮತ್ತು ೨೦೦೨ರಲ್ಲಿ ರೋಟರಿ ಅಂತರಾಷ್ತ್ಟ್ರೀಯ ಸಾಧನೆ ಪ್ರಶಸ್ತಿ ದೊರೆತಿದೆ. ತನ್ನ ೪ನೆ ವಯಸ್ಸಿನಲ್ಲಿ ಇವರು ತನ್ನ"I LOVE MY INDIA" ಎನ್ನುವ ಆಡಿಯೋ ಅಲ್ಬಮ್ ಮಾಡಿರುತ್ತಾರೆ, ೨೦೦೩ರಲ್ಲಿ

ಉಲ್ಲೇಖಗಳು[ಬದಲಾಯಿಸಿ]