ಸದಸ್ಯ:BASAVARAJ BIRALADINNI/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

https://kanvascience.blogspot.com/ ಬಸವರಾಜ ಬೀರಲದಿನ್ನಿ ರವರ ಜನನ 15.06.1985 ರಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಹೋಬಳಿಯ ವ್ಯಾಪ್ತಿಯಲ್ಲಿನ ಯಡ್ಡೋಣಿ ಎಂಬ ಚಿಕ್ಕ ಗ್ರಾಮದಲಿ ಆಯಿತು. ಇವರ ತಂದೆ ಶರಣಪ್ಪ ಬೀರಲದಿನ್ನಿ ತಾಯಿ ದುರುಗಮ್ಮ .ಇವರ ಸಂಗಾತಿಯ ಹೆಸರು ಸುವ ಮತ್ತು ಮಗಳು ಅನನ್ಯ ಬಿ.ಇವರು ಪ್ರಾಥಮಿಕ ಶಿಕ್ಷಣ(1-6ನೇ) ವನ್ನು (17.06.1993 ರಿಂದ 26.06.1999ರವರೆಗೆ)ಯಡ್ಡೋಣಿ ಗ್ರಾಮದಲ್ಲಿನ ಸ.ಹಿ.ಪ್ರಾ.ಶಾಲೆಯಲ್ಲಿ ಪಡೆದರು.ನಂತರ ಅವರ ನೆಚ್ಚಿನ ಗುರುಗಳಾದ ಶ್ರೀ ಮಹ್ಮದ್‌ ರಫಿ ರವರ ಮಾರ್ಗದರ್ಶನದಂತೆ ಸ.ಮಾ.ಹಿ.ಪ್ರಾ.ಶಾಲೆ ಹಿರೇವಮಕಲಲಕುಂಟಾ,ತಾ: ಯಲಬುರ್ಗಾ,ಜಿ : ಕೊಪ್ಪಳ ಇಲ್ಲಿಗೆ 7ನೇ ತರಗತಿಗೆ ಸೇರಿಕೊಂಡು 7ನೇ ತರಗತಿಯನ್ನು (1999-2000ನೇ ಶಾಲಿನಲ್ಲಿ ಉತ್ತೀರ್ಣರಾದರು) .ಈ ಶಾಲೆಯಲ್ಲಿ ಶ್ರೀ ದೇವೇಂದ್ರಪ್ಪ ಜಿರ್ಲಿ(ವಿಜ್ಞಾನ ) ಮತ್ತು ಶಿವಪ್ಪ ಹವಾಲ್ದರ್‌ (ಇಂಗ್ಲೀಷ್‌ ) ರವರು ಇವರ ನೆಚ್ಚಿನ ಗುರುಗಳಾಗಿದ್ದರು. ವಾಸ್ತವ್ಯಕ್ಕೆ ಹಿರೇವಮಕಲಲಕುಂಟಾ,ತಾ: ಯಲಬುರ್ಗಾ,ಜಿ : ಕೊಪ್ಪಳ ದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಸೇರಿದರು. ಅದೇ ವಸತಿ ನಿಲಯದಲ್ಲಿದ್ದಕೊಂಡು ಮುಂದೆ 8ನೇ , 9ನೇ , 10ನೇ ತರಗತಿಗಳನ್ನು (19.06.2000 ರಿಂದ 10.04.2003 ರವರೆಗೆ ) ಸ.ಪ.ಪೂ.ಕಾಲೇಜ್‌ (ಪ್ರಾಢ ಶಾಲಾ ವಿಭಾಗ) ಹಿರೇವಂಕಲಕುಂಟಾ ತಾ: ಯಲಬುರ್ಗಾ,ಜಿ : ಕೊಪ್ಪಳ ದಲ್ಲಿ ವಿದ್ಯಾಭ್ಯಾಸ ಮಾಡಿದರು. ಪ್ರೌಢ ಹಂತದಲ್ಲಿ ಉತ್ತಮವಾದ ವಿದ್ಯಾಬ್ಯಾಸ ಮಾಡಿ 10ನೇ ತರಗತಿ(2003)ಯಲ್ಲಿ ಶಾಲೆಗೆ ಪ್ರಥಮ ಸ್ಥಾನದಲ್ಲಿ ಉತ್ತಿರ್ಣರಾದರು.ಈ ಹಂತದಲ್ಲಿ ಶ್ರೀ ಚಂದ್ರಶೇಖರಯ್ಯ ಕಲ್ಯಾಣಮಠ‌ ಗಣಿತ ಶಿಕ್ಷಕರು (C K SIR) , ಶ್ರೀ ರಾಜಾಸಾಬ ಕುಷ್ಟಗಿ ಇಂಗ್ಲೀಷ್‌ ಶಿಕ್ಷಕರು(R K SIR) ಮತ್ತು ಶ್ರೀ ರಾಮಪ್ಪ ಕಾಡಾದ್‌ ಸಮಾಜ ವಿಜ್ಞಾನ ಶಿಕ್ಷಕರು ( KADAD SIR), ಶ್ರೀ ರಮೇಶ್ವರ ಡಾಣಿ ಶಿಕ್ಷಕರು ( DANI SIR) ಇತರರು ಇವರ ನೆಚ್ಚಿನ ಗುರುಗಳಾಗಿದ್ದರು.ಮುಂದೆ ಪ್ರಥಮ ವರ್ಷದ ಪಿ.ಯು.ಸಿ (ವಿಜ್ಞಾನ ವಿಭಾಗ-PCMB) ಯನ್ನು ಯಲಬುರ್ಗಾದ ಸ.ಪ.ಪೂ.ಕಾಲೇಜಿನಲ್ಲಿ 2003-2004ನೇ ಸಾಲಿನಲ್ಲಿ ವಿದ್ಯಾಭ್ಯಾಸ ಮಾಡಿ ಉತ್ತೀರ್ಣಣರಾದರು.ನಂತರ ದ್ವಿತೀಯ ವರ್ಷದ ಪಿ.ಯು.ಸಿ (ವಿಜ್ಞಾನ ವಿಭಾಗ-PCMB) ಯನ್ನು ಕುಷ್ಟಗಿಯ ಸ.ಪ.ಪೂ.ಕಾಲೇಜಿನಲ್ಲಿ 2004-2005ನೇ ಸಾಲಿನಲ್ಲಿ ವಿದ್ಯಾಭ್ಯಾಸ ಮಾಡಿ ಉತ್ತೀರ್ಣಣರಾದರು.ನಂತರ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಚಿಕ್ಕನಹಳ್ಳಿ , ತಾ : ಶಿರಾ ,ಜಿ : ತುಮಕೂರು ನಲ್ಲಿ ಡಿ.ಇಡಿ ತರಗತಿಗೆ 2005 ರಲ್ಲಿ ಸೇರಿಕೊಂಡು 2007 ರಲ್ಲಿ ಯಶಸ್ವಿಯಾಗಿ ಎರಡು ವರ್ಷಗಳ ತರಬೇತಿಯನ್ನು ಮುಗಿಸಿ ಪ್ರಥಮ ಸ್ಥಾನದಲ್ಲಿ ಉತ್ತಿರ್ಣರಾದರು.ನಂತರ ...