ವಿಷಯಕ್ಕೆ ಹೋಗು

ಸದಸ್ಯ:Avinashserrao/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಅವಿನಾಶ್ ಜೋಸೆಫ್ ಸೇರವೋ. ನಾನು ಸಂತ ಆಲೋಯ್ಸಿಯಸ್ ಡಿಗ್ರಿ ಕಾಲೇಜಿನಲ್ಲಿ ಬೀಕಾಮ್ ಓದುತಿದ್ದೇನೆ. ನಾನು ಹುಟಿದ್ದು ಮಂಗಳೂರಿನಲ್ಲಿ, ನಾನು ಇಲ್ಲಿ ೧೮ ವರ್ಷಗಳಿಂದ ವಾಸಿಸುತಿದ್ದೇನೆ. ನನ್ನ ಕುಟುಂಬದಲ್ಲಿ ೪ ಮಂದಿ ಇದ್ದಾರೆ. ನನ್ನ ತಂದೆಯ ಹೆಸರು ಅಲೆಕ್ಷ್ ಮತ್ತು ತಾಯಿಯ ಹೆಸರು ಲಿನೆತ್ತ್. ಎರಡು ಮಕ್ಕಳಲ್ಲಿ ನಾನು ಕಿರಿಯ ಮಗ. ನನಗೆ ಒಬ್ಬಳು ಅಕ್ಕ ಇದ್ದಾಳೆ. ನಾನು ಒಂದರಿದ ಹತ್ತನೇ ತರಗತಿಯವರೆಗೆ ಓದಿದ್ದು ಸಂತ ಥೆರೆಸ ಶಾಲೆಯಲ್ಲಿ. ನಾನು ಪಿಯುಸಿ ಓದಿದ್ದು ಸಂತ ಆಲೋಯ್ಸಿಯಸ್ ಪಿಯುಸಿ ಕಾಲೇಜಿನಲ್ಲಿ. ನನಗೆ ಕ್ರೀದಾಟದಲ್ಲಿ ಬಹಳ ಆಸಕ್ತಿ ಇದೆ.ಅದರಲ್ಲಿ ನನಗೆ ಫುಟ್ಬಾಲ್ ಬಹಳ ಇಷ್ಟ. ನನಗೆ ಫುಟ್ಬಾಲ್ ನೋಡಲು ಮತ್ತೆ ಆಟಾಡಲು ಇಷ್ಟ. ಫುಟ್ಬಾಲ್ ಅಲ್ಲಿ ಅನೇಕ ಕ್ಲಬ್ಗಳು ಇವೆ. ಅವರಲ್ಲಿ ನನಗೆ ಬಹಳ ಇಷ್ಟವಾದ ಕ್ಲಬ್ಬಿನ ಹೆಸರು ಚೆಲ್ಸೀ. ಈ ಕ್ಲಬ್ ಆಡುವ ಎಲ್ಲ ಆಟಗಳನ್ನು ನಾನು ನೋಡುತ್ತೇನೆ. ಈ ಪಂದ್ಯದಲ್ಲಿದ ಕ್ರೀದಪಟರಲ್ಲಿ ನನಗೆ ಈಡನ್ ಹಶರ್ದ್ ಎಂಬವನು ಬಹಳ ಇಷ್ಟ. ನಾನು ಫುಟ್ಬಾಲ್ ಸ್ನೇಹಿತರೊಂದಿಗೆ ಆತಾದುತ್ತೇನೆ ಹೆಚ್ಹಾಗಿ ಕಾಲೇಜಿನಲ್ಲಿ. ನನ್ನ ಹವ್ಯಾಸಗಳು ಕಥೆ ಪುಸ್ತಕ ಓದುವುದು ಹಾಗೂ ಮ್ಯೂಸಿಕ್ ಕೇಳುವುದು ಮತ್ತೆ ಹಾಡುವುದು. ನನಗೆ ಗಿಟಾರ್ ಆಡಲು ತಿಳಿದಿದೆ. ಸಮಯ ಸಿಕ್ಕಾಗಲೆಲ್ಲ ನಾನು ಗಿಟಾರ್ ಆಡಲು ಅಬ್ಯಾಸ ಮಾಡುತ್ತೇನೆ. ಕಾಲೇಜಿನಲ್ಲಿ ನಡೆದ ಅನೇಕ ಕಾರ್ಯಕ್ರಮಗಳಲ್ಲಿ ನಾನು ಗಿಟಾರ್ ಜೊತೆ ಹಾಡುಗಳನ್ನು ಆಡಿದ್ದೇನೆ. ಕಾಲೇಜು ಬಿಟ್ಟು ನನ್ನ ಚರ್ಚಿನಲ್ಲಿ ಹಾಡಿನ ಪಂದ್ಯದ ಜೊತೆ ಕೂಡ ಹಾಡುತ್ತೇನೆ. ಕಥೆ ಪುಸ್ತಕ ಓದುವುದರಲ್ಲಿ ಕೂಡ ನನಗೆ ಆಸಕ್ತಿ ಇದೆ. ರಹಸ್ಯ ಕಥೆಗಳೆಂದರೆ ನನಗೆ ಬಹಳ ಇಷ್ಟ.ಇಂಥಹ ಅನೇಕ ಕಥೆಗಳನ್ನು ನಾನು ಓದಿದ್ದೇನೆ. ನನ್ನ ಕಾಲೇಜಿನ ಹತ್ತಿರ ಇದ್ದ ಗ್ರಂಥಾಲಯದಲ್ಲಿ ಅನೇಕ ಪುಸ್ತಕಗಳಿವೆ. ಈ ಗ್ರಂಥಲಯದ ಸದಸ್ಯರಾಗಿದ್ದರಿಂದ ನಾನು ಈ ಪುಸ್ತಕಗಳನ್ನುತಕೊಂಡು ಓದುತ್ತೇನೆ. ನನ್ನ ನನ್ನ ಜೀವನದಲ್ಲಿ ಏನಾದರು ಸಾದಿಸಬೇಕು ಎಂಬುವ ಆಸೆ ಇದೆ.