ಸದಸ್ಯ:BASAPPA HORAKERI/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಣ್ಣೂರ[ಬದಲಾಯಿಸಿ]

ಇದು ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿದೇ ನರಗುಂದದಿಂದ 20 km ದೂರದಲ್ಲಿದೆ  ಹುಬ್ಬಳ್ಳಿಯಿಂದ  ಬಾಗಲಕೋಟಗೆ  ಹೋಗುವ ಊರುಗಳಲ್ಲಿ ಇದು  ಒಂದಾಗಿದೆ ಕಲೆ ಮತ್ತು ಸಾOಸ್ಕೃತಿಗೆ ಹೆಸರುವಾಸಿಯಾಗಿದೆ,[ಬದಲಾಯಿಸಿ]

ಇದು ಮಲಪ್ರಭಾ ನದಿಯ ದಡದಲ್ಲಿದೆ ಮಲಪ್ರಭಾ ನದಿ ಇಲ್ಲಿನ ಜನರ ಜೀವ ನದಿಯಾಗಿದೆ  ಇಲ್ಲಿನ ಭೌಗೋಳಿಕತೆ ನೋಡಿದಾಗ ಇದು ಉತ್ತರ ಕರ್ನಾಟಕ ಭಾಗವಾಗಿದೆ ಇದು ಬಯಲು ಸೀಮೆ ಪ್ರದೇಶವಾಗಿದೆ ಇಲ್ಲಿ ಫಲವತ್ತಾದ ಕಪ್ಪು ಮಣ್ಣು ಭೂಮಿಯನ್ನು  ಕಾಣಬಹುದು ಆದ್ದರಿಂದ   ಇಲ್ಲಿನ ಜನರ ಪ್ರಮುಖ  ಉದ್ಯೋಗ  ಕೃಷಿಯಾಗಿದೆ ಇಲ್ಲಿನ ಪ್ರಮುಖ ಬೆಳೆ ಎಂದರೆ  ಹತ್ತಿ ಗೋಧಿ ಸೂರ್ಯಕಾಂತಿ ಜೋಳ  ಪ್ರಮುಖವಾಗಿವೆ,[ಬದಲಾಯಿಸಿ]

  ಕೊಣ್ಣೂರಿನಲ್ಲಿ ರಾಷ್ಟ್ರಕೂಟರ ಕಾಲದಲ್ಲಿನ ಪರಮೇಶ್ವರ್ ದೇವಾಲಯ ಪ್ರಸಿದ್ಧವಾಗಿದೆ ಮತ್ತು ಪೆರು ಹಣ್ಣು ಹೆಚ್ಚಾಗಿ ಬೆಳೆಯುತ್ತಾರೆ ಎಲ್ಲಿಂದ ವಿವಿಧ ಜಿಲ್ಲೆ ರಾಜ್ಯಗಳಿಗೆ ರವಾನೆಯಾಗುತ್ತವೆ ಶೈಕ್ಷಣಿಕವಾಗಿ ಮುಂದುವರೆದ ಊರಾಗಿದೆ ಇಲ್ಲಿ 4 ಪ್ರಾಥಮಿಕ 2 ಹೈಸ್ಕೂಲ್ ಮತ್ತು 1 PU ಕಾಲೇಜು  1 ITI ಕಾಲೇಜ್ ಇದೆ,[ಬದಲಾಯಿಸಿ]

ಸುತ್ತಮುತ್ತಲಿನ ಊರುಗಳೆಂದರೆ ರಾಮದುರ್ಗ ನರಗುಂದ  ಶಿರೋಳ ಕುಳಗೇರಿ ಊರುಗಳನ್ನು ಕಾಣಬಹುದು, ಈ ರೀತಿಯಾಗಿ ನರಗುಂದ ತಾಲ್ಲೂಕುನಲ್ಲಿ ತನ್ನದೆಯಾದ ವೈವಿಧ್ಯತೆಯಿಂದ ಹೆಸರುವಾಸಿಯಾಗಿದೆ[ಬದಲಾಯಿಸಿ]