ಸದಸ್ಯ:Asha M Kamble

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಆಶಾ ಮನೋಹರ ಕಾಂಬಳೆ. ನಾನು ಮೂಲತಃ ನಂದಿಕುರಳಿ ನಿವಾಸಿ ಅಗಿದ್ದು ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಲಯ ಬೆಳಗಾವಿಯಲ್ಲಿ ಎಮ್. ಎ. ಪದವಿಯನ್ನು ಒದುತಿದ್ದು, ಸಾಹಿತ್ಯದಲ್ಲಿ ತುಂಬಾ ಆಸಕ್ತಿ ಉಳ್ಳವಳಾಗಿದ್ದೆನೆ.