ಸದಸ್ಯ:Ashokbs

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಲ್ಯ[ಬದಲಾಯಿಸಿ]

ನನ್ನ ಹೆಸರು

ಅಶೋಕ್

. ನಾನು ೧೨/೧೨/೧೯೯೫ ರಲ್ಲಿ ಬೆಂಗಳೂರಿನ ಡಬಲ್ ರೋಡಿನ ಮಮತ ನರ್ಸಿಂಗ್ ಹೋಮ್ ನಲ್ಲಿ ಜನಿಸಿದರು.ನನ್ನ ತಂದೆ ಹೆಸರು ಸುರೇಶ್ ಹಾಗೂ ತಾಯಿಯ ಹೆಸರು ಅನಿತಾ.ನನ್ನ ತಂದೆ ರಿಯಲ್ ಎಸ್ಟೇಟ್ ಉದ್ಯಮಿ.ತಾಯಿ ಗೃಹಿಣಿ.ನನ್ನ ಪೋಷಕರಿಗೆ ಮೂರು ಜನ ಮಕ್ಕಳು. ಅದರಲ್ಲಿ ನಾನು ಎರಡನೆಯವನು.ನನಗೆ ಒಬ್ಬ ಅಣ್ಣ ಮತ್ತು ಒಬ್ಬಳು ತಂಗಿಯಿದ್ದಾಳೆ.

ವಿದ್ಯಾಭ್ಯಾಸ[ಬದಲಾಯಿಸಿ]

ನಾನು ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿಎ ಪದವಿ ಮಾಡುತ್ತಿದೇನೆ.ನನ್ನ ಬಾಲ್ಯದ ವಿದ್ಯಾಭ್ಯಾಸವನ್ನು ಶಾಂತಿನಿಕೇತನ ಶಾಲೆಯಲ್ಲಿ ಮುಗಿಸಿದೆ.ಪದವಿಪೂರ್ವ ಶಿಕ್ಷಣವನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದೆ.ನನಗೆ ಸಮಾಜ ಸೇವೆಯಲ್ಲಿ ತುಂಬಾ ಆಸಕ್ತಿಯಿದೆ.ನನಗೆ ಸೂಪರ್ ಸ್ಟಾರ್ ರಜನೀಕಾಂತ್ ಅಂದರೆ ತುಂಬಾ ಇಷ್ಟ.ನನ್ನ ಗುರಿ ಐಎಎಸ್ ಮಾಡುವುದು ಅಥವಾ ಒಬ್ಬ ದೊಡ್ಡ ರಾಜಕಾರಣಿಯಾಗುವುದು.

ಹವ್ಯಾಸ[ಬದಲಾಯಿಸಿ]

ನನಗೆ ಕ್ರೀಡೆಯೆಂದರೆ ಬಹಳ ಆಸಕ್ತಿ. ನಾನು ಟೇಬಲ್ ಟೆನಿಸ್,ಕ್ರಿಕೆಟ್ ತಂಡಗಳಲ್ಲಿ ಶಾಲಾ ಕಾಲೇಜನ್ನು ಪ್ರತಿನಿಧಿಸಿದ್ದೆ.ಅನೇಕ ಬಹುಮಾನಗಳನ್ನು ಪಡೆದಿದ್ದೇನೆ.ನನ್ನಲ್ಲಿನ ಕ್ರೀಡಾಸಕ್ತಿಯನ್ನು ಗಮನಿಸಿ ಕಾಲೇಜಿನಲ್ಲಿ ಕ್ರೀಡಾ ಡಿಪಾರ್ಟಮೆಂಟಿನ ಅಧ್ಯಕ್ಷನನ್ನಾಗಿ ಮಾಡಿದ್ದರು. ಹುಲಿಗಳೆಂದರೆ ಬಹಳ ಇಷ್ಟ.

    ನನಗೆ ಅನೇಕ ಸ್ನೇಹಿತರಿದ್ದಾರೆ.ಅವರಿಲ್ಲದಿದ್ದರೆ ನನ್ನ ಕಾಲೇಜಿನ ದಿನಗಳು ವಿಶೇಷವಾಗಿರುತ್ತಿರಲಿಲ್ಲ.ಇದು ನನ್ನ ಬಗೆಗಿನ ಅಲ್ಪವಿಚಾರ.ನನ್ನ ಬಗ್ಗೆ ತಿಳಿಯಲು ನನ್ನ ಜೊತೆ ಬೆರೆಯಿರಿ.
              

ಧನ್ಯವಾದಗಳು.

This user is a member of WikiProject Education in India

ಉಪಪುಟಗಳು[ಬದಲಾಯಿಸಿ]