ಸದಸ್ಯ:Banu mushtaq/sandbox
ಗೋಚರ
ಹಾಸನ ಜಿಲ್ಲೆಯು ಎಂಟು ತಾಲ್ಲೂಕುಗಳಿಂದ ಕೂಡಿದೆ. ಅರೆ ಮಲೆನಾಡು ಮತ್ತು ಮೈದಾನ ಪ್ರದೇಶದಿಂದ ಕೂಡಿದೆ.ಹಾಗೂ ಅತ್ಯಂತ ಸಂಪದ್ಭರಿತ ಮತ್ತು ವಿಶಾಲ ಭೂ ಭಾಗವನ್ನು ಹೊಂದಿದೆ . ಹಾಸನ ಜಿಲ್ಲೆಯ ಸಾಕ್ಶರತೆಯ ಪ್ರಮಾಣವು ಶೇಕಡ ೬೦ ಇದೆ ಮತ್ತು ಮಹಿಳಾ ಸಾಕ್ಶರತೆಯ ಪ್ರಮಾಣವು ಸರಿಸಮಾನವಾಗಿದೆ .