ಸದಸ್ಯ:B shwetha
ನನ್ನ ವಿವರ
[ಬದಲಾಯಿಸಿ]thumb|261x261px ನನ್ನ ಹೆಸರು ಶ್ವೇತಾ. ಹುಟ್ಟಿ ಬೆಳೆದಿದ್ದು ಬೆಂಗಳೂರು.ನಾನು ಕರ್ನಾಟಕ ಶಾಸ್ತ್ರಿಯ ಸಂಗೀತ ಕಲಿತಿದ್ದೇನೆ.ನನಗೆ ಹಾಡುಗಳು ಹಾಗು ಹಾಡಗಾರಿಕೆ,ಎಂದರೆ ಬಹಳ ಇಷ್ಟಾ. ಅದರಲ್ಲೂ ಜಾನಾಪದದ ಹಾಡುಗಳು ಎಂದರೆ ಬಹಳ ಇಷ್ಟಾ. ನ್ರುತ್ಯ ಮಾಡುವ ಆಸಕ್ತಿ ಇದೆ ಕೆಲವೊಮ್ಮೆ ಮಾಡುತ್ತೆನೆ. ಹೊಸತನ್ನು ಪ್ರಯತ್ನ ಮಾಡುವ ಆಸಕ್ತಿ ಕೂಡ ಇದೆ. ಅಂದರೆ ನನಗೆ ಉಪಯೋಗ ಇಲ್ಲದ ವಸ್ತುಗಳಿಂದ ಉಪಯೋಗ ಆಗುವಂತಹ ವಸ್ತುಗಳನ್ನು ತಾಯಾರಿಸುವ ಆಸೆ. ಹೀಗೆ ಕೆಲವು ಮಾಡಿದ್ದೇನೆ (ಪೇಪರ್ ಪೆನ್ ಸ್ಟಾಂಡ್,ಪೇಪರ್ ಇಂದ ಫೋಟೋ ಫ್ರೇಮ್, ಬೆಂಕಿ ಕಡ್ಡಿಯ ಬಳಕೆ ಇಂದ ಹೂವು ತಾಯಾರಿಸಿದ್ದೆನೆ). ನಾನು ನನ್ನ ತಂದೆ ತಾಯಿ ಅಣ್ಣನ ಜೊತೆ ಇರ್ತೇನೆ.ನಮ್ಮ ಊರು ಕೋಲಾರ್ ಜಿಲ್ಲೆಯ ಬಂಗಾರಪೇಟೆ ತಾಲುಕು.ನನ್ನ ತಂದೆ-ಎನ್.ಬಸವರಾಜು ಅವರು ಪೊಲೀಸ್ ಕೆಲಸದಲ್ಲಿದ್ದಾರೆ. ತಾಯಿ- ಮಲ್ಲಿಕಾಮ್ಬ ಗ್ರುಹಿಣಿ ಮತ್ತು ಅಣ್ಣ- ಭಾರ್ಗವ ಈಗಷ್ಟೇ ತನ್ನ ಓದು ಮುಗಿಸಿ ಇಂಟರ್ನ್ಶಿಪ್ ಟ್ರೇನಿಂಗ್ಗೆ ಕೇರಳಕ್ಕೆಹೊರಟಿದ್ದಾನೆ.
ನನ್ನ ವಿದ್ಯಾಭ್ಯಾಸ
[ಬದಲಾಯಿಸಿ]ಇನ್ನು ನನ್ನ ಬಾಲ್ಯದ ಬಗ್ಗೆ ಹೇಳುವುದಾದರೆ, ನಾನು ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಒದಿದೆ.ಅಲ್ಲಿ ನನ್ನ ಶಿಕ್ಷಕರು ಮತ್ತು ನನ್ನ ಸ್ನೇಹಿತರು ಎಲ್ಲ ಬಹಳ ಹೊಂದುಕೊಂಡಿದ್ದರು.ನನಗೆ ಬಹಳ ಇಷ್ಟವಾದ ಶಿಕ್ಷಕ ಎಂದರೆ ನನ್ನ ಇಂಗ್ಲಿಷ್ ಮೇಸ್ಟ್ರು. ಅವರು ನನಗೆ ಜೀವನದಲ್ಲಿ ಯಾವ ರೀತಿ ಇರಬೇಕು ಮತ್ತು ನಾನು ಓದುವುರದಲ್ಲಿ ಹೆಚ್ಚಿನ ಆಸಕ್ತಿ ತೋರದೆ ಬರಿ ಹಾಡು ಮತ್ತು ಹಾಡಿನಲ್ಲಿ ಹೆಚ್ಚು ಗಮನಿಸುವಾಗ ಕಡಿಮೆ ಅಂಕಗಳು ಬಂದಿತ್ತು ಆಗ ಅವರು ಸರಿಯಾದ ಮಾರ್ಗದಲ್ಲಿ ನನ್ನನ್ನು ಪ್ರೋಥ್ಸಹಿಸಿದರು. ಅವರನ್ನ ಈಗಲೂ ಮರೆಯಲು ಸಾಧ್ಯವಿಲ್ಲ. ಅವರನ್ನು ಬಿಟ್ಟರೆ ನನ್ನ ಮೊದಲ ಸಂಗೀತದ ಶಿಕ್ಷಕಿ-ಉಷಾ ಅರುಣ್ ಅವರು ನನ್ನ ಮೊದಲ ಸಂಗೀತದ ಗುರುಗಳು ಎಂದೇ ಹೇಳಬಹುದು. ಅವರನ್ನು ಕೂಡ ಮರೆವುದುಕ್ಕೆ ಸಾಧ್ಯವಿಲ್ಲ.ಸಂಗೀತ ಎಂದರೆ ಏನು ಎಮ್ಬುದನ್ನು ಹಾಗು ಅದರ ಮಹತ್ವವನ್ನು ತಿಳಿಸಿ ಕೊಟ್ಟವರು ಅವರು. ಅವರಿಂದ ಹಲವಾರು ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ ಹಲವಾರು ಪ್ರಶಸ್ತಿಗಳನ್ನು ಗೆದ್ದೆ. ಭಗವದ್ಗೀತೆ ಶ್ಲೂಕಗಳನ್ನು ಹಾಡಿದ್ದೆ. ಅಷ್ಟೇ ಅಲ್ಲದೇ ನಮ್ಮ ಶಾಲೆಯಲ್ಲಿ ನ್ರುತ್ಯ ಮೇಸ್ಟ್ರು ಕೂಡ ನನ್ನ ಭರತನಾಟ್ಕ ಆಡುವುದಕ್ಕೆ ಕರೆದರು ೧ ವರ್ಷದ ಕಾಲ ಭಾರತನಾಟ್ಯ ಕಲೆತೆ. ತದನಂತರ ನನ್ನ ಎಸ್.ಎಸ್.ಎಲ್.ಸಿ ದಿನಗಳು ಬಹಳ ಜ್ನಾಪಕ ಬರುವಂತ ದಿನಗಳಾಗಿದ್ದವು. ಮೋಜು,ಮಸ್ತಿ ಇಂದ ದಿನಗಳನ್ನು ಕಳೆದೆವು ನಮ್ಮ ಶಾಲೆಯನ್ನು ಬಿಟ್ಟು ಬರುವ ಮನಸ್ಸೇ ಇರಲಿಲ್ಲ ಆದರು ನನಗೆ ವಿಧ್ಯೇ ಹೇಳಿಕೊಟ್ಟoತಃ ನಮ್ಮ ಗುರುಗಳಿಗೆ ಕೋಟಿ ನಮನ. ನನ್ನ ಎಸ್.ಎಸ್.ಎಲ್.ಸಿ ಮುಗಿಸಿ ನಂತರ ಸಂತ ಫ್ರಾನ್ಸಿಸ್ ಪಿ.ಯು ಕಾಲೇಜಿನಲ್ಲಿ ಓದಿದೆ. ನನಗೆ ಮೊದಲಲ್ಲಿ ಕಾಲೆಜಿನ ಬಗ್ಗೆ ಅಷ್ಟು ತಿಳಿದಿರಲಿಲ್ಲ ನಂತರ ಅಲ್ಲಿನ ಶಿಸ್ತು ಮತ್ತು ಜ್ಞಾನ ಇದರ ಬಗ್ಗೆ ಹೆಚ್ಚು ಪ್ರಮುಖ್ಯತೆ ಕೊಡುವುದನ್ನು ನೋಡಿ ಬಹಳ ಸಂತೋಶವಾಯಿತು.ಆ ಕಾಲೆಜಿನಲ್ಲಿ ನನಗೆ ಎಲ್ಲರು ಅತ್ಯಾನ್ತ ಇಷ್ಟವಾದ ಶಿಕ್ಷಕರು. ಅಲ್ಲಿಯೂ ನನ್ನ ಸಂಗೀತದ ಕಲೆಯನ್ನು ಗುರುತಿಸಿದುರು ಹಲವಾರು ಸಂಸ್ಕೃತಿಕ ಕಾರ್ಯಕ್ರಮಾಗಳಲ್ಲಿ ಭಾಗವಹಿಸಿದೆ ನಂತರ ನಾನು ಓದಿದ ಪಿಯು ಕಾಲೇಜಿನಲ್ಲಿಯೂ ನನ್ನ ಪ್ರತಿಭೆಯನ್ನು ತೋರಿಸಿ ಅಲ್ಲಿಯೂ ಹೆಚ್ಚಿನ ಸ್ಪರ್ಧೆಗಳಲ್ಲಿ ಹಾಗು ಕಾರ್ಯಕ್ರಮಗಳಲ್ಲ ಹಾಡಿ ಪ್ರಶಸ್ತಿ ದೊರಕಿಸಿಕೊಂಡಿದ್ದೆನೆ.ಆಗದೆ ಇರುವುದನ್ನು ಸಾಧಿಸಿ ತೋರಿಸು ಎಂದು ಬೆನ್ನು ತಟ್ಟಿ ಪ್ರೋಥ್ಸಾಹಿಸಿದರು.ನಾನು ಮೊದಲನೆ ವರ್ಶದಲ್ಲಿ ಓದುವ ಆಸಕ್ತಿ ಕಳೆದುಕೊಂದಿದ್ದೆ ನಂತರ ಅಲ್ಲಿರುವ ನನ್ನ ಗುರುಗಳು ನನಗೆ ಬಹಳಷ್ಟು ಸಹಾಯ ಮಡಿದರು.ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವ ವಿಧಾನವನ್ನು ಹೇಳಿ ಯಾವ ರೀತಿಯಲ್ಲಿ ಪರೀಕ್ಷ ಎದುರಿಸಬೇಕು ಎಂದು ಹೇಳಿಕೊಟ್ಟರು.ಹೀಗೆ ಪ್ರತಿ ಒಂದಕ್ಕೂ ಪ್ರೋಥ್ಸಾಹ ಮಾಡಿದರು ಅಷ್ಟೇ ಅಲ್ಲದೆ ನಾನು ಪಿಯು ಮುಗಿಸಿದಾಗ ನನಗೆ 'ಬಸ್ಟ್ ಟಾಲೆಂಟೆಡ್ ಗರ್ಲ್' ಪ್ರಶಸ್ತಿ ಕೊಟ್ಟರು. ಅಲ್ಲಿಯೂ ಉತ್ತಮ ಅಂಕಗಳ್ನನು ಘಳಿಸಿ ಉತ್ತೀರ್ಣ ಆಗಿದ್ದೇನ.
ನನ್ನ ಆಸೆಗಳು
[ಬದಲಾಯಿಸಿ]ನಾನು ಒಳ್ಳೆ ಹಾಡುಗಾರ್ತಿ ಆಗಬೇಕು ಎನ್ನುವ ಆಸೆ ನನಗಿದೆ.ನನ್ನ ಸ್ನೇಹಿತರಿಗೂ ಸಹ ನಾನು ಹಾಡುವುದು ಖುಷಿ ತರುವ ವಿಷಯ. ಹಾಡುವುದರಲ್ಲಿ ಏನಾದರು ಸಾಧಿಸಬೇಕು ಎನ್ನುವ ಛಲ ನಾನಗಿದೆ.ನನ್ನ ತಂದೆ ತಾಯಿಗೆ ನಾನು ಹಾಡುವುದು ಇಷ್ಟಾ. ಅವರಿಗೂ ಒಂದೂ ಹೆಮ್ಮೆಯ ವಿಷಯವೆ ಎಂದು ಹೇಳಬಹುದು.ಇನ್ನು ಓದಿನ ಬಗ್ಗೆ ಹೇಳುವುದಾದರೆ ನನಗೆ ಕನ್ನಡ ವಿಷಯ ಬಹಳ ಇಷ್ಟ. ಚಿಕ್ಕವಳಿಂದ ಇಲ್ಲಿಯ ವರೆಗೂ ಇಷ್ಟ ಪಡುವ ಹಾಗು ಒಳ್ಳೆ ಅಂಕಗಳ್ನನು ಪಡೆಯುವ ಏಕೈಕ ವಿಷಯ ಎಂದರೆ ಅದು ಕನ್ನಡ.ಬರಿ ಕನ್ನಡ ವಿಷಯ ಅಲ್ಲದೇ ಕರ್ನಾಟಕದ ಸಂಸ್ಕೃತಿ ಮತ್ತು ಕನ್ನಡದ ಬಗ್ಗೆ ತಿಳಿದುಕೊಳ್ಳಲು ಬಹಳ ಇಷ್ಟಾ. ನನಗೆ ಫೋಟೋಗ್ರಫಿ ಅಂದ್ರೆ ಬಹಳ ಇಷ್ಟ. ಯಾವುದೇ ಜಾಗಕ್ಕ್ ಹೋದರು ಫೋಟೋ ತೆಗೆದು ಅದರ ಅನುಭವ ಪಡೆಯುವುದಕ್ಕೆ ಎಷ್ಟು ಚೆನ್ನಾಗಿರುತ್ತದೇ.ನನಗೆ ಪರಿಸರದ ಫೋಟೋಗಳನ್ನು ತೆಗೆಯಲು ಬಹಳ ಇಷ್ಟಾ. ನಾನು ಇದೀಗ ಎಷ್ಟೋ ಫೋಟೋವನ್ನು ತೆಗೆದು ಈಗಲೂ ಅದರ ನೆನಪು ಇಟ್ಟುಕೊಂಡಿದ್ದೆನೆ. ನನಗೆ ಕರ್ನಾಟಕದಲ್ಲಿರುವ ಎಲ್ಲ ಜಾಗಕ್ಕೂ ಹೋಗಿ ಅಲ್ಲಿನ ಪರಿಸರವನ್ನು ಅನುಭವಿಸಬೇಕು ಎನ್ನುವ ಆಸೆ ಕರ್ನಾಟಕದ ಮಹತ್ವ ತಿಳಿದುಕೊಳ್ಳಲು ಇಷ್ಟಾ. ಈಗಾಗಲೇ ಕೆಲವು ಜಾಗಕ್ಕೆ ಹೋಗಿ ಬಂದಿದ್ದೇನೆ. ಅದರಲ್ಲಿ ನಂದಿ ಬೆಟ್ಟ ಒಂದೊಳ್ಳೆ ಪ್ರವಾಸ ಸ್ಥಾನ ಎಂದು ಹೇಳಬಹುದು. ಅಲ್ಲಿನ ಪರಿಸರ ಮತ್ತು ವಾತಾವರಣ ಪ್ರತಿ ಒಬ್ಬರಿಗೂ ಇಷ್ಟವಾಗುವoಥದ್ದು. ಹೀಗೆ ಹಲವು ಸ್ಥಳಗಳನ್ನು ವೀಕ್ಷಿಸಿ ಅದರ ಅನುಭವ ಮತ್ತು ಮಹತ್ವ ತಿಳಿದುಕೊಳ್ಳಬೇಕು ಎಂದುಕೊಂಡಿದ್ದೇನೆ.ಇದೀಗ ಕ್ರೈಸ್ತ್ ಕಾಲೆಜಿಗೆ ಸೇರಿದ್ದೇನೆ. ಒಂದು ಮುಖ್ಯ ಕಾರಣ ಎಂದರ ಬೆಂಗಳೂರಿನಲ್ಲೆ ಹೆಸರ್ಆಂತ ಕಾಲೆಜ್ ಇದಾಗಿದೆ ಅದರಲ್ಲೂ ಸಂಸ್ಕೃತಿ ಕಾರ್ಯಕ್ರಾಮಗಳಲ್ಲಿ ಪ್ರೋತ್ಸಾಹಿಸುತ್ತಾರೆ. ಈ ಕಾಲೆಜಿನಲ್ಲಿ ನನಗೆ ಸ್ನೇಹಿತರು ಸಿಕ್ಕಿದ್ದಾರೆ. ಎಲ್ಲರ ಜೊತೆಗೆ ಬೆರೆತು ಚನ್ನಾಗಿ ಇದ್ದೇನೆ.ನಾನು ನನ್ನ ಮುಂದಿನ ಒದನ್ನು ಇದೆ ಕಾಲೆಜ್ ನಲ್ಲೆ ಮಾಡಬೇಕು ಎಂದುಕೊಂಡಿದ್ದೇನೆ. "ಜೈ ಹಿಂದ್ ಜೈ ಕರ್ನಾಟಕ ಮಾತೆ". ದನ್ಯವಾದಗಳು.