ಸದಸ್ಯ:Battira somanna
ಹೆಸರು: ಸೋಮಣ್ಣ ಬಿ ಎಂ
ತರಗತಿ: ದ್ವೀತಿಯ ಬಿ ಕಾಂ
ದಾಖಲಾತಿ ಸಂಖ್ಯೆ: ೧೪೩೫೧೬
ಸೋಮಣ್ಣ ಆದ ನಾನು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಿಂದ ಬಂದಿದ್ದು ಪ್ರಸ್ತುತ ಬಂಟ್ಸ್ ಹಾಸ್ಟೆಲ್ ನಲ್ಲಿ ಇರುತ್ತೆನೆ.
- ವಿದ್ಯಾಭ್ಯಾಸ
ನಾನು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಸಂತ ಅನ್ನಮವರ ಶಾಲೆ ಸಿದ್ದಾಪುರದಲ್ಲಿ ಮುಗಿಸಿದ್ದೆನೆ. ಪಿ.ಯು.ಸಿ ವಿದ್ಯಾಭ್ಯಾಸವನ್ನು ಸಂತ ಮೈಕಲ್ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿ ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವೀತಿಯ ಬಿ ಕಾಂನಲ್ಲಿ ಓದುತಿದ್ದೆನೆ.
- ಹವ್ಯಾಸಗಳು
ನಾನು ಒಬ್ಬ ಉತ್ತಮ ಆಟಗಾರನಾಗಿದ್ದು ಹಾಕಿ ಮತ್ತು ಕ್ರಿಕೆಟ್ ನನ್ನ ನೆಚ್ಚಿನ ಆಟಗಳಾಗಿವೆ. ಸಂಗೀತ ಕೇಳುವುದು, ಚಲನಚಿತ್ರ ನೋಡುವುದು, ಪುಸ್ತಕ ಓದುವುದು ನನ್ನ ಇತರ ಹವ್ಯಾಸಗಳಾಗಿವೆ. ಗೆಳೆಯರೊಂದಿಗೆ ಸಮಯ ಕಳೆಯುವುದು ನನಗೆ ಇಷ್ಟ.
- ಸಾಧನೆಗಳು
ನಾನು ಉತ್ತಮ ಹಾಕಿ ಆಟಗಾರನಾಗಿದ್ದು ರಾಜ್ಯ ಮಟ್ಟಕ್ಕೆ ಹೋಗಿದ್ದೆನೆ. ೧೦೦ ಮೀಟರ್ ಓಟದಲ್ಲಿ ಜಿಲ್ಲಾ ಮಟ್ಟಕ್ಕೆ ಹೋಗಿದ್ದೆನೆ.
- ಗುರಿಗಳು
ನಾನು ಬಿ ಕಾಂ ಮುಗಿದ ನಂತರ ಉದ್ಯಮಿಯಾಗಬೇಕೆಂದಿರುವೆ.ಅಂಗವಿಕಲರಿಗೆ ಸಹಾಯ ಮಾಡಬೇಕೆಂದಿರುವೆ.