ಸದಸ್ಯ:Asmita narayan shanbhag/sandbox

ವಿಕಿಪೀಡಿಯ ಇಂದ
Jump to navigation Jump to search

ನನ್ನ ಪರಿಚಯ

ಹೆಸರು : ಅಸ್ಮೀತಾ .ಎನ್ .ಶಾನಭಾಗ ತರಗತಿ : ಒಂದನೇ ಬಿಸಿಎ ದಾಖಲಾತಿ ಸಂಖ್ಯೆ:೧೫೪೬೦೧

ನಾನು ಕುಮಟಾ ಊರಿನಿಂದ ಬಂದಿದ್ದು,ಪ್ರಸ್ತುತ ಸಂತ ಅಲೋಶಿಯಸ್ ನಲ್ಲಿ ಪ್ರಥಮ ಬಿಸಿಎ ವ್ಯಾಸಂಗ ಮಾಡುತ್ತಿದ್ದೇನೆ. ಈಗ ನಾನು ಸಿಟಿ ಸೆಂಟರ್ ನ ಬಳಿ ಇರುವ ಪಿಜಿಯೊಂದರಲ್ಲಿ ಇದ್ದೇನೆ.

♦ವಿಧ್ಯಾಭ್ಯಾಸ:

ನಾನು ಪ್ರಾಥಮಿಕ ಶಿಕ್ಷಣವನ್ನು ಸಿ.ವಿ.ಎಸ್.ಎಸ್.ಕೆ ಶಾಲೆಯಅಲ್ಲಿ ಮುಗಿಸಿದ್ದೇನೆ.ನನ್ನ ಪಿಯುಸಿ ಯನ್ನು ಡಾ|ಎ.ವಿ ಬಾಳಿಗಾ ಕಾಲೇಜಿನಲ್ಲಿ ಮುಗಿಸಿದ್ದೇನೆ.

♦ಹವ್ಯಾಸಗಳು:

ನಾನು ನನ್ನ ಬಿಡುವಿನ ವೇಳೆಯನ್ನು ಚಿತ್ರ ಬಿಡಿಸುವುದರ ಮೂಲಕವೂ, ಹಾಡು ಕೇಳುವುದರ ಮೂಲಕ ಸಮಯ ಕಳೆಯುತ್ತೇನೆ.

♦ಸಾಧನೆಗಳು:

ನಾನು ಚಿತ್ರ ಬಿಡಿಸುವುದರ ಮೂಲಕ ಜಿಲ್ಲೆ ಮತ್ತು ಉಪಜಿಲ್ಲೆಗಳಲ್ಲಿ ನನ್ನ ಶಾಲೆಯನ್ನು ಪ್ರತಿಬಿಂಬಿಸಿದ್ದೇನೆ.

♦ಗುರಿ:

ನಾನು ಚೆನ್ನಾಗಿ ಓದಿ ಉತ್ತಮ ಅಂಕ ಗಳಿಸಿ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸುವುದು