ಸದಸ್ಯ:Beluru

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೇಳೂರು ಗ್ರಾಮದವನು.ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದಲ್ಲಿ ಮಾಧ್ಯಮ ಸಲಹೆಗಾರನಾಗಿದ್ದೇನೆ. ಕನ್ನಡ ವಿಕಿಪೀಡಿಯಾಗೆ ಬರುವ ಜೂನ್ ೨೦೦೬ರಿಂದ ಸಮಯ ಕೊಡಲು ಈಗಿನಿಂದಲೇ ಯೋಜಿಸುತ್ತಿದ್ದೇನೆ. ನನ್ನ ಬಗ್ಗೆ ತಿಳಿದುಕೊಳ್ಳುವುದಕ್ಕೆ ಈ ಪುಟಕ್ಕೆ ಬಂದ ತಮಗೆ ಧನ್ಯವಾದಗಳು.

"https://kn.wikipedia.org/w/index.php?title=ಸದಸ್ಯ:Beluru&oldid=16849" ಇಂದ ಪಡೆಯಲ್ಪಟ್ಟಿದೆ